Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
391 | ಶ್ರವಣಮನನನಿದಿಧ್ಯಾಸನಾನಿ | ಆತ್ಮವಿಷಯದ ವೇದಾಂತವಾಕ್ಯಗಳ ಶ್ರವಣ. ಅವುಗಳಿಗೆ ಪೂರ್ವಾಪರವಿರೋಧವಿಲ್ಲವೆಂಬುದನ್ನು ತರ್ಕಮಾಡುವದು, ಅನುಭವಕ್ಕೆ ತಂದುಕೊಳ್ಳುವದು; ಇವು ಮೂರೂ ಬ್ರಹ್ಮಜ್ಞಾನಕ್ಕೆ ನೇರಾದ ಸಾಧನಗಳು. ಬೃಹದಾರಣ್ಯಕೋಪನಿಷತ್ ಭಾಷ್ಯ. ೧-೪-೨. | |||||||||
392 | ಶ್ರುತಹಾನ್ಯಶ್ರುತಕಲ್ಪನೇ | ವಾಕ್ಯದಲ್ಲಿ ಹೇಳಿರುವದನ್ನು ಬಿಟ್ಟು ಹೇಳದೆ ಇರುವದನ್ನು ಕಲ್ಪಿಸುವ ದೋಷ. | |||||||||
393 | ಸಂಸಾರಃ | ಜನನಮರಣಗಳು, ಸುಖದುಃಖಭೋಗ. | |||||||||
394 | ಸಂಸಾರಬೀಜಾನಿ | ಸಂಸಾರಕ್ಕೆ ಕಾರಣವಾಗಿರುವ, ಅವಿದ್ಯೆ, ಕಾಮ, ಕರ್ಮ, ಬ್ರಹ್ಮಸೂತ್ರ ಭಾಷ್ಯ. ೧-೧-೧, ಕ. ೧-೧-೧೯. | |||||||||
395 | ಸಂಸಾರಿವ್ಯತಿರಿಕ್ತೇಶ್ವರಃ | ಸಂಸಾರಿಯಾದ ಜೀವನ ಆತ್ಮನಲ್ಲದ ತಟಸ್ಥನಾದ ಈಶ್ವರನು. ಬ್ರಹ್ಮಸೂತ್ರ ಭಾಷ್ಯ. ೧-೧-೨. | |||||||||
396 | ಸಂಸ್ಕಾರಃ | 1. ಗುಣವನ್ನುಂಟುಮಾಡುವದು, ದೋಷವನ್ನು ತೆಗೆಯುವದು. ಬ್ರಹ್ಮಸೂತ್ರ ಭಾಷ್ಯ. ೧-೧-೪, 2. ಅಂತಃಕರಣದಲ್ಲಿ ಅನುಭವದಿಂದಾಗುವ ವಾಸನೆ, ೧-೩-೨೮ (ಭಾಷ್ಯ ಭಾಗ. ೨೮೮). | |||||||||
397 | ಸಂಸ್ಕೃತಬುದ್ಧಿಃ | ಶಾಸ್ತ್ರಾಚಾರ್ಯರ ಉಪದೇಶದ ಸಂಸ್ಕಾರವುಳ್ಳಬುದ್ಧಿ, ಐಕಾಗ್ರ್ಯವನ್ನು ಹೊಂದಿದ ಬುದ್ಧಿ, ಕ. ೧-೩-೧೨. | |||||||||
398 | ಸಂಹತ | ಅನೇಕಪದಾರ್ಥಗಳು ಒಟ್ಟುಗೂಡಿ, ಸ್ವತಂತ್ರನಾದ ಒಬ್ಬನಿಗೆ ಪ್ರಯೋಜನವನ್ನುಂಟುಮಾಡುವದು. ಉದಾಹರಣೆ ದೇಹೇಂದ್ರಿಯಗಳು ಸಂಹತವಾಗಿ ಸಂಹತನಾದ ಆತ್ಮಾರ್ಥವಾಗಿ ಕೆಲಸಮಾಡುತ್ತಿರುವವು. ಪ್ರಶ್ನೋಪನಿಷತ್ ಭಾಷ್ಯ ೩-೧; ತೈತ್ತಿರೀಯೋಪನಿಷತ್ ಭಾಷ್ಯ. ೩-೭ (ಭಾಷ್ಯ ಭಾಗ. ೧೮೬) | |||||||||
399 | ಸಗುಣಬ್ರಹ್ಮ | ಕಾರ್ಯವಾದ ಜಗತ್ತಿನ ಕೆಲವು ಗುಣಗಳನ್ನು ಅಧ್ಯಾರೋಪ ಮಾಡಿಕೊಂಡು ಉಪಾಸನೆಮಾಡಬೇಕೆಂದು ಶ್ರುತಿಯಲ್ಲಿ ಹೇಳಿರುವ ಬ್ರಹ್ಮ, ಬ್ರಹ್ಮಸೂತ್ರ ಭಾಷ್ಯ. ೧-೨-೨, ೧-೨-೧೩ (ಭಾಷ್ಯ ಭಾಗ. ೧೭೮). | |||||||||
400 | ಸತ್ಕಾರ್ಯವಾದಃ | ಇರುವ ಕಾರಣವೇ ಕಾರ್ಯರೂಪವಾಗುವದೆಂಬ ವಾದ, (ಸಾಂಖ್ಯರು ಮತ್ತು ವೇದಾಂತಿಗಳ ವಾದ), ಬ್ರಹ್ಮಸೂತ್ರ ಭಾಷ್ಯ. ೨-೧-೭. |