Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
821 | Toe | ಟೋ: (ಗಾಲ್ಫ್, ಹಾಕಿ) ಚೆಂಡನ್ನು ದಾಂಡಿನ ಮುಂತುದಿಯಿಂದ ಹೊಡೆ | |||||||||
822 | Toe board | ನೋಡಿ - stop board | |||||||||
823 | Top | ಟಾಪ್: 1. (ಗಾಲ್ಫ್) ಚೆಂಡಿನ ನೆತ್ತಿಗೆ ಹೊಡೆ 2. (ಗಾಲ್ಫ್, ಟೆನಿಸ್, ಕ್ರಿಕೆಟ್ ಮೊ.) ಚೆಂಡಿನ ಮಧ್ಯದ ಮೇಲ್ಭಾಗ ಯಾ ನೆತ್ತಿಗೆ ಹೊಡೆದು ಗಿರಕಿ ಸುತ್ತುವಂತೆ ಮಾಡುವುದು ಮತ್ತು ಆ ರೀತಿ ಮಾಡುವಂತೆ ಹೊಡೆದ ಹೊಡೆತ | |||||||||
824 | Top spin | (ಕ್ರಿಕೆಟ್, ಟೆನಿಸ್ ಮೊ) ಚೆಂಡಿನ ಮೇಲೆ ಗಿರಕಿಸುತ್ತು | |||||||||
825 | Toss | ನಾಣ್ಯವನ್ನು ಮೇಲಕ್ಕೆ ಎಸೆದು ಆಯ್ಕೆ ಮೊದಲಾದವನ್ನು ನಿರ್ಧರಿಸು ಯಾ ನಿರ್ಧರಿಸುವುದು | |||||||||
826 | Track | (ಆಟೋಟ) ಪಥ; ಮಾರ್ಗ | |||||||||
827 | Track shoe | ಟ್ರ್ಯಾಕ್ ಶೂ; ಪಥಪಾದರಕ್ಷೆ; ಹಿಮ್ಮಡಿಯ ಅಟ್ಟಿಯಲ್ಲಿ ಮುಳ್ಳುಗಲಿರುವ ಓಟದ ಪಾದರಕ್ಷೆ | |||||||||
828 | Trampoline | ಟ್ರ್ಯಾಂಪೊಲಿನ್: ನೆಗೆಸಾಧನ; ಸ್ಥಿತಿಸ್ಥಾಪಕತ್ವವುಳ್ಳ ಕ್ಯಾನ್ವಾಸ್ ಹಾಳೆ ಯಾ ಬಲೆಯನ್ನು ಸ್ಟ್ರಿಂಗುಗಳ ನೆರವಿನಿಂದ ಲೋಹದ ಚೌಕಟ್ಟಿಗೆ ಹೊಂದಿಸಿರುವ ಅಂಗಸಾಧನೆಯ ವ್ಯಾಯಾಮಗಳಿಗೆ ಉಪಯೋಗಿಸುವ ಒಂದು ಉಪಕರಣ | |||||||||
829 | Trap | ಟ್ರ್ಯಾಪ್: (ಕಾಲ್ಚೆಂಡು, ಬೇಸ್ಬಾಲ್) 1. ಚೆಂಡು ಪುಟವೆದ್ದ ತಕ್ಷಣ ನಿಲ್ಲಿಸು ಯಾ ಹಿಡಿ 2. ಚೆಂಡು ಮೊದಲಾದವುಗಳನ್ನು ಆಕಾಶಕ್ಕೆ ಥಟ್ಟನೆ ಹಾರಿಸುವ ಯಂತ್ರ; ಗುರಿಕವಣೆ; ಗುರಿಸಿಡಿ; ಚಿಮ್ಮುಚಿಣ್ಣಿ ಯಾ ಚಿಮ್ಮುಗೆ | |||||||||
830 | Triceps | ತ್ರಿಕೂಟ ಸ್ನಾಯು: ತೋಳಹಿಂಭಾಗದ ದಪ್ಪಸ್ನಾಯು |