Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
20141 | ಹೋರು | (ದೇ. ಪೋರು) 1. ಸೆಣಸು, ಕಾದಾಡು 2. ಜಗಳವಾಡು, ಕಚ್ಚಾಡು 3. ಸ್ಪರ್ಧಿಸು, ಹುರುಡಿಸು 4. ವಾದಿಸು, ಚರ್ಚಿಸು 5. ಕಾಡು, ಪೀಡಿಸು | ಕ್ರಿಯಾಪದ | ||||||||
20142 | ಹೋರು | (ದೇ. ಪೋರು) 1. ಜಗಳ, ಕಲಹ 2. ತೂತು, ರಂಧ್ರ | ನಾಮಪದ | ||||||||
20143 | ಹೋರೆ | (ದೇ) 1. ಹನ್ನೆರಡು ರಾಶಿಗಳ ಉದಯ, ಲಗ್ನ 2. ಲಗ್ನದ ಅರ್ಧಭಾಗ 3. ಜ್ಯೋತಿಷ್ಯ ಶಾಸ್ತ್ರದಲ್ಲಿ ಫಲವನ್ನು ಹೇಳುವ ವಿಭಾಗ, ಹೋರಾಶಾಸ್ತ್ರ 4. ಉದ್ಯೋಗ, ಕಸುಬು 5. ಕ್ರಿಯೆ, ಚಟುವಟಿಕೆ | ನಾಮಪದ | ||||||||
20144 | ಹೋಲಿಕೆ | (ದೇ) ಸಾದೃಶ್ಯ, ಸಾಮ್ಯ | ನಾಮಪದ | ||||||||
20145 | ಹೋಲಿಸು | (ದೇ) ಒಂದರೊಡನೊಂದನ್ನು ತಾಳೆ ನೋಡು, ತುಲನೆಮಾಡು | ಕ್ರಿಯಾಪದ | ||||||||
20146 | ಹೋಲು | (ದೇ. ಪೋಲು) ಎಣೆಯಾಗು, ಸದೃಶವಾಗು | ಕ್ರಿಯಾಪದ | ||||||||
20147 | ಹೋಲು | (ದೇ. ಪೋಲು) ಉಪಯೋಗವಿಲ್ಲದುದು, ಪೊಳ್ಳು | ನಾಮಪದ | ||||||||
20148 | ಹೋಲುವೆ | (ದೇ) ಹೋಲಿಕೆ | ನಾಮಪದ | ||||||||
20149 | ಹೋಳಿ | (ದೇ) 1. ಕಾಮನ ಹಬ್ಬ, ಓಕುಳಿ 2. ಎಸೆಯುವಿಕೆ, ತೂರಾಟ 3. ಬೆಂಕಿ, ಜ್ವಾಲೆ 4. ಬಲಿ, ಆಹುತಿ | ನಾಮಪದ | ||||||||
20150 | ಹೋಳಿಗೆ | (ಸಂ. ಪೋಲಿಕಾ) 1. ಒಂದು ಬಗೆಯ ಸಿಹಿತಿಂಡಿ, ಒಬ್ಬಟ್ಟು 2. ಹೊಪ್ಪಳೆ, ಬೊಕ್ಕೆ | ನಾಮಪದ |