A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
11 Ampulla ಪ್ರಾಚೀನ ರೋಮನ್-ರು, ಗಾಜು ಯಾ ಮಣ್ಣಿನಿಂದ ಮಾಡಿದ ಜೋಡು ಹಿಡಿಕೆಯ ಪಾತ್ರೆ. ಪೂಜಾ ವಿಧಿಗಳಲ್ಲಿ ಮತ್ತು ತೈಲ ಇಲ್ಲವೆ ಮದ್ಯ ತುಂಬಿಡಲು ಬಳಸುತ್ತಿದ್ದರು. (n) A bottle with a bulbous body and narrow neck used by the ancient-Romans for oil, wine or other liquids
12 Anvil ಅಡಿಗಲ್ಲು, ಸೆರಾಮಿಕ್ ಕೈಗಾರಿಕೆಯಲ್ಲಿ ಕೂಡ ಬಳಸುವರು (n) An iron block on which metals are shaped
13 Argil ಕುಂಬಾರಿಕೆಯ ಬಿಳಿ ಮಣ್ಣು ಜೇಡಿ ಮಣ್ಣು (n) A whitish potters clay
14 Art ಕಲೆ, ಚಾತುರ್ಯ, ವಿದ್ಯಾ ಕೌಶಲ್ಯ ಮಾನವೀಯ ಅನುಭವಗಳನ್ನು ವ್ಯವಸ್ಥಿತ ರೀತಿಯಲ್ಲಿ ಅನ್ಯರಿಗೆ ತಿಳಿಸುವ ಸಾಧನ. ಕುಂಬಾರಿಕೆ ಜನೋಪಯೋಗಿ ಕಲೆಯಾಗಿ ಬಹು ಪ್ರಾಚೀನದಿಂದ ಬೆಳೆದು ಬಂದಿದೆ (n) Skill a technique or method used in deliberate creation of an image or object Pottery is an art, has divine origin-(Sirherbest Read)
15 Aryballos ಗ್ರೀಕ್ ಕ್ರೀಡಾಪಟುಗಳು ಸ್ನಾನಕ್ಕಾಗಿ ಬಳಸುತ್ತಿದ್ದ ಮಣ್ಣಿನಿಂದ ಮಾಡಿದ ಕಿರಿದಾದ ಕುತ್ತಿಗೆಯ ಬಾಟಲಿ (n) Oil bottle with narrow neck usually with globular body used by athletes at the bath
16 Ash ಕಟ್ಟಿಗೆ, ಸೊಪ್ಪು, ಸೆದೆ ಸುಟ್ಟ, ಬೂದಿ, ಬೂದಿಯು ಒಂದು ಸ್ರಾವಕ: ಸಿಲಿಕಾ ಮತ್ತು ಅಲೂಮಿನಗಳನ್ನು ಒಳಗೊಂಡಿದೆ. ಕುಂಬಾರರು ಮಣ್ಣನ್ನು ಹದಮಾಡಲು ಬೂದಿಯನ್ನು ಮಣ್ಣಿಗೆ ಬೆರೆಸುವರು. (n) The grey powder which remains something has burnt. It is commonly used to provide from 40 to 60 percent of high temperature glaze ingredients
17 Bag wall ಮಣ್ಣಿನ ವಸ್ತುಗಳನ್ನು ಆವಿಗೆಯಲ್ಲಿಟ್ಟು ಸುಡುವಾಗ ಜ್ವಾಲೆಗಳು ಮಡಕೆಗೆ ನೇರವಾಗಿ ತಾಗದಿರಲೆಂದು ಅಗ್ನಿ ನಿರೋಧಕ ಇಟ್ಟಿಗೆಯಿಂದ ಮಾಡಿದ ತಡೆಗೋಡೆ. (n) A fire brick structure in a kiln which prevents the flames striking the ware directly
18 Ball clay ಉಂಡೆಜೇಡು, ಹೆಚ್ಚು ಮಿದುಣತ್ವ ಉಳ್ಳದ್ದು, ಕುಂಭವಸ್ತುಗಳನ್ನು ತಯಾರಿಸಲು ಹಾಗೂ ಗ್ಲೇಸಿಂಗಿಗೆ ಉಪಯೋಗಿಸುವರು. ಮೊದಲಿಗೆ ಗಣಿಗಳಿಂದ ತೆಗೆದ ಮಣ್ಣನ್ನು ಉಂಡೆಗಳನ್ನು ಮಾಡಿ ಮಡಕೆ ಮಾಡುವ ಕಾರ್ಯಗಾರಕ್ಕೆ ಸಾಗಿಸುತ್ತಿದ್ದರು. ಇದರಿಂದಾಗಿ 'ಬಾಲ್ ಕ್ಲೇ' ಎನ್ನುವ ಹೆಸರು ಬಂದಿದೆ. (n) A very plastic clay used in bodies and glazes
19 Ball mill ತಿರುಗುವ ಡ್ರಮ್, ಕುಂಭ ಕೈಗಾರಿಕೆಗೆ ಬೇಕಾದ ಚಿಕ್ಕಯಂತ್ರ, ಜೇಡಿಮಣ್ಣಿನ ಪುಡಿಯನ್ನು ಡ್ರಮ್ಮಿಗೆ ಹಾಕಿ ನೀರುಬೆರಸಿ ಡ್ರಮ್ ತಿರುಗಿಸಿ ಮಿಶ್ರಣ ಮಾಡುವರು. (n) A revolving drum mechanically driven, containing hard balls of flint or fired porcelain which grind powders finally in a mixture with water
20 Banding ಮಡಕೆಯನ್ನು ತಿರುಗಿಯ ಮೂಲಕ ಗೇಯುವಾಗಲೆ ಮಡಕೆಯ ಸುತ್ತ ಬಣ್ಣದ ಪಟ್ಟಿ ಮಾಡುವ ಕ್ರಿಯೆ, ಸುತ್ತು ಪಟ್ಟಿ ಮಾಡುವುದು. The application of a band of colour around a pot, usually done while the pot is rotating on a banding wheel