A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
291 Stilt ಆವಿಗೆಯಲ್ಲಿ ಹಸಿಮಡಕೆಗಳನ್ನು ಸುಡಲು ಗಡಿಗೆಗಳಿಗೆ ಆನಿಕೆಯಾಗಿ ಕೊಡುವ ಚಿಕ್ಕ ಕುಂಭ ಆವಿಗೆಯಲ್ಲಿ ಪಿಂಗಾಣಿ ಸಾಮಾನುಗಳನ್ನು ಸುಡಲು ಬಳಸುವ ಆನಿಕೆ. ಮುಗ್ಗಾಲ ಪೀಠ. (n) A small pointed stand used to support pot in a kiln to prevent the glazed base sticking shelf.
292 Stoneware ಅಪಾರದರ್ಶಕವಾದ ಜೇಡಿ ಪಾತ್ರೆಗಳು ಸುಮಾರು 1900˚ಸಿ ನಲ್ಲಿ ಸುಡಲ್ಪಡುತ್ತದೆ. ಗಟ್ಟಿಯಾದ ಪಾತ್ರೆ, ಸಚ್ಛದ್ರತೆ ಬಹಳ ಕಡಿಮೆ. (n) Pottery fired at a 1900˚ high temperature to vertify the clay so that it is close grained almost non porous extremly durable.
293 Stoup ಪಾನಪಾತ್ರೆ, ಕುಡಿಯುವ ಪಾತ್ರೆ, ಪವಿತ್ರೋದಕದ ಪಾತ್ರೆ. (n) Drinking vessel, holy water vessel.
294 Surahi ನೀಳ್ಗತ್ತಿನ ಮಡಕೆ, ಕುಡಿಯುವ ನೀರನ್ನು ತುಂಬಿಡುವರು ಮಧ್ಯ ತುಂಬಿಡಲು ಕೂಡ ಬಳಸುವರು. 'ಸುರಾಯಿ' ಮಾಡುವದರಲ್ಲಿ ಲಕ್ನೋದ ಕುಂಬಾರರು ಪ್ರಸಿದ್ಧರಾಗಿದ್ದರು. (n) The long necked pot for pouring the drinking water.
295 Tang dynasty ಚೀನಾದ ಟಾಂಗವಂಶದ ಕಾಲಾವಧಿ ಕುಂಭ ಶಿಲ್ಪಕ್ಕೆ ಮತ್ತು ಟೆರ್ರಾಕೊಟಾ ತಯಾರಿಕೆಗೆ ಪ್ರಖ್ಯಾತವಾಗಿತ್ತು. (n) A period in China noted for its fine earthen ware and terracotta sculpture.
296 Tankard ಕುಡಿಯುವ ಪಾತ್ರೆ, ಜಾಡಿ. (n) A long mug like a vessel.
297 Tawa ತವೆ, ರೊಟ್ಟಿಹಂಚು ಮಣ್ಣಿನ ತವೆಯನ್ನು ರೊಟ್ಟಿಸುಡಲು ಗ್ರಾಮೀಣರು ಬಳಸುವರು. (n) The clay flat griddle.
298 Tazza ಪೀಠದ ಮೇಲೆ ಇಡುವ ಮಣ್ಣಿನ ಬೋಗುಣಿ. (n) A shallow vessel mounted on a foot saucer shaped bowl.
299 Teapot ಚಹ ಕುಡಿಯುವ ಪಾತ್ರೆ, ಮಣ್ಣು ಮತ್ತು ಪಿಂಗಾಣಿಯ ಕಪ್ಪುಗಳನ್ನು ಚಹ ಕುಡಿಯಲು ಬಳಸುವರು. ಸೊಂಡಿಲುಳ್ಳ ಕೆಟ್ಲ, (n) Tea drinking cup, a spouted vessel for pouring out tea.
300 Tease ಕೆರೆಯುವುದು, ದೂರಗು ಮಾಡು, ಒಂದು ಮಣ್ಣಿನ ವಸ್ತುವಿಗೆ ಮಣ್ಣಿನ ಬೇರೊಂದು ಭಾಗವನ್ನು ಅಂಟಿಸುವುದು. ಉದಾ: ಜಾರ್-ಗೆ ಹಿಡಿ ಅಂಟಿಸುವುದು ಸೊಂಡಿಲು ಅಂಟಿಸುವುದು. ಕುಂಭಾರರು ಇದನ್ನು ಕುಂಭವಸ್ತು ಅರೆಹಸಿ ಇದ್ದಾಗಲೆ ಮಾಡವರು ಅಂಟಿಸ ಬೇಕಾದ ಭಾಗವನನು ಕರೆದು ದೊರಗು ಮಾಡಿ, ದ್ರವರೂಪದ ಮಣ್ಣನ್ನು ಲೇಪಿಸಿ ಅಂಟಿಸುವದು, ಭದ್ರವಾಗಿ ಅಂಟಿಕೊಳ್ಳುತ್ತದೆ. (v) To scratch or roughen the clay prior to joining.