A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಪಾರಿಭಾಷಿಕ ಪದಕೋಶ - ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಮತ್ತು ಸಂಸ್ಕೃತಿ ಇಲಾಖೆ (1992)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
861 Wide ball ನೋಡಿ - wide
862 Wild pitch ವೈಲ್ಡ್‌ಪಿಚ್:‌ (ಬೇಸ್‌ಬಾಲ್) ಹಿಡಿಯಲು ಕಷ್ಟಸಾಧ್ಯವಾದ ಮತ್ತು ಬೇಸ್‌ ಓಟಗಾರನು ಓಡಲು ಅನುಕೂಲಿಸುವ ಚೆಂಡೆಸೆತ
863 Willow ವೀಲೋ: (ಕ್ರಿಕೆಟ್) ಬ್ಯಾಟು; ದಾಂಡು
864 Wing ವಿಂಗ್‌ (ಕಾಲ್ಚೆಂಡು ಮೊ.) ಮೈದಾನದ ಮಧ್ಯದ ಮುಂಭಾಗದ ಆಟಗಾರ ಯಾ ಅವನ ಸ್ಥಾನ
865 Winning hazard ವಿನಿಂಗ್‌ ಹ್ಯಾಜೆ಼ರ್ಡ್: (ಬಿಲಿಯರ್ಡ್ಸ್)‌ ಗುರಿಚೆಂಡು ಚೀಲ ತುಂಬುವ ಗೆಲ್ಲು ಹೊಡೆತ
866 Wrestler ಜಟ್ಟಿ; ಮಲ್ಲ; ಪೈಲವಾನ್
867 Wrestling ಜಟ್ಟಿಕಾಳಗ; ಮಲ್ಲಯುದ್ದ; ಕುಸ್ತಿ
868 Wrist play ರಿಸ್ಟ್ ಪ್ಲೇ: (ಕ್ರಿಕೆಟ್)‌ ಮಣಿಕಟ್ಟಿನ ಚಳಕದಿಂದ ಚೆಂಡು ಹೊಡೆಯುವುದು
869 Wrist shot ರಿಸ್ಟ್ ಶಾಟ್:‌ (ಗಾಲ್ಫ್)‌ ಮಣಿಕಟ್ಟಿನ ಚಳಕದಿಂದ ಚೆಂಡನ್ನು ಸಮೀಪಕ್ಕೆ ಹೊಡೆಯುವುದು
870 Yacht ಯಾಟ್: 1.‌ ನೌಕಾ ಪಂದ್ಯವಾಡು 2. ಕ್ರೀಡಾನೌಕೆ