Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
20151 | ಹೋಳಿಸು | (ದೇ. ಪೋಳು + ಇಸು) 1. ಎರಡು ಭಾಗ ಮಾಡು, ಸೀಳು 2. ಮುರಿಯುವಂತೆ ಮಾಡು, ಒಡೆ | ಕ್ರಿಯಾಪದ | ||||||||
20152 | ಹೋಳು | (ದೇ. ಪೋಳು) 1.ಒಡೆ, ಪುಡಿಮಾಡು 2. ನಾಶಮಾಡು, ಧ್ವಂಸಮಾಡು | ಕ್ರಿಯಾಪದ | ||||||||
20153 | ಹೋಳು | (ದೇ. ಪೋಳು) ಚೂರು, ತುಂಡು | ನಾಮಪದ | ||||||||
20154 | ಹೋಳುಗಳೆ | (ದೇ) 1. ತುಂಡುಮಾಡು, ಕಡಿ 2. ನಾಶಮಾಡು, ಧ್ವಂಸಗೊಳಿಸು 3. ಛಿದ್ರವಾಗು, ತುಂಡಾಗು | ಕ್ರಿಯಾಪದ | ||||||||
20155 | ಹೌದಾ | (ಹಿಂ) ಆನೆಯ ಮೇಲೆ ಕುಳಿತುಕೊಳ್ಳಲು ಹಾಕುವ ಆಸನ, ಅಂಬಾರಿ | ನಾಮಪದ | ||||||||
20156 | ಹೌಸು | (ಅರ. ಹವಸ್) 1.ಉತ್ಸಾಹ, ಹುರುಪು 2. ಹಿರಿಯಾಸೆ, ಹೆಬ್ಬಯಕೆ | ನಾಮಪದ | ||||||||
20157 | ಹೌಹಾರು | (ದೇ) ಬೆದರು, ಗಾಬರಿಯಾಗು | ಕ್ರಿಯಾಪದ | ||||||||
20158 | ಹ್ಯಾಪುಮೋರೆ | (ದೇ) ಪೆಚ್ಚು ಮುಖ, ಜೋಲು ಮೋರೆ | ನಾಮಪದ | ||||||||
20159 | ಹ್ರದ | (ಸಂ) ಆಳವಾದ ನೀರಿರುವ ಪ್ರದೇಶ, ಮಡು | ನಾಮಪದ | ||||||||
20160 | ಹ್ರಸ್ವ | (ಸಂ) 1. ಚಿಕ್ಕದು, ಕಿರಿದು 2. (ಛಂದಸ್ಸಿನಲ್ಲಿ) ಒಂದು ಮಾತ್ರೆಯ ಅವಧಿಯಲ್ಲಿ ಉಚ್ಚರಿಸುವ ಸ್ವರ, ಲಘು 3. (ವ್ಯಾಕರಣದಲ್ಲಿ) ದೀರ್ಘವಲ್ಲದ ಅಕ್ಷರ | ನಾಮಪದ |