A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
41 Blunge ದ್ರವರೂಪದ ಮಣ್ಣಿನ್ನು ಮಿಶ್ರ ಮಾಡುವುದು. (v) To mix a slip
42 Blunger ದ್ರವರೂಪದ ಮಣ್ಣನ್ನು ಮತ್ತು ಗ್ಲೇಸ್ಡ ಮಿಶ್ರಣವನ್ನು ಹೆಚ್ಚಿನ ಪ್ರಮಾಣದಲ್ಲಿ ಮಿಶ್ರ ಮಾಡುವ ಯಂತ್ರ. (n) A mixing machine with revolving paddles used to prepare large quantities of clay slip or glaze
43 Body ಮಡಕೆ ತಯಾರಿಸಲು ಬದಮಾಡಿಟ್ಟ ಮಣ್ಣಿನ ಗುಪ್ಪೆ. (n) A clay or mixture of clays used to make pots
44 Boneash ಮೂಳೆ ಬೂದಿ, ಎಲುಬಿನ ಬೂದಿ ಬೋನಾ ಚೈನಾಪಿಂಗಾಣಿ (ಇಂಗ್ಲೀಷ್ ಪಿಂಗಾಣಿ) ತಯಾರಿಕೆಯ ಮುಖ್ಯ ಘಟಕ, ಪಾರದರ್ಶಕ ಪಿಂಗಾಣಿ ತಯಾರಿಕೆಯಲ್ಲಿ ಸ್ರಾವಕವಾಗಿ ಉಪಯೋಗಿಸುವರು (n) A form of calcium phosphate produced by roasting ground animal bones usually ox bone. It is primarily ingredient of Bona china and is used as a flux on opaque ceramic glaze
45 Bone china ಇದು ಇಂಗ್ಲಿಷ್ ಪಿಂಗಾಣಿ, ಇದರ ಮುಖ್ಯ ಘಟಕಗಳು ಎಲುಬಿನ ಪುಡಿ ಮತ್ತು ಚೀನಿ ಮಣ್ಣು ಅಚ್ಚ ಬಿಳಿ ಬಣ್ಣದ್ದಾಗಿರುತ್ತದೆ. ಪಾರದರ್ಶಕವಾಗಿದ್ದು ಹೆಚ್ಚಿನ ತಾಪಮಾನದಲ್ಲಿ ಸುಡಲ್ಪಡುತ್ತದೆ. (n) The English porcelain bone asha and china clays are the main ingredients and the reason for its world renowned translucency and whiteness
46 Bottle kiln ಸೀಸೆ ಆಕೃತಿಯ ಆವಿಗೆ, ಇದಕ್ಕೆ ಇಂಧನವಾಗಿ ಕಲ್ಲಿದ್ದಲು ಬಳಸುತ್ತಿದ್ದರು. ವಿದ್ಯುತ್ ಆವಿಗೆ ಬಂದ ನಂತರ ಇದರ ಉಪಯೋಗ ಕಡಿಮೆಯಾಗಿದೆ. (n) The typically bottle shaped intermittent up draught kiln generally fired by coal
47 Boxing ಆವಿಗೆ ಕಟ್ಟು ಆವಿಗೆ ಇಡು, ಆವಿಗೆಯಲ್ಲಿ ಮಡಕೆಗಳನ್ನಿಟ್ಟು ಸುಡುವಾಗ ಒಂದಕ್ಕೊಂದು ಘರ್ಷಣೆಯಿಂದ ಒಡೆದು ಹೋಗದಂತೆ ಜೋಡಿಸುವ ಕ್ರಮ. (n) The placing of clay ware vertically rim to rim to prevent distortion during baking
48 Bullers Ring ಸೆರಾಮಿಕ್ ವಸ್ತುಗಳಿಂದ ಮಾಡಿದ ಬಳೆ, ಇದನ್ನು ಮಡಕೆಗಳನ್ನು ಆವಿಗೆಯಲ್ಲಿಟ್ಟು ಸುಡುವಾಗ ತಾಪಮಾನವನ್ನು ಅಳೆಯಲು ಉಪಯೊಗಿಸುವರು (n) Manufactured rings made from ceramic material which are used to measure the progress of a baking in terms of heat work done
49 Bung ಮಡಕೆಗಳನ್ನು ಸುಡಲು ಒಂದರ ಮೇಲೊಂದು ಜೋಡಿಸಿಟ್ಟ ಮಡಕೆಗಳ ಸಾಲು. (n) A vertical stack of saggars containing ceramic ware for baking
50 Burnishing ತಟ್ಟಿ ಸಿದ್ದಗೊಳಿಸಿದ ಮಡಕೆಗಳನ್ನು ಅರೆ ಹಸಿ ಇರುವಾಗಲೆ ಅದರ ಮೈಯನ್ನು ಮಣಿಸರ, ಗಜ್ಜುಗ ಮೊದಲಾದವುಗಳಿಂದ ಉಜ್ಜಿ ನುಣುಪುಗೊಳಿಸುವುದು, ಇದರಿಂದ ಮೈಸಮತಟ್ಟವಾಗುವುದು. ಇದೊಂದು ರೀತಿಯ ಕುಂಭಾಲಂಕರಣ ವಿಧಾನ. (v) The process of rubbing the surface of a clay form usually at the leather hard stage to consolidate the material and create surgace seen.