Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
841 | Vault | ಜಿಗಿ; ನೆಗೆ; ಹಾರು | |||||||||
842 | Vaulter | (ಕೈಯೂರಿಕೊಂಡು ಯಾ ಗಣೆಯ ಸಹಾಯದಿಂದ) ಜಿಗಿಯುವವನು; ನೆಗೆಯುವವನು; ಹಾರುವವನು | |||||||||
843 | Vaulting horse | (ಅಂಗಸಾಧನೆ) ಹಾರುಗುದುರೆ; ಕೈಯೂರಿ ಒಂದೇ ಏಟಿಗೆ ಹಾರಿ ದಾಟುವಂತೆ ನೆಲದಲ್ಲಿ ಹೂತ ಮರದ ಕುದುರೆ | |||||||||
844 | Volley | ವಾಲಿ: 1. (ಟೆನಿಸ್, ಕಾಲ್ಚೆಂಡು ಮೊ.) ಚೆಂಡು ನೆಲತಾಕುವ ಮೊದಲೇ ಅದನ್ನು ಹಿಂದಕ್ಕೆ ಹೊಡೆಯುವುದು ಯಾ ಒದೆಯುವುದು 2. (ಕ್ರಿಕೆಟ್) ನೆಲತಾಕದೆಯೇ ಗುರಿಕೋಲು ತಲೆಗೆ ಚೆಂಡೆಸೆಯುವುದು 3. (ಗರಿಚೆಂಡು) ಆಟದ ಪ್ರಾರಂಭದ ಚೆಂಡು ಹೊಡೆತದ ವಿನಿಮಯ | |||||||||
845 | Volley ball | ವಾಲಿಬಾಲ್: ನೆಲತಾಕದ ಚೆಂಡಾಟ; 18x19 ಮೀಟರ್ ಉದ್ದಗಲವುಳ್ಳ ಆಟದ ಮೈದಾನದ ಮಧ್ಯೆ 2.43 ಮೀಟರ್ (ಮಹಿಳೆಯರಿಗೆ 2.34 ಮೀಟರ್) ಎತ್ತರಕ್ಕೆ ಬಲೆ ಕಟ್ಟಿ ಮೊದಲ ಸಾಲಿನಲ್ಲಿ ಮೂರು, ಹಿಂದಿನ ಸಾಲಿನಲ್ಲಿ ಮೂರರಂತೆ ಎರಡು ಕಡೆ ಆಟಗಾರರು ಆ ಬಲೆಯ ಮೇಲೆ ಚೆಂಡನ್ನು ಹೊಡೆದು ಆಡುವ ಆಟ | |||||||||
846 | Volley pass | ವಾಲಿಪಾಸ್: ಹಣೆಯ ನೇರದಲ್ಲಿ ಚೆಂಡನ್ನು ಎರಡೂ ಕೈಯ ಬೆರಳುಗಳಿಂದ ಒಮ್ಮೆಗೆ ಮೇಲಕ್ಕೆ ಚಿಮ್ಮುವುದು | |||||||||
847 | Wall-practice | ವಾಲ್ ಪ್ರ್ಯಾಕ್ಟಿಸ್: ಗೋಡೆಗೆ ಚೆಂಡುಹೊಡೆದು ಆಟದ ತಂತ್ರಗಳನ್ನು ಕಲಿಯುವ ಅಭ್ಯಾಸ | |||||||||
848 | Water-jump | (ಸ್ಟೀಪಲ್ ಚೇಸ್ ಸ್ಪರ್ಧೆ) ನೀರಿನ ಗುಳಿಗಳನ್ನು ಹಾರುವುದು | |||||||||
849 | Water-polo | ವಾಟರ್ ಪೋಲೋ ನೀರುಚೆಂಡಾಟ; ಏಳು ಏಳು ಜನರಿರುವ ಎರಡು ತಂಡಗಳ ನಡುವೆ ನೀರಿನಲ್ಲಿ ಈಜಿಕೊಂಡು ಗುರಿಗೆ ಚೆಂಡೆಸೆಯುವ ಒಂದು ಬಗೆಯ ಆಟ | |||||||||
850 | Water-ski | ವಾಟರ್ ಸ್ಕೀ: 1. ನೀರುಹಾವುಗೆ ಮೆಟ್ಟಿ ನೀರಿನಲ್ಲಿ ಜಾರು 2. ನೀರುಹಾವುಗೆ; ನೀರಿನ ಮೇಲೆ ಜಾರಲು ಅಂಗಾಲಿಗೆ ಬಿಗಿದುಕೊಳ್ಳುವ ಮರದ ಹಲಗೆ |