A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
11011 ಹೊಮೊಗನಿ (ಸ) ಪುಂಕೇಸರ, ಶಲಾಕೆಗಳ ಗಾತ್ರದಲ್ಲಿ ವ್ಯತ್ಯಯ ಇರದಂತೆ ಒಂದೇ ಬಗೆಯ ಹೂವುಗಳು ಬೆಳೆದಿರುವ ಪರಿಸ್ಥಿತಿ homogony
11012 ಹೊಮೊಗಮಿ (ಸ) ಹೂಗೊಂಚಲಿನಲ್ಲಿಯ ಎಲ್ಲ ಹೂಗಳು ಒಂದು ಲಿಂಗ ಮತ್ತು ರೂಪದವಾಗಿರುವ ಸನ್ನಿವೇಶ. ಪುಂಅಂಗಗಳೂ ಜಾಯಾಂಗಗಳೂ ಒಂದೇ ವೇಳೆ ಪರಿಪಕ್ವ ಗೊಂಡು ಸ್ವಫಲೀಕರಣಕ್ಕೆ ದಾರಿ ಮಾಡಿಕೊಡುವುದು homogamy
11013 ಹೊಮೊಜೆನಿಸಿಸ್ (ಜೀ) ಪ್ರತಿಯೊಂದು ಪೀಳಿಗೆಯೂ ಅದಕ್ಕೆ ಮುನ್ನಿನ ಪೀಳಿಗೆಯನ್ನು ಹೋಲುವಂತೆಯೇ ಇರುವ ಸಂತಾನವೃದ್ಧಿ. ಪುನರುತ್ಪಾದನೆ homogenesis
11014 ಹೊಮೊಟ್ರಾಪಿಕ್ (ರ) ಒಂದೇ ಬಗೆಯ ಸ್ಫಟಿಕ ರಚನೆ ಇರುವ homotropic
11015 ಹೊಮೊಡಾನ್ಟ್ (ಪ್ರಾ) ಸಮದಂತಿ. ಒಂದೇ ಮಾದರಿಯ ಹಲ್ಲುಗಳುಳ್ಳ ಪ್ರಾಣಿ. ಸ್ತನಿಗಳನ್ನು ಬಿಟ್ಟು ಹೆಚ್ಚಿನ ಕಶೇರುಕಗಳು ಸಮದಂತಿಗಳು. ಹೋಲಿಸಿ : ಹೆಟೆರಡಾನ್ಟ್ homodont
11016 ಹೊಮೊಬ್ಲಾಸ್ಟಿಕ್ (ಪ್ರಾ) ರೂಪಾಂತರವಿಲ್ಲದೆ ಭ್ರೂಣಕೋಶದಿಂದ ನೇರ ಅಭಿವರ್ಧನೆ ಪಡೆದ ಒಂದೇ ರೀತಿಯ ಕೋಶಗಳಿಂದ ಹುಟ್ಟಿಬಂದ (ಪ್ರಾಣಿ) (ಸ) ಬೀಜಾಂಕುರ ಅಥವಾ ಚಿಗುರಿನಲ್ಲಿ ಮೊದಲು ರೂಪುಗೊಂಡ ಎಲೆಗಳು ಅನಂತರ ರೂಪುಗೊಂಡ ಎಲೆಗಳಂತೆಯೇ ಇರುವ ಸಸ್ಯ ಪ್ರಭೇದ homoblastic
11017 ಹೊಮ್ಮೀನು (ಪ್ರಾ) ಸೈಪ್ರಿನಿಡೀ ಕುಟುಂಬಕ್ಕೆ ಸೇರಿದ ಹೊಂಬಣ್ಣದ ಅಥವಾ ಕಿತ್ತಳೆ ಬಣ್ಣದ ಸಿಹಿ ನೀರಿನ ಮೀನು. ತವರು ಚೀನಾ. ಕ್ರಾಸಿಯಸ್ ಔರಾಟಸ್ ವೈಜ್ಞಾನಿಕ ನಾಮ. ಕಾರ್ಪ್ ಮೀನಿಗೆ ಹತ್ತಿರ ಸಂಬಂಧಿ. ೪೬ ಸೆಂಮೀ ಉದ್ದ ಬೆಳೆಯುತ್ತದೆ. ಅಲಂಕಾರಕ್ಕಾಗಿ ಗಾಜಿನ ಪಾತ್ರೆಗಳಲ್ಲಿ, ಕೊಳಗಳಲ್ಲಿ ಸಾಕಲಾಗುತ್ತದೆ goldfish
11018 ಹೊರ ಎಲ್ಲೆ (ಸಾ) ಯಾವುದೇ ಕಾಯದ ಹೊರಮೈ ಅಥವಾ ಎಲ್ಲೆ. ಪರಿಧಿ periphery
11019 ಹೊರಗಿವಿ (ವೈ) ಸ್ತನಿಗಳಲ್ಲಿ, ಹಕ್ಕಿಗಳಲ್ಲಿ ಹಾಗೂ ಕೆಲವು ಸರೀಸೃಪಗಳಲ್ಲಿ ಕಂಡುಬರುವ, ಕಿವಿ ತಮಟೆಯ ಹೊರಗಿರುವ, ಕಿವಿಯ ಭಾಗ. ಇದರಲ್ಲಿರುವ ನಳಿಕೆ (ಬಾಹ್ಯ ಶ್ರವಣ ನಾಳಮಾರ್ಗ) ಶಬ್ದದ ಅಲೆಗಳನ್ನು ಕಿವಿ ತಮಟೆಗೆ ಸಾಗಿಸುತ್ತದೆ. ಸ್ತನಿಗಳ ಹೊರಗಿವಿಯಲ್ಲಿ ತಲೆಬುರುಡೆಯಿಂದ ಹೊರಚಾಚಿದ ಅಗಲವಾದ ಮೇಲ್ಭಾಗ (ಹಾಲೆ) ಕೂಡ ಇರಬಹುದು outer ear
11020 ಹೊರಗ್ರಹಗಳು (ಖ) ಕ್ಷುದ್ರಗ್ರಹಗಳ ಹೊನಲಿನ ಆಚೆಗಿರುವ ಗ್ರಹಗಳು : ಗುರು, ಶನಿ, ಯುರೇನಸ್, ನೆಪ್ಚೂನ್. ಸೌರವ್ಯೂಹದಲ್ಲಿ ಸೂರ್ಯನಿಂದ ಅತಿ ದೂರದ ಕಕ್ಷೆ ಉಳ್ಳವು outer planets