A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಶಾಂಕರವೇದಾಂತ ನಿಘಂಟು | ಕನ್ನಡ-ಕನ್ನಡ | ಪ್ರಕಾಶಕರು - ಅಧ್ಯಾತ್ಮ ಪ್ರಕಾಶಕಾರ್ಯಾಲಯ (2014)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
371 ವ್ಯಾಕೃತ ನಾಮರೂಪಗಳೆಂದು ವಿಂಗಡವಾಗಿರುವ, ಬ್ರಹ್ಮಸೂತ್ರ ಭಾಷ್ಯ. ೧-೧-೨.
372 ವ್ಯಾವಹಾರಿಕ ಶಬ್ದಪ್ರತ್ಯಯರೂಪವಾದ ವ್ಯವಹಾರಕ್ಕೆ ಸೇರಿದ್ದು, ಪರಮಾರ್ಥವಲ್ಲ, ಬ್ರಹ್ಮಸೂತ್ರ ಭಾಷ್ಯ. ೨-೧-೧೪.
373 ಶಕ್ತಿಃ ಜಗತ್ತು ಪ್ರಲಯವಾಗಲು ಉಳಿಯುವ ನಾಮರೂಪಬೀಜ ಶಕ್ತಿ, ಅವ್ಯಾಕೃತ (ಬ್ರಹ್ಮಸೂತ್ರ ಭಾಷ್ಯ. ೧-೩-೩೦, ಭಾಷ್ಯ ಭಾಗ. ೨೯೫).
374 ಶಬ್ದಃ 1. ಮಾತು, (ವಸ್ತುವಲ್ಲ); 2. ಶ್ರೋತ್ರೇಂದ್ರಿಯಕ್ಕೆ ವಿಷಯವಾದ ಸದ್ದು; 3. ಶಬ್ದಪ್ರಮಾಣ.
375 ಶಬ್ದಪ್ರಮಾಣಕ 1. ಶ್ರುತಿಯನ್ನೇ ಪ್ರಮಾಣವೆಂದು ಒಪ್ಪಿರುವವ ಬ್ರಹ್ಮಸೂತ್ರ ಭಾಷ್ಯ. ೧- ೩-೩೩ 2. ಶಬ್ದಪ್ರಮಾಣದಿಂದ ಮಾತ್ರವೇ ತಿಳಿಯಬರುವ ಬ್ರಹ್ಮ ಮುಂತಾದದ್ದು. ಬ್ರಹ್ಮಸೂತ್ರ ಭಾಷ್ಯ. ೧-೧-೭.
376 ಶಮ 1. ಅಂತಃಕರಣವನ್ನು ಬಿಗಿಹಿಡಿಯುವದು; 2. ಸರ್ವಕರ್ಮ ಸಂನ್ಯಾಸ, ಬ್ರಹ್ಮಸೂತ್ರ ಭಾಷ್ಯ. ೬-೩, ಭಾಷ್ಯ ಭಾಗ ೩೭೮.
377 ಶಶವಿಷಾಣಮ್‌ ಅತ್ಯಂತವಾಗಿ ಇಲ್ಲದಿರುವ ವಸ್ತು, ವಿಕಲ್ಪಮಾತ್ರ (ಅಭಾವಕ್ಕೆ ದೃಷ್ಟಾಂತ) ಭಗವದ್ಗೀತಾಭಾಷ್ಯ. ೧೮-೪೮, ಭಾಷ್ಯ ಭಾಗ. ೫೪೪. , ಮೊಲದಕೊಂಬು, ಎಂದಿಗೂ ಇಲ್ಲದ್ದು; ಅಭಾವವು ಭಾವದಂತಲ್ಲವೆಂಬುದನ್ನು ಸ್ಪಷ್ಟ ಪಡಿಸುವದಕ್ಕೋಸ್ಕರ ಅದನ್ನು ಮೊಲದ ಕೊಂಬು, ಬಂಜೆಯ ಮಗ ಮುಂತಾದ ವಿಕಲ್ಪಗಳಿಗೆ ಹೋಲಿಸುವದು ಭಾಷ್ಯದಲ್ಲಿ ರೂಢಿ, ಭಗವದ್ಗೀತಾಭಾಷ್ಯ. ೧೮-೪೮, ಬ್ರಹ್ಮಸೂತ್ರ ಭಾಷ್ಯ. ೨-೧-೧೮.
378 ಶರೀರದ್ವಯಮ್‌ ಸ್ಥೂಲ ಮತ್ತು ಸೂಕ್ಷ್ಮ ಎಂಬ ಎರಡು ಶರೀರಗಳು, ಬ್ರಹ್ಮಸೂತ್ರ ಭಾಷ್ಯ. ೧-೪-೩.
379 ಶರೀರಾತ್‌ ಸಮುತ್ಥಾನಮ್‌ ಶರೀರವನ್ನು ಬಿಟ್ಟೇಳುವದು, ತಾನು ಅಶರೀರನೆಂಬುದನ್ನು ವಿವೇಕದಿಂದ ತಿಳಿದುಕೊಳ್ಳುವದು, ಬ್ರಹ್ಮಸೂತ್ರ ಭಾಷ್ಯ. ೧-೩-೧೯.
380 ಶಾರೀರಃ ಶರೀರವೆಂಬ ಉಪಾಧಿಯುಳ್ಳ ಜೀವ, ಬ್ರಹ್ಮಸೂತ್ರ ಭಾಷ್ಯ: ೧-೧-೧೨.