A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
301 Tea urn ಚಹಮಾಡಲು ನೀರನ್ನು ಕುದಿಸುವ ಪಾತ್ರೆ,ಟೀಮಡಕೆ. (n) Tea pot
302 Tenmoku ಅಧಿಕ ಕಬ್ಬಿಣಾಂಶವುಳ್ಳ, ಕುಂಪು, ಕಪ್ಪು, ಕಂದು ಬಣ್ಣದ ಗ್ಲೇಸಿಗೆ ಜಪಾನಿಯರು ಕರೆಯುವ ಹೆಸರು. (n) A Japenese name for a glaze which has high iron content giving rich red/black brown colour.
303 Terracotta ಕುಂಭ ವಸ್ತುಗಳಲ್ಲಿ ಇದು ಒಂದು ಪ್ರಕಾರ ಬಹಳ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ, ಇಟಲಿ ಭಾಷೆಯ ಮೂಲದಿಂದ ಬಂದದ್ದು. ಟ್ರೆರ್ರಾಕೊಟಾ ವಸ್ತುಗಳು ಸಾಮಾನ್ಯವಾಗಿ ಕೆಂಪು, ಕಂದು, ಬಣ್ಣವನ್ನು ಹೊಂದಿರುತ್ತವೆ. ಕಡಿಮೆ ತಾಪಮಾನದಲ್ಲಿ ಸುಡುವರು. ಸಾಮಾನ್ಯ ಗಹಬಳಕೆಯ ವಸ್ತುಗಳಿಂದ ಮೊದಲ್ಗೊಂಡು ಮೃತ್ ಶಿಲ್ಪದ ವಸ್ತುಗಳೆಲ್ಲಾ ಈ ಪ್ರಕಾರಕ್ಕೆ ಒಳಪಡುತ್ತವೆ. ಬಂಗಾಳವು ಟೆರ್ರಕೊಟಾ ತಯಾರಿಕೆಯಲ್ಲಿ ಹೆಸರು ಪಡೆದಿದೆ. (n) A collective term used to describe low fired unglazed colour pottery including most primitive pottery
304 Terrasigillate ಉತ್ತಮವಾದ ದ್ರವರೂಪದ ಮಣ್ಣು ಮಡಕೆಗಳ ಮೈಗೆ ಲೇಪಿಸಿ ಹೊಳೆಯುವಂತೆ ಮಾಡುವುದು ಅಂದಗೊಳಿಸುವುದು. (n) A very fine slip used for coating pots, it is often fine enough to shine without being burnished.
305 Texture ರಚನೆ, ವಿನ್ಯಾಸ. (n) Any thing woven.
306 Throwing ಚಕ್ರದಿಂದ ಮಡಕೆ ಮಾಡುವುದು. ಚಕ್ರದ ಹಣೆಗೆ ಮಣ್ಣುಹಾಕಿ ಚಕ್ರವನ್ನು ತಿರುಗಿಸಿ ಗೇಯುವುದು. (v) The method of making clay shapes on a potters wheel.
307 Thumb pot ಚಿಕ್ಕ ಗಾತ್ರದ ಹೂ ಕುಂಡ. (n) A very small flower pot.
308 Tile ಮಾಳಿಗೆ ಹಂಚು. (n) Thin piece of baked clay.
309 Toby ಮುಮ್ಮೂಲೆಯ ಟೊಪ್ಪಿಗೆ ಧರಿಸಿದ ಮನುಷ್ಯನಾಕಾರದ ಮದು ಹೂಜೆ. (n) A beer mug shaped like a man with three cornered hat.
310 T-material ಇದು ಇಂಗ್ಲಿಷ್ ಪದ, ದೊಡ್ಡ ದೊಡ್ಡ ಕುಂಭವಸ್ತುಗಳ ತಯಾರಿಕೆಗೆ ಮರಳು ಬೆರಸಿ, ಹದಮಾಡಿಟ್ಟ ಮಿದುಣತ್ವ ಹೊಂದಿದ ಮಣ್ಣು. (v) An english term for a beautifully plastic grogged clay ideal for large pieces of work.