A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
321 Vase ಹೂಕುಂಡ, ಪುಪ್ಪದಾನಿ, ಹೂಗಳನ್ನು ಜೋಡಿಸಿ ಅಲಂಕಾರಗೊಳಿಸುವುದಕ್ಕಾಗಿ ಬಳಸುವ ಮಣ್ಣಿನ ಪಾತ್ರೆ, ಗಾಜಿನ, ಪಿಂಗಾಣಿಯ ಕುಂಡ. (n) Ceramic ware a vessel.
322 Vessel ಮಣ್ಣಿನ ಪಾತ್ರೆ ಭಾಂಡ, ಹೂಜಿ, ನೀರಿನ ಪಾತ್ರೆ, ಮಧ್ಯದ ಪಾತ್ರೆ, ಹೂಕುಂಡ (n) Chatty, teapot, flowerpot kettle, vase, jug, water and wine pot. Empty vessel makes much noise (prv)
323 Vinegar ಹುಳಿ ರಸ, ವಿಶೇಮಣ್ಣಿನ ಶಿಲ್ಪ ಮಾಡುವ ಮಣ್ಣಿಗೆ ಬೆರಸುವದು. (n) A sour liquid obtained from wine clider.
324 Vitreous ಗಾಜಿನಂತಹ ಮೈಉಳ್ಳದ್ದು. (n) Glass like.
325 Vitrify ಕಾವಿನಿಂದ ಗಾಜಿನಂಥ ವಸ್ತುಗಳನ್ನು ಕರಗಿಸಿ ಕುಂಭವಸ್ತುಗಳಿಗೆ ಗಾಜುಮೈ ಭರಿಸುವುದು. (v) To heat to hard glass to convert or to be converted.
326 Votive ಹರಕೆಯ ಮುಡುಪಿನ ದೇವರಿಗೆ ಒಪ್ಪಿಸುವುದು. ಹರಕೆ ಒಪ್ಪಿಸುವ ವಿಧಿಗೆ ಪ್ರತ್ಯೇಕವಾದ ಮಡಕೆ ಮಾಡುವರು, ತಮಿಳಿನಾಡಿನಲ್ಲಿ ಬೆಳೆ ಸಮೃದ್ಧಿಬರಲೆಂದು ರೋಗರುಜಿನ ಬಾರದಿರಲೆಂದು ಮಣ್ಣಿನ ಕುದುರೆಯನ್ನು ಹೊಲದಲ್ಲಿಡುವರು, ಬೇರೆ, ಬೇರೆ, ಮಣ್ಣಿನ ಹರಕೆ ಮೂರುತಿ ಮಾಡುವ ಪದ್ಧತಿ ನಮ್ಮ ರಾಜ್ಯದಲ್ಲೂ ಇದೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಕುಂಬಾರರು ಮಣ್ಣಿನ ವಿವಿಧ ಬಗೆಯ ಹರಕೆ ಮೂರುತಿ ಮಾಡುವರು. ಹರಕೆ ಒಪ್ಪಿಸುವ ಪದ್ಧತಿ ವಿಶ್ವದಾದ್ಯಂತ ಪ್ರಚಲಿತದಲ್ಲಿದೆ. (n) Offered or dedicated in fulfilment of vow.
327 Ware ಮಣ್ಣಿನ ಮಡಕೆ ಕುಡಿಕೆಗಳು, ಕುಂಭ ವಸ್ತುಗಳು. (n) Earthen ware, clay ware.
328 Warp ಡೊಂಕು, ಬಾಗು, ವಕ್ರತೆ ಹವಾಮಾನದ ವೈಪರೀತ್ಯ, ಹಸಿಮಡಕೆಗಳು ಸರಿಯಾಗಿ ಒಣಗದಿರುವುದು, ಆವಿಗೆಯಲ್ಲಿಟ್ಟು ಸುಡುವಾಗಿನ ದೋಷಗಳಿಂದ ಹೀಗೆ ಬೇರೆ, ಬೇರೆ, ಕಾರಣಗಳಿಂದ ಮಡಕೆಗಳು, ಡೊಂಕಾಗುವ, ಬಾಗುವ ಸಾಧ್ಯತೆಗಳಿವೆ. (v.n) Distoration of a pot become bent.
329 Water pot ಕೊಡ, ಬಿಂದಿಗೆ, ಹೂಜೆ. (n) Pot used for drawing water from the well and also carrying and storing water vessel.
330 Wax risist ಮೇಣ ಲೇಪಿಸಿ, ಮಡಕೆಯನ್ನು ಅಂದಗೊಳಿಸುವ ವಿಧಾನ, ಇದೊಂದು ರೀತಿಯ ಕುಂಭಾಲಂಕರಣ. (v) A method of decoration by painting wax on to a surface which will resist.