Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
851 | Water-skiing | ವಾಟರ್ ಸ್ಕೀಯಿಂಗ್: ನೀರುಹಾವುಗೆ ಕ್ರೀಡೆ; ಯಂತ್ರ ಚಾಲಿತ ದೋಣಿಗೆ ಕಟ್ಟಿರುವ ಹಗ್ಗವನ್ನು ಹಿಡಿದು ನೀರುಹಾವುಗೆ ಮೆಟ್ಟಿ ಜಾರುವ ಒಂದು ಕ್ರೀಡೆ | |||||||||
852 | Weight | ವೆಯ್ಟ್: 1. (ಕುಸ್ತಿ, ಮುಷ್ಟಿಯುದ್ದ ಮೊ.) ಸ್ಪರ್ಧಿಗಳ ದೇಹತೂಕಕ್ಕೆ ಅನುಗುಣವಾಗಿ ವಿಂಗಡಿಸಿದ ತೂಕದ ವಿಭಾಗಗಳಲ್ಲಿ ಒಂದು 2. ಆಟ ಯಾ ವ್ಯಾಯಮದಲ್ಲಿ ಎಸೆಯುವ ಯಾ ಎತ್ತುವ ಗುಂಡು ಮುಂತಾದ ಭಾರದ ವಸ್ತು 3. (ಮುಷ್ಟಿಯುದ್ದ) ಗೊತ್ತಾದ ದೇಹದ ತೂಕದ ಜಟ್ಟಿಗಳ ಒಂದು ಪಂದ್ಯ | |||||||||
853 | Weight-lifter | ವೆಯ್ಟ್ ಲಿಫ್ಟರ್: ಭಾರ ಎತ್ತುವ ಕ್ರೀಡೆಯಲ್ಲಿ ಯಾ ವ್ಯಾಯಮದಲ್ಲಿ ಭಾವಹಿಸುವವನು | |||||||||
854 | Weight-lifting | ವೆಯ್ಟ್ ಲಿಪ್ಟಿಂಗ್: ಭಾರ ಎತ್ತುವ ಕ್ರೀಡೆ | |||||||||
855 | Weight-training | ಭಾರ ಎತ್ತುವ ತರಬೇತಿ | |||||||||
856 | Welter weight | ವೆಲ್ಟರ್ ವೆಯ್ಟ್: (ಕುಸ್ತಿ, ಮುಷ್ಟಿಯುದ್ಧ ಮೊ.) ಒಂದು ಗೊತ್ತಾದ ತೂಕದ ಸ್ಪರ್ಧಿ | |||||||||
857 | Western roll | ವೆಸ್ಟರ್ನ್ರೋಲ್: ಎತ್ತರದ ಜಿಗಿತದ ಒಂದು ವಿಧಾನ | |||||||||
858 | Wicket | ವಿಕೆಟ್: (ಕ್ರಿಕೆಟ್) 1. ಗುರಿಕೋಲುಗಳು ಮತ್ತು ಅವುಗಳ ಮೇಲಿನ ಬೇಲುಗಳು, 2. ಗುರಿಕೋಲುಗಳ ಮಧ್ಯ ಆಯಾತಾಕಾರದ ಮೈದಾನ 3. ದಾಂಡುಗಾರನ ಆಟದ ಅವಧಿ | |||||||||
859 | Wicket keeper | ವಿಕೆಟ್ ಕೀಪರ್: (ಕ್ರಿಕೆಟ್) ಗುರಿಕೋಲು ರಕ್ಷಕ/ಕಾಯುವವನು | |||||||||
860 | Wide | ವೈಡ್ : (ಕ್ರಿಕೆಟ್) ದಾರಿ ತಪ್ಪಿದ ಚೆಂಡು; ದಾಂಡುಗಾರನ ಹೊಡೆತಕ್ಕೆ ದಕ್ಕದಂತೆ ಗುರಿಕೋಲಿನಿಂದ ದೂರವಾದ ಒಂದು ಓಟ ಗಳಿಸಿಕೊಡುವ ಚೆಂಡು |