Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
20131 | ಹೋಮಕುಂಡ | ಯಜ್ಞದಲ್ಲಿ ಅಗ್ನಿಯನ್ನು ಪ್ರತಿಷ್ಠಾ ಪಿಸಲು ನೆಲದಲ್ಲಿ ಮಾಡಿದ ಕುಳಿ, ಅಗ್ನಿಕುಂಡ | ನಾಮಪದ | ||||||||
20132 | ಹೋಮಾಗ್ನಿ | ಯಜ್ಞ ನೆರವೇರಿಸಲು ಸಿದ್ಧಪಡಿಸಿದ ಬೆಂಕಿ | ನಾಮಪದ | ||||||||
20133 | ಹೋಮಿಸು | (ಸಂ. ಹೋಮ + ಇಸು) 1. ಯಾಗ ಮಾಡು, ಹೋಮಮಾಡು 2. ಬಲಿಕೊಡು, ಆಹುತಿ ನೀಡು | ಕ್ರಿಯಾಪದ | ||||||||
20134 | ಹೋರಟೆ | (ದೇ. ಪೋರಟೆ) 1. ಕಾಳಗ, ಯುದ್ಧ 2. ತಿಕ್ಕಾಟ, ತೀಕಲಾಟ 3. ವಿವಾದ, ಚರ್ಚೆ 4. ಹೊಡೆತ, ಪೆಟ್ಟು 5. ರಭಸ, ವೇಗ 6. ಪೀಡೆ, ಹಿಂಸೆ | ನಾಮಪದ | ||||||||
20135 | ಹೋರಾಟ | (ದೇ) 1. ಕದನ, ಯುದ್ಧ 2. ಜಗಳ, ಕಚ್ಚಾಟ 3. ವಾದ, ಚರ್ಚೆ 4. ಶ್ರಮ, ಹೆಣಗಾಟ | ನಾಮಪದ | ||||||||
20136 | ಹೋರಾಡು | (ದೇ) ಸೆಣಸು, ಹೋರಾಟ ಮಾಡು | ಕ್ರಿಯಾಪದ | ||||||||
20137 | ಹೋರಾಶಾಸ್ತ್ರ | (ಸಂ) ಜ್ಯೋತಿಷ್ಯ ಶಾಸ್ತ್ರ | ನಾಮಪದ | ||||||||
20138 | ಹೋರಿಗ | (ದೇ) 1. ಆಳು, ಕಿಂಕರ 2. ಜ್ಯೋತಿಷಿ | ನಾಮಪದ | ||||||||
20139 | ಹೋರಿಸು | (ದೇ) 1. ಯುದ್ಧ ಮಾಡಿಸು, ಹೋರಾಡಿಸು 2. ಹಿಂಸೆಗೆ ಒಳಪಡಿಸು, ಒದ್ದಾಡಿಸು | ಕ್ರಿಯಾಪದ | ||||||||
20140 | ಹೋರು | (ದೇ. ಪೋರು) 1. ಸೆಣಸು, ಕಾದಾಡು 2. ವಾದಿಸು, ಚರ್ಚಿಸು | ಕ್ರಿಯಾಪದ |