A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
351 ಸ್ವಾರಿಗಾಡಿ ಮಾರಾಟಕ್ಕೆ ಕೊಂಡೊಯ್ಯಲು ಮಡಕೆಗಳನ್ನು ತುಂಬಿಟ್ಟ ಎತ್ತಿನಗಾಡಿ ಬಳ್ಳಾರಿ, ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ. ಗಡಿಗೆಗಾಡಿ, ಮಡಕೆಗಾಡಿ ಎಂತಲೂ ಕರೆಯುವರು. (ನಾ)
352 ಸೀಳು ಎರಡುಭಾಗ ಮಾಡು ಅರೆ ಹಸಿ ಇದ್ದಾಗ ಹಂಚನ್ನು ಎರಡು ಭಾಗ ಮಾಡುವರು. ಸೀಳು ಮುಚ್ಚುವರು. ಸುಟ್ಟ ನಂತರ ಹೋಳು ಮಾಡಲು ಅನುಕೂಲವಾಗುವದು. (ಕ್ರಿ)
353 ಸುಣ್ಣದ ಬಾನಿ ಕರಿಬಾನಿ, ಅಗಲಬಾಯಿಯ ಮಣ್ಣಿನ ಪಾತ್ರೆ. ಇದರಲ್ಲಿ ಸುಣ್ಣದ ನೀರನ್ನು ಹಾಕಿ ಚರ್ಮವನ್ನು ನೆನೆಸಿ ಹದ ಮಾಡಲು ಬಳಸುವರು. (ನಾ)
354 ಸುತ್ತು ಹರವೆ - ರಂಜಣಿಗೆಯಂತೆ ದೊಡ್ಡ ಪಾತ್ರೆಯನ್ನು ಮಾಡುವಾಗ: ಕೆಳಭಾಗದ ಮಣ್ಣನ್ನು ತೆಗೆದು ಮಡಿಕೆ ಸುತ್ತಲೂ ಮೆತ್ತುವುದಕ್ಕೆ ಸುತ್ತು ಹಚ್ಚು ಎನ್ನುವರು. (ಕ್ರಿ)
355 ಸುರಾಯಿ ಉದ್ದ ಕುತ್ತಿಗೆಯ ಹೂಜೆ (ನಾ)
356 ಸುರಿಗಡಗಿ ಹೆಂಡದ ಗಡಿಗೆ, ಮಲೆನಾಡಿನಲ್ಲಿ ಸುಬ್ಬಿ ಎನ್ನುವ ಪದ ಪ್ರಯೋಗದಲ್ಲಿದೆ. (ನಾ)
357 ಸೆದೆಮುಚ್ಚುವುದು ಆವಿಗೆಯಲ್ಲಿ ಮಡಕೆಗಳನ್ನು ಸುಡಲು ಜೋಡಿಸಿಟ್ಟ ಮೇಲೆ ಆವಿಗೆಯ ಮೇಲ್ಬಾಗಕ್ಕೆ ಸೊಪ್ಪುಸೆದೆ ಹಾಕಿ ಮುಚ್ಚುವುದು. ನಂತರ ಅದರ ಮೇಲೆ ಒಣ ಮಸಿ ಮುಚ್ಚುವರು. (ಕ್ರಿ)
358 ಸೊಡ್ಲು ಪಣತಿ, ಹಣತಿ (ನಾ)
359 ಸೊಳ ಸುಳ, ಸಲಪ, ಕೈಮಣಿ, ಮಡಿಕೆ ಬಡಿಯುವ ಕಟ್ಟಿಗೆಯ ಸಾಧನ, ತಟ್ಟುವ ಹಲಗೆ, ಕುಂಬಾರಿಕೆಯಲ್ಲಿ ಬಳಸುವ ಮುಖ್ಯ ಸಾಧನ, ಇದನ್ನು ಬೇವು, ಜಾಲಿ, ತೇಗಿನ ಮರದ ಹಲಗೆಯಿಂದ ತಯಾರಿಸುವರು ಸೊಳಗಳಲ್ಲಿ ಕುದುಮು ಮಾಡುವ ಸೊಳ, ಗಟ್ಟಿಸುವ ಸೊಳ, ನುಣಿಸುವ ಸೊಳ, ಅಚ್ಚು ಹಾಕುವ ಸೊಳ ಎಂದು ವಿವಿಧ ಪ್ರಕಾರಗಳಿವೆ. (ನಾ)
360 ಸೋರೆ ಸ್ವಾರಿ, ಮುದ್ದಿಸ್ವಾರಿ, ಮಡಕೆ, ಗಡಿಗೆ, ಈ ಪದ ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿದೆ. ಅಡುವ ಸೋರೆಕೊಟ್ಟು ಬಾಯ್ಗೆ ಬದ್ನಿಕಾಯಿ ಇಟಗಂಡ್ಲು (ಗಾದೆ) ಹಸ್ತನಾಯಿ ಮುದ್ದಿಸ್ವಾರಿ ಮೂಸಿನೋಡ್ತಂತ (ಗಾದೆ) (ನಾ)