Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
381 | ಶಾಲಗ್ರಾಮೇ ವಿಷ್ಣುಃ | ಶಾಲಗ್ರಾಮಶಿಲೆಯಲ್ಲಿ ವಿಷ್ಣುವಿರುವನೆಂಬ ಬುದ್ಧಿ; ಪ್ರತೀಕೋಪಾಸನೆಗೆ, ಅಥವಾ ವ್ಯಾಪಕನಿಗೂ ಒಂದು ಪ್ರದೇಶವಿರಬಹುದೆಂಬುದಕ್ಕೆ, ದೃಷ್ಟಾಂತ, ಬ್ರಹ್ಮಸೂತ್ರ ಭಾಷ್ಯ. ೧-೨-೧೫. | |||||||||
382 | ಶಾಸ್ತ್ರ | ಋಗ್ವೇದವೇ ಮುಂತಾದ ವೇದ; ಕರ್ಮಕ್ಕೂ ಬ್ರಹ್ಮಕ್ಕೂ ಪ್ರಮಾಣ, ಭಗವದ್ಗೀತಾಭಾಷ್ಯ. ೨-೨೧, ಭಾಷ್ಯ ಭಾಗ. ೪೦. | |||||||||
383 | ಶಾಸ್ತ್ರದೃಷ್ಟಿಃ | ಶಾಸ್ತ್ರದಲ್ಲಿ ಹೇಳಿರುವ ತತ್ತ್ವದೃಷ್ಟಿ, ಆ ದೃಷ್ಟಿಯನ್ನವಲಂಬಿಸಿರುವ ಪುರುಷ. ಬ್ರಹ್ಮಸೂತ್ರ ಭಾಷ್ಯ. ೨-೨-೩, ಭಗವದ್ಗೀತಾಭಾಷ್ಯ. ೩-೩೪. | |||||||||
384 | ಶಾಸ್ತ್ರಪ್ರಮಾಣಕ | 1. ವೇದಮಾತ್ರದಿಂದಲೇ ತಿಳಿದುಬರುವ ಬ್ರಹ್ಮ; ಬ್ರಹ್ಮಸೂತ್ರ ಭಾಷ್ಯ. ೧-೧-೪; 2. ವೇದವೇ ಪ್ರಮಾಣವೆಂದು ನಂಬುವವ. | |||||||||
385 | ಶಾಸ್ತ್ರಾಚಾರ್ಯೋಪದೇಶಃ | ಶಾಸ್ತ್ರ, ಗುರು- ಇವರ ಉಪದೇಶ. ತತ್ತ್ವವನ್ನು ತಿಳಿಯುವದಕ್ಕೆ ಶಾಸ್ತ್ರದಿಂದಾದ ಅರಿವು, ಗುರುಬೋಧೆಯಿಂದಾದ ಅರಿವು, ಮತ್ತು ತನ್ನ ಅರಿವು - ಇವು ಮೂರೂ ಒಂದಾಗಬೇಕು. ಭಗವದ್ಗೀತಾಭಾಷ್ಯ. ೧೩-೩೦, ೧೩-೩೪. | |||||||||
386 | ಶಿಷ್ಟಪ್ರವಾದಃ | ಶಾಸ್ತ್ರಾರ್ಥವನ್ನು ಬಲ್ಲವರ ಹೇಳಿಕೆ. | |||||||||
387 | ಶುಕ್ತಿಃ | ಕಪ್ಪೆಯ ಚಿಪ್ಪು ಬೆಳ್ಳಿಯಂತೆ ತೋರಿದರೂ ನಿಜವಾಗಿ ಕಪ್ಪೆಯ ಚಿಪ್ಪೇ ಆಗಿರುವಂತೆ, ಜಗತ್ತಾಗಿ ತೋರಿದರೂ ಆತ್ಮನು ನಿಜವಾಗಿ ಆತ್ಮನೇ ಎಂಬುದಕ್ಕೆ ಈ ದೃಷ್ಟಾಂತವನ್ನು ಭಾಷ್ಯದಲ್ಲಿ ಕೊಟ್ಟಿದೆ. | |||||||||
388 | ಶುದ್ಧಬ್ರಹ್ಮ | ಅಧ್ಯಾರೋಪಿತವಾದ ಗುಣಗಳ ಸಂಬಂಧವಿಲ್ಲದ ಬರಿಯ ಬ್ರಹ್ಮ, ಬ್ರಹ್ಮಸೂತ್ರ ಭಾಷ್ಯ. ೧-೨-೨. | |||||||||
389 | ಶುಷ್ಕತರ್ಕ | ಪ್ರಮಾಣದ ಬಲವಿಲ್ಲದ ಒಣಯುಕ್ತಿ, ಬ್ರಹ್ಮಸೂತ್ರ ಭಾಷ್ಯ. ೨-೧-೬. | |||||||||
390 | ಶ್ರವಣಮ್ | ವೇದಾಂತವಾಕ್ಯವನ್ನು ಕೇಳಿ ಅರ್ಥವನ್ನು ಅರಿತು ಕೊಳ್ಳುವದು ಉತ್ತಮಾಧಿಕಾರಿಗಳಿಗೆ ತತ್ತ್ವಮಸ್ಯಾದಿವಾಕ್ಯಗಳ ಶ್ರವಣಮಾತ್ರದಿಂದಲೇ ಜ್ಞಾನವಾಗುತ್ತದೆ, ಬ್ರಹ್ಮಸೂತ್ರ ಭಾಷ್ಯ. ೪-೧-೪. |