A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
61 Ceramist ಕುಂಭ ತಜ್ಞ, ಕುಂಭ ವಸ್ತುಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದವ ಕುಂಭಕಲಾ ಕುಶಲಿ. (n) One who makes a scientific study of clays and other ceramic materials or who pots them to practical use or study of pottery
62 Chattering ಕಲ್ಲು, ಹರಳು, ಕಸಕಡ್ಡಿವುಳ್ಳ ಮಣ್ಣಿನಿಂದಾಗಿ ಚಕ್ರದಿಂದ ಗೇಯ್ದ ಮಡಕೆಗಳಲ್ಲಿ ಉಂಟಾಗುವ, ಕಣ್ಣಿಗೆ ಕಾಣದಷ್ಟು ಸೂಷ್ಮವಾದ ಓರೆ ಕೋರೆಗಳು, ಉಬ್ಬುತಗ್ಗುಗಳು. (n) A pattern of unseen humps on the surface of a turned pot caused by irregular objects in the clay
63 China clay ಮೂಲ ಶಿಲೆಗಳಿಂದ ಉಂಟಾದ ಕಡಿಮೆ ಮಿದುಣತ್ವದ ಬಿಳಿಮಣ್ಣು ಪಿಂಗಾಣಿ ವಸ್ತುಗಳನ್ನು ತಯಾರಿಸಲು ಇದನ್ನು ಉಪಯೋಗಿಸುವರು. ನಮ್ಮ ದೇಶದ ಅನೇಕ ಭಾಗಗಳಲ್ಲಿ ಪಿಂಗಾಣಿ ಮಣ್ಣು ದೊರೆಯುತ್ತದೆ. (n) A white primary clay of low plasticity deposited through the decomposition of granite
64 China ware ಚೀನಾ ಪಿಂಗಾಣಿ (n) Porcelain articles
65 Chuck ಇಲಕಿ ಹಸಿ ಮಡಕೆಗಳನ್ನು ಬೀಲದಂತೆ ಭದ್ರವಾಗಿ ಹಿಡಿದುಕೊಳ್ಳುವ ಸಾಧನ, ತಿಗುರಿಯಿಂದ ಗೇಯ್ದ ಮಣ್ಣಿನ ವಸ್ತುಗಳನ್ನು ಬೀಳದಂತೆ ಇಡಲು, ಮಣ್ಣು ಕಟ್ಟಿಗೆ ಲೋಹದಿಂದ ಮಾಡಿದ ಸಾಧನ ಕುಂಬಾರರು ಸಾಮಾನ್ಯವಾಗಿ, ದೊಡ್ಡದಾದ ಮುಕ್ಕಾದ ಮಡಕೆಗಳನ್ನು ಸೊಂಟಕ್ಕೆ ಸರಿಯಾಗಿ ಒಡೆದು ಬಾಯಿ ಕೆಳಗೆ ಮಾಡಿ ಇಡುವರು. ಇದನ್ನು ಇಲಕಿ ಎನ್ನುವರು ಇದರಲ್ಲಿ ಹಸಿಮಡಿಕೆ ಇಡುವರು. ಒಂದು ಸಾರೆ ತಟ್ಟಿದ ಮಡಕೆಗಳನ್ನು ಕೂಡ ಇಲಕಿಯಲ್ಲಿಡುವರು. (n) A shaped object for holding leather hard pots while they are being turned. They can be made in a clay, wood metal or plaster.
66 Clay ಜಿಗಟ್ಟು ಮಣ್ಣು ಕುಂಬಾರಿಕೆಯ ಮಣ್ಣು ಇದು ಅಲ್ಯೂಮಿನಾ ಮತ್ತು ಸಿಲಿಕೇಟ್ ಗಳನ್ನು ಒಳಗೊಂಡಿರುತ್ತದೆ. (n) A type of heavy soil that becomes hard when dry, used for making clay pots and bricks “which is the more important the potter or the clay. All of us are vital to gods great master plan” (William Arthur ward)
67 Clay body ಬೇರೆ ಬೇರೆ ವಿಧದ ಮಣ್ಣು ಮತ್ತು ಖನಿಜಗಳ ಮಿಶ್ರಣದಿಂದ ಒಟ್ಟುಗೂಡಿದ ಮಣ್ಣು ಮಡಕೆ ಮಾಡಲು ಬಳಸುವರು. (n) A general term to indicate a mixture of clays and minerals used for building pots
68 Claypit ಮಣ್ಣು ಗುಂಡಿ, ಕುಂಬಾರರು ಮಡಕೆ ಮಾಡಲು ಮಣ್ಣು ತರುವ ಸ್ಥಳ. (n) Pit from which clay is dug.
69 Clay stone ಸ್ವಾಭಾವಿಕ ಶಿಲೆಯಿಂದ ಉಂಟಾದ ಮಣ್ಣು ಭಾಗಶಃ ಬೋನಾಚೈನಾ ಪಿಂಗಾಣಿ ತಯಾರಿಸುವ ಮಣ್ಣಿನಲ್ಲಿ ಇದು ಮುಖ್ಯ ಘಟಕ. (n) A natural rock stone formed from partly decomposed granite with high content of feldspar. It is an essential ingredient of porcelain bona china.
70 Clay plate ಮುಚ್ಚಳ, ಮಡಕೆಯ ಬಾಯಿಗೆ ತಕ್ಕುದಾದ ಬೇರೆ ಬೇರೆ ಅಳತೆಯ ಮುಚ್ಚಳವನ್ನು ಕುಂಬಾರರು ಮಾಡುವರು ಸಾಮಾನ್ಯವಾಗಿ ಕುಂಬಾರಗಿತ್ತಯರು ಕೈಯಿಂದಲೇ ಮುಚ್ಚಳಮಾಡುವರು. (n) Lid , mouth covering plate.