Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
401 | ಸತ್ಯಾನೃತೇ | ಪರಮಾರ್ಥವಾದ ಆತ್ಮ ಮತ್ತು ಹುಸಿತೋರಿಕೆಯಾದ ಅನಾತ್ಮ, ಬ್ರಹ್ಮಸೂತ್ರ ಭಾಷ್ಯ. ಭಾ. ೧. ಬ್ರಹ್ಮಸೂತ್ರ ಭಾಷ್ಯ. ೨-೧-೧೪ (ಭಾಷ್ಯ ಭಾಗ. ೪೩೮). | |||||||||
402 | ಸತ್ತ್ವಾಧ್ಯಭಿಮಾನೀ | ಅಂತಃಕರಣವೇ ಮುಂತಾದದ್ದರ ಅಭಿಮಾನಿಯಾದ ಜೀವ, ೧-೩-೭, (ಭಾಷ್ಯ ಭಾಗ. ೨೩೨). | |||||||||
403 | ಸತ್ಯಾನೃತೇ | ಯಾವಾಗಲೂ ಇರುವ (ಆತ್ಮ), ಹುಸಿತೋರಿಕೆಯ (ಅನಾತ್ಮ). ಅನಾತ್ಮವು ಆತ್ಮ ಎಂದಾಗಲಿ ಅವನಿಗಿಂತ ಬೇರೆಯೆಂದಾಗಲಿ ಹೇಳುವದಕ್ಕಿಲ್ಲದ ಅವಿದ್ಯಾಕೃತವಸ್ತುವಾದ್ದರಿಂದ ಅನೃತ, ಮಿಥ್ಯೆ , ಮೃಷಾ- ಎನ್ನಿಸಿಕೊಳ್ಳುವದು. ಅದರ ತತ್ತ್ವವು ಸತ್ಯವೇ. ಅಧ್ಯಾಸ ಭಾಷ್ಯ , ಬ್ರಹ್ಮಸೂತ್ರ ಭಾಷ್ಯ. ೨-೧-೧೪. | |||||||||
404 | ಸದ್ಯೋಮುಕ್ತಿಃ | ಜ್ಞಾನವಾದ ಕೂಡಲೆ ಆಗುವ ಜೀವನ್ಮುಕ್ತಿ, ಸತ್ತಬಳಿಕ ಆಗುವ ಮುಕ್ತಿಯಲ್ಲ. ಜ್ಞಾನವಾದ ಕೂಡಲೆ ಶರೀರವು ಬಿದ್ದು ಹೋಗುವದೆಂಬ ಕೆಲವರ ಪಕ್ಷದ ಸದ್ಯೋಮುಕ್ತಿಯನ್ನು ಆಚಾರ್ಯರು ಒಪ್ಪಿಲ್ಲ, ಬ್ರಹ್ಮಸೂತ್ರ ಭಾಷ್ಯ. ೧-೧-೪, ೧೨ ಭಗವದ್ಗೀತಾಭಾಷ್ಯ. ೮-೨೪. | |||||||||
405 | ಸಮನ್ವಯಃ | ವೇದಾಂತವಾಕ್ಯಗಳ ಮತ್ತು ಅವುಗಳಲ್ಲಿರುವ ಪದಗಳ ಅನ್ವಯ. ವಸ್ತುರೂಪವಾದ ಬ್ರಹ್ಮದಲ್ಲಿಯೇ ಸಮನ್ವಯವಾಗುತ್ತದೆ, ಕರ್ಮದಲ್ಲಲ್ಲ. ಸೂತ್ರ. ೧-೧-೪. | |||||||||
406 | ಸರ್ವಜ್ಞಃ | ಎಲ್ಲವನ್ನೂ ಬಲ್ಲ, ಸರ್ವವನ್ನೂ ತಿಳಿಯುವ ಶಕ್ತಿಯುಳ್ಳ ಜ್ಞಾನದ ಈಶ್ವರನು, ೧-೧-೪ (ಭಾಷ್ಯ ಭಾಗ. ೬೯). ಸರ್ವಜ್ಞತ್ವವೆಂಬುದು ಸ್ವರೂಪಚೈತನ್ಯವೇ, ಬ್ರಹ್ಮಸೂತ್ರ ಭಾಷ್ಯ. ೧-೩-೪೨, (ಭಾಷ್ಯ ಭಾಗ. ೩೨೯). | |||||||||
407 | ಸರ್ವಾತ್ಮಭಾವಃ | ಎಲ್ಲವೂ ತಾನೇ ಆಗಿರುವದೆಂಬ ಬ್ರಹ್ಮಜ್ಞಾನ ಫಲ, ಬ್ರಹ್ಮಸೂತ್ರ ಭಾಷ್ಯ. ೧-೧-೪, (ಭಾಷ್ಯ ಭಾಗ. ೪೪). | |||||||||
408 | ಸರ್ವೋಪಾಧಿವಿವರ್ಜಿತಃ | ಯಾವ ಉಪಾಧಿಯೂ ಇಲ್ಲದ ನಿರ್ವಿಶೇಷ ಬ್ರಹ್ಮ, ಮುಖ್ಯಬ್ರಹ್ಮ, ಭಾಷ್ಯ ಭಾಗ. ೧-೧-೧೨ (ಬ್ರಹ್ಮಸೂತ್ರ ಭಾಷ್ಯ. ೯೦). | |||||||||
409 | ಸಶರೀರತ್ವಮ್ | ಶರೀರದಿಂದೊಡಗೂಡಿರುವದು ಮಿಥ್ಯಾಭಿಮಾನ ಕೃತ, ಅಶರೀರತ್ವವೇ ಸ್ವಾಭಾವಿಕ, ೧-೧೪ (ಭಾಷ್ಯ ಭಾಗ. ೫೮), ೧-೩-೧೯ (ಭಾಷ್ಯ ಭಾಗ. ೨೬೬). | |||||||||
410 | ಸುಷುಪ್ತಿಃ | ತನಿನಿದ್ರೆ; ಈ ಅವಸ್ಥೆಯಲ್ಲಿ ಜೀವನು ಅಸಂಸಾರಿಯಾದ ಪರಮಾತ್ಮನಲ್ಲಿ ಬೆರೆತುಹೋಗುತ್ತಾನೆ, ಬ್ರಹ್ಮಸೂತ್ರ ಭಾಷ್ಯ. ೧-೧-೯, ೧-೩-೧೫, ೧-೩-೨೦, ೩-೨-೭, ಇಲ್ಲಿರುವ ಅಜ್ಞಾನಕ್ಕೆ ಐಕ್ಯವೇ ಕಾರಣ, ಬ್ರಹ್ಮಸೂತ್ರ ಭಾಷ್ಯ. ೩-೨-೭, ಬೃಹದಾರಣ್ಯಕೋಪನಿಷತ್ ಭಾಷ್ಯ. ೪-೩-೨೧. |