Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
371 | ಹಳಕು | ಹಳಕ, ಆವಿಗೆಯನ್ನು ಬೂದಿಯಿಂದ ಮುಚ್ಚಿ ಆವಿಗೆ ಕಾಯುಸುತ್ತಿರುವಾಗ ಬೂದಿಯಲ್ಲಿ ಬೀಳುವ ತೂತುಗಳು, ಪುನಃ ಅವುಗಳನ್ನು ಬೂದಿಯಿಂದ ಮುಚ್ಚುವರು. | (ನಾ) | ||||||||
372 | ಹಳಗ | ಹಳಗೆ, ನೀರು ಕಾಯಿಸುವ ಗಡಿಗೆ | (ನಾ) | ||||||||
373 | ಹಾಂಡ | ಕುಂಬಾರ, ಕುಲಾಲ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಕುಂಬಾರರು ತಮ್ಮ ಹೆಸರಿನ ಮುಂದೆ ಹಾಂಡ ಎಂದು ಹಚ್ಚಿಕೊಳ್ಳುವರು "ಹಂಡೆ" ಪದದಿಂದ ಹಾಂಡ ಬಂದಿರಬೇಕು. | (ನಾ) | ||||||||
374 | ಹ್ಯಾಂಗಿಂಗ್ ಪಾಟ್ | ಇದು ಇಂಗ್ಲಿಷ್ ಶಬ್ದ. ಕನ್ನಡ ಪದ ಎನ್ನುವಷ್ಟರ ಮಟ್ಟಿಗೆ ದಕ್ಷಿಣ ಕರ್ನಾಟಕದಲ್ಲಿ ಬಳಕೆಯಲ್ಲಿದೆ. ಇದರ ಕಂಠಕ್ಕೆ ಮೂರು ಕಡೆ ರಂಧ್ರ ಮಾಡಿ ಹಗ್ಗ ಅಥವಾ ತಂತಿಯಿಂದ ತಕ್ಕಡಿ ರೀತಿ ಕಟ್ಟಿ ಮಣ್ಣನ್ನು ತುಂಬಿ ಅಲಂಕೃತ ಸಸ್ಯ ಬೆಳೆಸಿ ಮನೆಮುಂದುಗಡೆ ತೂಗುಹಾಕುವರು. | (ನಾ) | ||||||||
375 | ಹಾರುಹೊಡಿ | 1. ಆವಿಗೆಯನ್ನು ತೆಗೆದು ಮಡಕೆಗಳು ಆರಲೆಂದು ಬಿಡುವುದು. 2. ಮಡಕೆಗಳು ಕೆಂಪುಬಣ್ಣ ಪಡೆಯಲೆಂದು ಆವಿಗೆ ಹಿಂದೆ ಇಟ್ಟ ಕಿಂಡಿಗಳನ್ನು ತೆರೆದಿಡುವರು. | (ಕ್ರಿ) | ||||||||
376 | ಹಾಲರವಿ | ಹಾಲರವಿ, ಹಾಲು ತುಂಬಿದ ಹರವಿ, ಗ್ರಾಮ ದೇವತೆಯ ಹಬ್ಬದಲ್ಲಿ ಕುಂಬಾರರ ಮನೆಯಿಂದ ಒಯ್ಯುವರು. | (ನಾ) | ||||||||
377 | ಹಾಸಗಲ್ಲು | ಆಡಿಗಲ್ಲು. ಹೆಂಗಸರು ಮಣ್ಣಿನ ಕೆಲಸ ಮಾಡುವಾಗ ಉಪಯೋಗಿಸುವ ದುಂಡಗಿನ ಚಪ್ಪಟೆಯಾದ ಕಲ್ಲು. ಸಾಮಾನ್ಯವಾಗಿ 30 ಸೆಂ.ಮೀ. ವ್ಯಾಸವುಳ್ಳದ್ದು ನೆಲ್ಲದಲ್ಲಿಯೆ ಶಾಶ್ವತವಾಗಿ ಕೂರಿಸಿರುತ್ತಾರೆ. ಹಾಸುಗಲ್ಲಿನ ಮೇಲೆ ಮಣ್ಣಿನ ಉರುಳೆಗಳನಿಟ್ಟು ಜಜ್ಜುವ ಕಲ್ಲಿನಿಂದ ಉರುಳೆಯನ್ನು ಜಜ್ಜಿ ಚಪ್ಪಟೆ ಮಾಡಿ ಅಚ್ಚಿಗೆ ಹಾಕುವರು. | (ನಾ) | ||||||||
378 | ಹಿಡಕಿ | ಹಿಡಿಕೆ, ಮಣ್ಣಿನ ವಿವಿಧ ಮಡಿಕೆಗಳನ್ನು ಕೈಯಲ್ಲಿ ಹಿಡಿಯಲು ಅನುಕೂಲವಾಗುವಂತೆ ಮಣ್ಣಿನ ಹಿಡಿಕೆಗಳನ್ನು ಪ್ರತ್ಯೇಕವಾಗಿ ತಯಾರಿಸಿ, ಹೂಜಿ ತತ್ರಾಣಿ, ಜಗ್ಗು ಇತ್ಯಾದಿ ಮಣ್ಣಿನ ವಸ್ತುಗಳಿಗೆ ಅವು ಅರೆ ಹಸಿ ಇರುವಾಗಲೆ ಅಂಟಿಸುವರು. | (ನಾ) | ||||||||
379 | ಹಿರೆಕೊಪ್ಪರಿಗೆ | ಮಣ್ಣಿನ ದೊಡ್ಡ ಪಾತ್ರೆ, ಜಾತ್ರೆಗಳಲ್ಲಿ ಹುಗ್ಗಿ ಮಾಡಲು ಹಾಗೂ ನೀರು ತುಂಬಿಡಲು ಬಳಸುವರು ಬೆಳಗಾಂವ್ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ. | (ನಾ) | ||||||||
380 | ಹುಗ್ಗಿ ಗಡಿಗೆ | ಹುಗ್ಗಿ ಮಾಡಲು ಬಳಸುವ ಗಡಿಗೆ | (ನಾ) |