A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
11021 ಹೊರಚಾಚಿದ (ಸ) ಆವರಣ ರಚನೆಗೂ ಆಚೆ ಚಾಚಿಕೊಂಡಿರುವುದು. ಉದಾ: ಪುಷ್ಪದಳ ಸಂಪುಟದ ಅಂಚಿಗೂ ಆಚೆ ಕೇಸರಗಳು ಚಾಚಿಕೊಂಡಿರುವುದು exserted
11022 ಹೊರಜಿ ಬಹುಭುಜ (ಗ) ಎರಡು ಸ್ಥಿರ ಬಿಂದುಗಳ ನಡುವೆ ಬಂಧಿಸಿದ ಹಗುರ ತಂತಿಯಿಂದ ಭಾರಗಳನ್ನು ಅಲ್ಲಲ್ಲಿ ತೂಗುಹಾಕಿದಾಗ ಅದು ತಳೆಯುವ ಆಕೃತಿ funicular polygon
11023 ಹೊರನಾಟಿ (ಜೀ) ನೋಡಿ: ಎಕ್ಸ್‌ಪ್ಲಾಂಟೇಷನ್ explantation
11024 ಹೊರಪದರ (ಪ್ರಾ) ಪ್ರಾಣಿಯ ಅಂಗ ಅಥವಾ ಅಂಗ ಭಾಗದ ಹೊರಪದರ invertment
11025 ಹೊರಪದರ (ಸ) ದಪ್ಪ ಕೋಶಭಿತ್ತಿ ಇರುವ ಬೇರುಗಳ ತೊಗಟೆಯ ಹೊರಪದರ exodermis
11026 ಹೊರಪೊರೆ (ವೈ) ಕೋಶರಸ ಸಾಮಾನ್ಯವಾಗಿ ಕುಣಿಗಳಿಂದ ಕೂಡಿರುತ್ತದೆ. ಈ ರಸದ ಅತ್ಯಂತ ಹೊರಗಿರುವ ಭಾಗ ಕುಣಿಗಳಿಂದ ಕೂಡಿರುವುದರ ಬದಲು ಸ್ವಚ್ಛವಾಗಿ ಇರುತ್ತದೆ. ಕೋಶದ ಪೊರೆಯ ಒತ್ತಿಗೆ ಇರುವ ಪ್ರದೇಶ ectoplasm
11027 ಹೊರ ಬಂದಿಳಿಕೆ (ಸ) ಬಾಹ್ಯ ಪರಾವಲಂಬಿ ಸಸ್ಯ. ಆತಿಥೇಯ ದೇಹದ ಹೊರಭಾಗದಲ್ಲಿರುವ ಪರೋಪಜೀವಿ ಸಸ್ಯ ectophyte
11028 ಹೊರಬೆಳೆತ (ವೈ) ನೋಡಿ : ಅಂತ್ರಪುಚ್ಛ appendix
11029 ಹೊರಬೇರು (ಸ) ಉದಾ : ಆಲದ ಮರದ ಹೊರಗಿನ ಬೇರುಗಳಲ್ಲೊಂದು extraneous root
11030 ಹೊರರೋಗಿ (ವೈ) ಆಸ್ಪತ್ರೆಯಲ್ಲಿ ಇರದೆ ಹೊರಗಡೆಯೇ ಚಿಕಿತ್ಸೆ ಪಡೆದು ಹೋಗುವ ರೋಗಿ outpatient