A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
11031 ಹೊರಹೊಮ್ಮಿಕೆ (ವೈ) ೧. ಚರ್ಮದ ಮೇಲೆ eruption
11032 ಹೊರೆ (ಭೌ) ಉಪಕರಣವೊಂದರ ವಿದ್ಯುತ್ ಪರಿವರ್ತಕದ ಮೇಲೆ ಬೀಳುವ ಭಾರ. ಪರಿವರ್ತಕದ ದ್ವಿತೀಯಕ ತುದಿಗಳನ್ನು ಸಂಬಂಧಿಸುವ ಮಂಡಲ ಸೆಳೆಯುವ ವಿದ್ಯುತ್ ಪ್ರಮಾಣಗಳಲ್ಲಿ / ವೋಲ್ಟ್-ಆಂಪಿಯರ್‌ಗಳಲ್ಲಿ ವ್ಯಕ್ತ burden
11033 ಹೊಲೊಟೈಪ್ (ಜೀ) ಮೂಲಪ್ರರೂಪದ ಪ್ರಕಟಿತ ಲಕ್ಷಣಗಳಲ್ಲಿ ಅದರ ನಾಮಸೂಚಿ ಎಂದು ಗೊತ್ತುಪಡಿಸಿದ ಒಂದು ಪೂರ್ಣ ಮಾದರಿ holotype
11034 ಹೊಲೊಸೆಫಾಲಿ (ಪ್ರಾ) ಕಾಂಡ್ರಿಕ್‌ಥೀಸ್ ವರ್ಗದ ಒಂದು ಉಪವರ್ಗ. ಈ ಉಪವರ್ಗದ ಹೆಚ್ಚಿನ ಪ್ರಾಣಿಗಳು ನಶಿಸಿವೆ. ಇವುಗಳಿಗೆ ಭಾರಿ ಚಪ್ಪಟೆ ದವಡೆಹಲ್ಲುಗಳೂ ಕೇವಲ ನಾಲ್ಕು ಆವರಣಯುಕ್ತ ಕಿವಿರುಸೀಳುಗಳೂ ಇದ್ದು ಪ್ರಧಾನವಾಗಿ ಮೃದ್ವಂಗಿಗಳನ್ನು ತಿಂದು ಜೀವಿಸುತ್ತಿದ್ದುವು holocephali
11035 ಹೊಸ್ತಿಲು, ಹೊಸಿಲು (ತಂ) ಬಾಗಿಲು, ಕಿಟಕಿಗಳ ತಳದಲ್ಲಿ ಹಾಕಿರುವ ಮರದ/ಲೋಹದ ಹಲಗೆ sill
11036 ಹೊಸ್ತಿಲು ಮೌಲ್ಯ (ಭೌ) ನಿರ್ದಿಷ್ಟ ಪರಿಣಾಮವನ್ನು ಉಂಟುಮಾಡುವ ಯಾವುದೇ ಉದ್ದೀಪನೆ, ಸಂಜ್ಞೆ ಅಥವಾ ಕಾರಕದ ಕನಿಷ್ಠ ಬೆಲೆ. ಇದಕ್ಕಿಂತ ಕಡಿಮೆ ಇರುವಾಗ ಉದ್ದಿಷ್ಟ ಪರಿಣಾಮ ಈಡೇರದು. ಪ್ರತಿಕ್ರಿಯಾರಂಭ ಮಿತಿ. ದೇಹಲಿ ಮೌಲ್ಯ threshold value
11037 ಹೊಳಪು ಮೈ (ತಂ) ೧. ಕಟ್ಟಡ ನಿರ್ಮಾಣದಲ್ಲಿ ಹಾಸು ಹಂಚುಗಳಿಗೂ ಇಟ್ಟಿಗೆಗಳಿಗೂ ನೀಡಿದ ನುಣುಪಾದ ಗಾಜಿನಂತೆ ಹೊಳೆಯುವ ಹೊರಮೈ. ೨. ನೆಲಹಾಸುಗಳನ್ನು ಉಜ್ಜಿ ನುಣುಪು ಗೊಳಿಸುವಾಗ ಬಳಸುವ ಪಾರಕ/ಅಪಾರಕ ಲೇಪ. ವಾರ್ನಿಷ್ glaze
11038 ಹೊಳ್ಳು (ಪ್ರಾ) ದೇಹದಲ್ಲಿ ಕೆಲವೆಡೆ ಕಂಡುಬರುವ, ದೇಹಕ್ಕೆ ಅಗತ್ಯವಾದ ರಸವನ್ನು ಉತ್ಪತ್ತಿ ಮಾಡಿ ಸ್ರವಿಸುವ ಸಣ್ಣ ಕುಳಿ. ನಾಳ ರೂಪದ ಗ್ರಂಥಿ. ಕುಹರ crypt
11039 ಹೋಮಿಯೊ ಬಾಕ್ಸ್ (ಜೀ) ಭ್ರೂಣ ಬೆಳವಣಿಗೆಯ ಹಂತದಲ್ಲಿ ವಿವಿಧ ಅಂಗ, ಅಂಗಾಂಶಗಳ ಬೆಳವಣಿಗೆಯನ್ನು ನಿಯಂತ್ರಿಸುವ ನಿರ್ದಿಷ್ಟ ಡಿಎನ್‌ಎ ಸರಪಳಿ homeobox
11040 ಹೋರಾಶಾಸ್ತ್ರ (ಮ) ನೋಡಿ: ಫಲಜ್ಯೋತಿಷ astrology