Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
20121 | ಹೋಗೊಲೆ | (ದೇ) ಒಂದೇ ಜಗಲಿಯಲ್ಲಿ ಮೂರು ಯಾ ನಾಲ್ಕು ಒಲೆಗಳಿದ್ದು ಮಧ್ಯದ ಒಲೆಯ ಮೂಲಕ ಒಲೆಗಳಿಗೆ ಉರಿಹೋಗುವಂತೆ ಮಾಡಿರುವ ಒಲೆ | ನಾಮಪದ | ||||||||
20122 | ಹೋಡು | (ದೇ) ಈಡು, ಜೋಡು, ಸಮಾನ | ನಾಮಪದ | ||||||||
20123 | ಹೋತ | (ದೇ. ಪೋತ) 1. ಗಂಡು ಮೇಕೆ, ಗಂಡಾಡು | ನಾಮಪದ | ||||||||
20124 | ಹೋತಕರಿ | (ಮರಾ. ಹೋತಕರ್) ಪ್ರಗತಿಪರನಾದವನು, ಏಳಿಗೆಯಾಗುವವನು | ನಾಮಪದ | ||||||||
20125 | ಹೋತವ್ಯ | (ಸಂ) ಯಜ್ಞಕಾಲದಲ್ಲಿ ಅರ್ಪಿಸುವ ಹವಿಸ್ಸು | ನಾಮಪದ | ||||||||
20126 | ಹೋತಾರ | (ಸಂ. ಹೋತ್ರಿ) ಹೋಮಕಾಲದಲ್ಲಿ ಋಗ್ವೇದವನ್ನು ಪಠಿಸುವ ಯಜ್ಞ ಪುರೋಹಿತ | ನಾಮಪದ | ||||||||
20127 | ಹೋತೃ | (ಸಂ) ಹೋತಾರ | ನಾಮಪದ | ||||||||
20128 | ಹೋಬಳಿ | (ದೇ. ಪೋಬೞ) 1. ಹೋದ - ದಾರಿ, ಮಾರ್ಗ 2. ತಾಲ್ಲೂಕಿನ ಒಂದು ಮುಖ್ಯವಾದ ಉಪವಿಭಾಗ, ಕೇಂದ್ರ ಕಾರ್ಯಸ್ಥಾನ | ನಾಮಪದ | ||||||||
20129 | ಹೋಬಳಿಪಾರ | ತಾಲ್ಲೂಕಿನ ಅಧಿಕಾರಿ | ನಾಮಪದ | ||||||||
20130 | ಹೋಮ | (ಸಂ) 1. ಯಜ್ಞ, ಯಾಗ 2. ಬಲ, ಆಹುತಿ | ನಾಮಪದ |