Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
11041 | ಹೋರಿ | (ಪ್ರಾ) ಹಸು, ಆನೆ, ತಿಮಿಂಗಲ ಮುಂತಾದ ಕೆಲವು ದೊಡ್ಡ ಪ್ರಾಣಿಗಳ ಸಂದರ್ಭದಲ್ಲಿ ಗಂಡನ್ನು ಸೂಚಿಸಲು ವ್ಯಾಪಕವಾಗಿ ಬಳಸುವ ಪದ | bull | ||||||||
11042 | ಹೋಲ್ಮಿಯಮ್ | (ರ) ಆವರ್ತಕೋಷ್ಟಕದ ೩ನೇ ‘ಬಿ’ ಗುಂಪಿನ, ಲ್ಯಾಂಥನಮ್ ಸರಣಿ ಹಾಗೂ ಯಿಟ್ರಿಯಮ್ ಉಪ ಗುಂಪಿಗೆ ಸೇರಿದ ಬೆಳ್ಳಿಯಂತೆ ಹೊಳೆಯುವ ತ್ರಿವೇಲೆನ್ಸೀಯ ವಿರಳಭಸ್ಮ ಧಾತು Ho. ಪಸಂ ೬೭, ಪತೂ ೧೬೪.೯೩, ಸಾಸಾಂ ೮.೮೦೩, ದ್ರಬಿಂ ೧೪೬೧ಂ ಸೆ, ಕುಬಿಂ ೨೭೦೦0ಸೆ ಯೂಕ್ಸೆನೈಟ್, ಸಮರ್ಸ್ಕೈಟ್, ಗ್ಯಾಡೊಲಿನೈಟ್, ಕ್ಸೆನೊಟೈಮ್ಗಳಂಥ ವಿರಳ ಭಸ್ಮ ಖನಿಜಗಳಲ್ಲಿ ಲಭ್ಯ. ಅಧಿವಾಹಕ, ಕಂಪ್ಯೂಟರ್ಗಳಲ್ಲಿ ಬಳಕೆ | holmium | ||||||||
11043 | ಹೌಸಿಂಗ್ | (ತಂ) ಕಟ್ಟಣೆಯನ್ನು / ಯಾಂತ್ರಿಕ ಸಾಧನವನ್ನು ಹಾನಿಗೊಳಗಾಗದಂತೆ ರಕ್ಷಿಸಲು ಹಾಗೂ ಅದಕ್ಕೆ ಆಚ್ಛಾದನವಾಗಿ ನೆರವಾಗಲು ನಿರ್ಮಿಸಿದ ಪೆಟ್ಟಿಗೆ ಅಥವಾ ಆವರಣ. ಸಂಪುಟ | housing | ||||||||
11044 | ಹೌಸ್ಟೆಲಮ್ | (ಪ್ರಾ) ನೊಣ, ಸೊಳ್ಳೆ ಮೊದಲಾದ ಎರಡು ರೆಕ್ಕೆಗಳ ಹಾರುಹುಳುಗಳಲ್ಲಿ ಉದ್ದ ಮೂತಿಯ/ಹೀರು ಕೊಳವೆಯ ತುದಿ, ವಿಸ್ತೃತ ಭಾಗ. ಶರೀರದಿಂದ ರಕ್ತ, ಹೂವಿನಿಂದ ರಸ, ಹೀರಲು ಕೀಟಕ್ಕೆ ನೆರವಾಗುತ್ತದೆ | haustellum | ||||||||
11045 | ಹ್ಯಾಂಗರ್ | (ಎಂ) ವಿಮಾನಗಳ ದುರಸ್ತಿಗಾಗಿ ಅವು ಪೂರ್ಣವಾಗಿ ಒಳದೂರುವಂತಿರುವ ಕಂಬಗಳಿಲ್ಲದ ವಿಶಾಲ ವಾದ ಹಜಾರಗಳನ್ನುಳ್ಳ ಕಟ್ಟಡ. ವಿಮಾನ ನಿಲ್ದಾಣಗಳಲ್ಲಿರುತ್ತವೆ | hanger | ||||||||
11046 | ಹ್ಯಾಕರ್ | (ಕಂ) ಸಮಾಚಾರ ಜಾಲಬಂಧಗಳ ಮೂಲಕ ಕಂಪ್ಯೂಟರ್ ವ್ಯವಸ್ಥೆಯನ್ನೂ ಅದರಲ್ಲಿನ ಮಾಹಿತಿಯನ್ನೂ ಅಕ್ರಮವಾಗಿ ಪ್ರವೇಶಿಸಿ ದುರುಪಯೋಗಪಡಿಸಿಕೊಳ್ಳುವ/ಹಾಳುಗೆಡಹುವ ವ್ಯಕ್ತಿ. ಇಂಥವರು ವೈರಸ್ಗಳನ್ನು ಹರಡ ಬಹುದು. ಅತಿಕ್ರಮಣಕಾರಕ | hacker | ||||||||
11047 | ಹ್ಯಾಗ್ಮೀನು | (ಪ್ರಾ) ಮೈಕ್ಸಿನೋಯ್ಡಿಯ ಗಣಕ್ಕೆ ಸೇರಿದ, ಹಾವುಮೀನನ್ನು ಹೋಲುವ, ದವಡೆ ಇಲ್ಲದ ದುಂಡು ಬಾಯಿಯ, ಸ್ಪರ್ಶತಂತುಗಳುಳ್ಳ ಪರಾವಲಂಬಿ ಮೀನು | hagfish | ||||||||
11048 | ಹ್ಯಾಚರಿ | (ಪ್ರಾ) ಮೀನುಗಳ ಮತ್ತು ಕೋಳಿಜಾತಿಗಳ ಮೊಟ್ಟೆಗಳನ್ನು ಮರಿ ಮಾಡಲು ನಿರ್ಮಿಸಿದ ಸ್ಥಳ | hatchery | ||||||||
11049 | ಹ್ಯಾಪ್ಲಾಯ್ಡ್ | (ಜೀ) ೧. ಯುಗ್ಮಕಗಳಲ್ಲಿರುವಷ್ಟು (ಗೆಮೀಟು) ಅಥವಾ ಸಾಮಾನ್ಯವಾಗಿ ದೇಹದ ಜೀವಕೋಶದಲ್ಲಿ ಇರುವುದರ ಅರ್ಧದಷ್ಟು ಕ್ರೋಮೊಸೋಮ್ಗಳಿರುವ (ಜೀವಕೋಶ ಅಥವಾ ಜೀವಿ). ಜೋಡಿಯಾಗಿರದ ಕ್ರೋಮೊಸೋಮ್ಗಳ ಒಂದು ಸೆಟ್ ಉಳ್ಳ ಒಂದು ನೂಕ್ಲಿಯಸ್, ಕೋಶ ಅಥವಾ ಜೀವಿಯನ್ನು ಹ್ಯಾಪ್ಲಾಯ್ಡ್ ಎಂದು ವರ್ಣಿಸಲಾಗುತ್ತದೆ. ಹ್ಯಾಪಲಾಯ್ಡ್ ಸಂಖ್ಯೆಯನ್ನು nಎಂದು ಸೂಚಿಸಲಾಗುತ್ತದೆ. ಮಯೊಸಿಸ್ನ ಪರಿಣಾಮವಾಗಿ ರೂಪುಗೊಂಡ ಪುನರುತ್ಪಾದಕ ಕೋಶಗಳು ಹ್ಯಾಪ್ಲಾಯ್ಡ್ ಗಳಾಗಿರುತ್ತವೆ. ಅಂಥ ಎರಡು ಕೋಶಗಳ ಸಂಲಯನವು ಸಹಜ (ಡಿಪ್ಲಾಯಿಡ್-ದ್ವಿಗುಣಿತ) ಸಂಖ್ಯೆಯನ್ನು ಪುನರ್ಸ್ಥಾಪಿಸುತ್ತದೆ. ೨. ಅಗುಣಿತ, ಸರಳಗುಣಿತವಲ್ಲದ | haploid | ||||||||
11050 | ಹ್ಯಾಪ್ಲೊಡಾಂಟ್ | (ಪ್ರಾ) ಸರಳ ದಂತಾಗ್ರಗಳಿರುವ ದವಡೆ ಹಲ್ಲುಗಳುಳ್ಳ | haplodont |