A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
341 ಶೀಥಕ್ (Refrigerator) ತರಕಾರಿಗಳನ್ನು ಬಾಡದಂತೆ ಶೇಖರಿಸಿ ಇಡಲು ಬಳಸುವ ಪಾತ್ರೆ. ಪದಾರ್ಥಗಳನ್ನು ತಂಪಾಗಿರಿಸಲು ಬಳಸುವ ರೆಫ್ರಿಜರೇಟರ್-ನಂತೆ ಇದನ್ನು ಬಳಸಲಾಗವುದು. ಇದು ಕಡಿಮೆ ಬೆಲೆಯಲ್ಲಿ ದೊರೆಯುವುದರಿಂದ ಗ್ರಾಮೀಣ ಪ್ರದೇಸದ ಜನರಿಗೆ ಇದು ಬಹಳ ಉಪಯುಕ್ತ ಇವುಗಳನ್ನು ರಾಮನಗರ ಮತ್ತು ಖಾನಾಪುರದ ಪಾಟರಿ ಕೇಂದ್ರಗಳಲ್ಲಿ ತಯಾರಿಸುವರು. (ನಾ)
342 ಶೂಲ ನೋಡಿ - ತಿಗುರಿಗೂಟ. (ನಾ)
343 ಸಣ್ಣ ಗುಂಡಾಲು ಕಿವಿಹಚ್ಚಿದ ಚಿಕ್ಕ ಚಟಿಗೆ (ನಾ)
344 ಸಬಸರಬಿ ಹಸಿ ಅರಿವೆ, ಮಡಕೆ ತಟ್ಟುವಾಗ ಮಡಿಕೆಗೆ ನೀರು ಹಚ್ಚಲು ಬಳಸುವ ಒದ್ದೆ ಬಟ್ಟೆ, ಕುಂಬಾರಗಿತ್ತಿಯರು ಮಡಕೆ ತೀಡುವಾಗ ಕೂಡ ಇದನ್ನು ಬಳಸುವರು. ತಿಗುರಿಯ ಮೇಲೆ ಮಡಕೆ ಗೇಯುವಾಗ ತಗ್ಗು ಏರುಗಳು, ಹಾಗೂ ಹುಳುಕುಗಳನ್ನು ಸಮಗೊಳಿಸಿ ನುಣುಪು ಮಾಡಲು ಒದ್ದೆ ಅರಿವೆ ಬಳಸಲಾಗುತ್ತದೆ. (ನಾ)
345 ಸಮೇವು ಕಾಲು ದೀಪ, ಸಾಮಾನ್ಯವಾಗಿ 15 ಸೆ.ಮೀ. ನಿಂದ 45 ಸೆಂ.ಮೀ. ಎತ್ತರವಿರುತ್ತದೆ. ಅದರ ಮೇಲೆ ಮಣ್ಣಿನ ಪ್ರಣತಿ ಇಟ್ಟು ದೀಪ ಹಚ್ಚುವರು. ಪಣತಿ ಸಮೇತ ಸಮೇವು ಕೂಡ ಮಾಡುವರು. (ನಾ)
346 ಸರಗಲ್ಲು ಕಡಬು ಬೇಯಿಸುವ ಮಣ್ಣಿನ ಪಾತ್ರೆ, ಇಡ್ಲಿ ಪಾತ್ರೆ ಹಾಗೆ ಇರುವುದು, ಮಲೆನಾಡಿನ ಜನರು ಇದನ್ನು ಹೆಚ್ಚಾಗಿ ಬಳಸುವರು. ಈ ಪಾತ್ರೆಯಲ್ಲಿ ಎರಡು ಅರೆಗಳಿದ್ದು, ಮೇಲಿನ ಭಾಗದಲ್ಲಿ ಕಡಬು ಇಡುವರು ತಳಭಾಗದಲ್ಲಿ ರಂಧ್ರದ ಮೂಲಕ ನೀರು ತುಂಬುವರು, ಮೇಲ್ಭಾಗದಲ್ಲಿ ಮುಚ್ಚಳ ಮುಚ್ಚಿರುವುದರಿಂದ ನೀರಿನ ಆವಿಯಲ್ಲಿ ಕಡಬುಗಳು ಬೇಯುವವು. (ನಾ)
347 ಸರಬು ಮಡಿಕೆ ಸುಡುವ ಉರುವಲು, ನಾನಾ ತರದ ಗಿಡ - ಗಂಟಿಗಳಿಂದ ಇದನ್ನು ಸಂಗ್ರಹಿಸುವರು. (ನಾ)
348 ಸರಬೆ ಮಡಕೆ ತುಂಬಿದ ಗಾಡಿಯ ಎರಡು ಕಡೆಯ ಬಿದುರು ತಟ್ಟೆಗಳಿಗೆ ಉದ್ದನೆಯ ಹಗ್ಗದ ಸಹಾಯದಿಂದ ಕಟ್ಟಿದ ಗಡಿಗೆಗಳ ಸಾಲು. ಮಡಿಕೆಗಳನ್ನು ಕಟ್ಟುವ ಹಗ್ಗ ಕ್ಕೂ ಕೂಡ ಸರಬೆ ಎನ್ನುವರು. (ನಾ)
349 ಸಲಕಿ ಕುಂಬಾರ ಗುಂಡಿಯಿಂದ ಮಣ್ಣನ್ನು ತುಂಬಲು, ಆವಿಗೆ ಬೂದಿ ಎಳೆಯಲು, ಹೀಗೆ ಬೇರೆ ಬೇರೆ ಕಾರ್ಯಗಳಿಗೆ ಬಳಸುವರು. (ನಾ)
350 ಸಾಣಿಗೆ ಜರಡಿ, ಮರಳು, ಬೂದಿಯನ್ನು ಸಾಣಿಸಲು ಕುಂಬಾರರು ಬಳಸುವರು. (ನಾ)