A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಪಾರಿಭಾಷಿಕ ಪದಕೋಶ - ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಮತ್ತು ಸಂಸ್ಕೃತಿ ಇಲಾಖೆ (1992)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
831 Triple jump ನೋಡಿ - hop step and jump
832 Trundle (ಕ್ರಿಕೆಟ್‌) ಚೆಂಡು ಎಸೆ/ಉರುಳಿಸು
833 Trundler (ಕ್ರಿಕೆಟ್)‌ ಚೆಂಡೆಸೆಗಾರ
834 Turf ಟರ್ಫ್‌: ಹುಲ್ಲುನೆಲ; ಹುಲ್ಲು ಮೊದಲಾದವು ಬೆಳೆದಿರುವ ನೆಲದ ಮೇಲುವರಿಸೆಯ ಮಣ್ಣು
835 Twist ಟ್ವಿಸ್ಟ್:‌ 1. (ಕ್ರಿಕೆಟ್)‌ (ದಾಂಡಿಗೆ‌ ತಗಲಿದ ಚೆಂಡು ಹಿನ್ನೆಗೆಯುವಾಗ) ಪಕ್ಕಕ್ಕೆ ಹೊರುಳುವಂತೆ ಚೆಂಡೆಸೆ 2. (ಟೆನಿಸ್, ಬಿಲಿಯರ್ಡ್ಸ್, ಕ್ರಿಕೆಟ್‌ ಮೊ.) ಹೊಡೆತ ಯಾ ಎಸೆತದಲ್ಲಿ ಚೆಂಡು ಹಿನ್ನೆಗೆಯುವಾಗ ಪಕ್ಕಕ್ಕೆ ಹೊರಳುವಂತೆ ಮಾಡುವ ಚೆಂಡಿನ ಪಾರ್ಶ್ವ ಗಿರಕಿ: ಇಂಥ ಗಿರಕಿಯ ಹೊಡೆತ: ಈ ರೀತಿ ಗಿರಕಿ ಹೊಡೆಸುವ ಜಾಣತನ ಯಾ ಕಾರ್ಯ; ಈ ಗಿರಕಿ ಹೊಂದಿದ ಚೆಂಡು
836 Umpire ಅಂಪೈರ್:‌ ಕ್ರೀಡಾನ್ಯಾಯದರ್ಶಿ:ಆಟದ ತೀರ್ಪುಗಾರ; ನಿಯಮಪಾಲನೆಗೂ ವ್ಯಾಜ್ಯಗಳ ತೀರ್ಮಾನಕ್ಕೂ ನೇಮಕವಾದವನು
837 Underarm ಅಂಡರ್‌ ಆರ್ಮ್: 1. (ಟೆನಿಸ್)‌ ದಾಂಡನ್ನು ಭುಜದ ಮಟ್ಟದಿಂದ ಕೆಳಕ್ಕೆ ತೂಗಿ ಹೊಡೆದ 2. (ಈಜು) ಕೈಗಳನ್ನು ನೀರಿನ ಮಟ್ಟದಿಂದ ಮೇಲಕ್ಕೆ ಎತ್ತದೆ ಈಜುವ 3. (ಕ್ರಿಕೆಟ್)‌ ಕೆಳಗೈಯ ಚೆಂಡೆಸೆತದ
838 Undercut ಅಂಡರ್‌ಕಟ್: (ಗಾಲ್ಫ್, ಹಾಕಿ, ಟೆನಿಸ್)‌ ಎತ್ತರಕ್ಕೆ ಹೋಗುವಂತೆಯೂ ಹೆಚ್ಚು ದೂರ ಉರುಳದಂತೆಯೂ ಚೆಂಡನ್ನು ಮಧ್ಯಕ್ಕಿಂತ ಕೆಳಕ್ಕೆ ಹೊಡೆ
839 Underhand throw ಅಂಡರ್‌ಹ್ಯಾಂಡ್‌ ತ್ರೋ: (ಕ್ರಿಕೆಟ್‌, ಬೇಸ್‌ಬಾಲ್, ಬ್ಯಾಸ್‌ಕೆಟ್‌ ಬಾಲ್‌ ಮೊ.) ಕೆಳಗೈಯ ಚೆಂಡೆಸೆತ
840 Utilisation certificate ಉಪಯೋಗ ಪ್ರಮಾಣಪತ್ರ