Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
361 | ಲೌಕಿಕಪ್ರಮಾಣಾನಿ | ಪ್ರತ್ಯಕ್ಷಾದಿಗಳು, ಶಾಸ್ತ್ರವಲ್ಲ. ಬ್ರಹ್ಮಸೂತ್ರ ಭಾಷ್ಯ. ೨-೧-೧೪. | |||||||||
362 | ಲೌಕಿಕಾನನ್ದಃ | ವಿಷಯಗಳಿಂದ ಜನರಿಗೆ ಆಗುವ ಸುಖ, ಬ್ರಹ್ಮಸ್ವರೂಪವಾದ ಆನಂದವಲ್ಲ ತೈತ್ತಿರೀಯೋಪನಿಷತ್ ಭಾಷ್ಯ. ೨-೮ (ಭಾಷ್ಯ ಭಾಗ. ೧೯೬). | |||||||||
363 | ವನ್ಧ್ಯಾಪುತ್ರಃ | ಬಂಜೆಯ ಮಗ, ನಿಜವಾಗಿಲ್ಲದೆ ಇದ್ದರೂ ಶಬ್ದಮಾತ್ರದಿಂದ ತಿಳಿಸಿದ್ದರಿಂದ ಆಗುವ ವಿಕಲ್ಪಕ್ಕೆ ದೃಷ್ಟಾಂತ, ಭಗವದ್ಗೀತಾಭಾಷ್ಯ. ೧೮-೪೮, (ಭಾಷ್ಯ ಭಾಗ. ೫೪೫). | |||||||||
364 | ವಸ್ತುತನ್ತ್ರಃ | ಕರ್ತೃವಿಗಾಗಲಿ ವಿಧಿಗಾಗಲಿ ವಶವಾಗಿರದೆ ವಸ್ತು ಸ್ವಭಾವಕ್ಕನುಗುಣವಾಗಿ ಆಗುವ ಜ್ಞಾನ. ಸ್ತ್ರೀಯನ್ನು ಅಗ್ನಿಯೆಂದು ತಿಳಿಯಬೇಕೆಂಬ ವಿಧಿಗೆ ಅನುಗುಣವಾಗಿ ತಿಳಿಯುವದು ವಸ್ತುತಂತ್ರಜ್ಞಾನವಲ್ಲ, ಧ್ಯಾನ; ಬೆಂಕಿಯನ್ನು ಬೆಂಕಿಯೆಂದು ತಿಳಿಯುವದೂ ಬ್ರಹ್ಮವನ್ನು ಬ್ರಹ್ಮವೆಂದು ತಿಳಿಯುವದೂ ವಸ್ತುತಂತ್ರವಾದ ಜ್ಞಾನ ಬ್ರಹ್ಮಸೂತ್ರ ಭಾಷ್ಯ. ೧-೧-೪. | |||||||||
365 | ವಿಕಲ್ಪ | 1. ವಿಷಯಗಳನ್ನು ಇಂಥಿಂಥದ್ದೆಂದು ಕಲ್ಪಿಸುವ ಮನಸ್ಸಿನ ಧರ್ಮ; 2. ಹೀಗೂ ಆಗಬಹುದು, ಹಾಗೂ ಆಗಬಹುದೆಂದು ಕಲ್ಪಿಸುವದು. ಕ್ರಿಯೆಯಲ್ಲಿ ವಿಕಲ್ಪವಿರಬಹುದು, ವಸ್ತುವಿನಲ್ಲಿರಲಾರದು. ಬ್ರಹ್ಮಸೂತ್ರ ಭಾಷ್ಯ. ೧-೧-೪. | |||||||||
366 | ವೃತ್ತಿಃ | 1. ಅಂತಃಕರಣದ ಅಥವಾ ಇಂದ್ರಿಯಗಳ ವ್ಯಾಪಾರ; ಬ್ರಹ್ಮಸೂತ್ರ ಭಾಷ್ಯ. ೧-೧-೨೩, ೨-೩-೩೨; 2. ಶಬ್ದವ್ಯಾಪಾರ, ೧-೧-೭. | |||||||||
367 | ವಿಷಯಃ | 1. ಶಬ್ದಸ್ಪರ್ಶಾದಿಗಳು; 2. ಅರಿಯಲ್ಪಡುವ ಅನಾತ್ಮ, (ವಿಷಯಿಯಾದ ಆತ್ಮನಲ್ಲ). | |||||||||
368 | ವಿಕಾರಃ | 1. ಮಾರ್ಪಾಡು, ಬ್ರಹ್ಮಸೂತ್ರ ಭಾಷ್ಯ. ೧-೧-೨; 2. ಕಾರ್ಯ, (ಕಾರಣವಲ್ಲ), ಬ್ರಹ್ಮಸೂತ್ರ ಭಾಷ್ಯ. ೧-೧-೧೩. | |||||||||
369 | ವಿಜ್ಞಾನಾತ್ಮ | ಬುದ್ಧಿ ಎಂಬ ಉಪಾಧಿಯುಳ್ಳ ಜೀವ, ಬ್ರಹ್ಮಸೂತ್ರ ಭಾಷ್ಯ. ೧-೨-೧೭. | |||||||||
370 | ವೇದಾನ್ತಃ | 1. ಉಪನಿಷತ್ತು, ೧-೪-೧೪; 2. ಉಪನಿಷತ್ತುಗಳಲ್ಲಿರುವ ವೇದಾಂತಶಾಸ್ತ್ರ, ಭಗವದ್ಗೀತಾಭಾಷ್ಯ. ೧೮-೧೩. |