A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
51 Bust ಪ್ರತಿಮೆ ವಿಗ್ರಹ, ಎದೆಯ ಮೇಲ್ಭಾಗದ ಮುಖಶಿಲ್ಪ, ಕೈಯಿಂದ ಇಲ್ಲವೆ ಅಚ್ಚುಗಳಿಂದ ಮಣ್ಣಿನ ಮುಖ ಶಿಲ್ಪ ಮಾಡುವರು (n) A sculpture of a person’s head, shoulders and chest.
52 Butter pot ಬೆಣ್ಣೆಗಡಿಗಿ, ಬೆಣ್ಣೆಬೋಗುಣಿ, ಬೆಣ್ಣೆಪಲ್ಟಿ (n) Round pot with broad mouth prepared for keeping butter.
53 Bowl ಪಾತೇಲಿ, ಬಟ್ಟಲು (n) A round vessel, begging bowl a drinking cup, Bowls of compassion(Bible) Begger knows his bowl (prv)
54 Calcium carbonate ಸುಣ್ಣ, ಬಳಪ, ಸಾಧಾರಣ ಮತ್ತು ಹೆಚ್ಚಿನ ಉಷ್ಣತೆಯ ಗ್ಲೇಸಿಂಗ್ ಮಾಡುವ ಸಂದರ್ಭದಲ್ಲಿ ಸ್ರಾವಕವಾಗಿ ಸುಣ್ಣವನ್ನು ಉಪಯೋಗಿಸುವರು. (n) Chalk in the form of whiting, lime stone used as a flux in middle to high temperature glazes
55 Carrying pole ಅಡ್ಡೆ, ಬಿದುರಿನ ಉದ್ದನೆಯ ಗಣಿ ಕೋಲು ಕುಂಬಾರರು ಮಡಕೆಗಳನ್ನು ಅದಕ್ಕೆ ಕಟ್ಟಿ ಹೆಗಲಮೇಲೆ ಇಟ್ಟುಕೊಂಡು ಮಾರಲು ಹೋಗುವರು. ಹೆಚ್ಚು ಭಾರವನ್ನು ಆಯಾಸವಿಲ್ಲದೆ ಹೊರಲು ಅಡ್ಡೆ ಅನುಕೂಲ. (n) Thin bamboo pole,
56 Cast ಎರಕ ಎರೆದ ವಸ್ತು, ಕರಗಿಸಿದ ಲೋಹ ಅಥವಾ ಹಸಿಗಚ್ಚು ಮಣ್ಣಿನ್ನು ಒಂದು ಅಚ್ಚಿನೊಳಗೆ ಸುರಿದು, ಅದುಗಟ್ಟಿಯಾದ ಮೇಲೆ ಪಡೆಯುವುದು, ಮಣ್ಣಿನ ಶಿಲ್ಪವನ್ನು ಅಚ್ಚಿನಿಂದ ಮಾಡುವರು. (v) To produce a three dimensional form by casting a raw material in mould
57 Cauldron ದ್ರವ ಪದಾರ್ಥಗಳನ್ನು ಬಿಸಿಮಾಡುವ ಮಣ್ಣಿನ ಪಾತ್ರೆ, ದೊಡ್ಡ, ಕೆಟ್ಲಬಿಸಿ, ಕಾಫಿ, ಟೀ ಅದರಲ್ಲಿ ಹಾಕಿಡುವರು. Kitchen Kettle ಎನ್ನುವರು “ಕೆಟ್ಲ” ಎಂದೇ ಕನ್ನಡದಲ್ಲಿ ಬಳಕೆಯಲ್ಲಿದೆ (n) Caldron, large kettle for boiling or heating liquids
58 Celadon ಸೆರಾಮಿಕ್ ಪಾತ್ರೆ, ಸೆರಾಮಿಕ್ ವಸ್ತು. ಹಸಿರು ವರ್ಣ, ಬೂದು ಹಸಿರು ವರ್ಣದ ಗ್ಲೇಸ್ಡ ಪಾತ್ರೆ ಕಬ್ಬಿಣದ ಅಂಶ ಹೆಚ್ಚಿರುತ್ತದೆ. (n) A ceramic ware glazed in a green or grey green tone
59 Centering ತಿಗುರಿಯ ಹಣೆಗೆ ಹಾಕುವ ಮಣ್ಣನ್ನು ಸರಿಯಾಗಿ ಮಧ್ಯಕ್ಕೆ ಭರಿಸುವುದು. (n) Getting the clay exactly in the center of the wheel head when throwing
60 Ceramics ಇಂಗ್ಲೀಷಿನ ಸೆರಾಮಿಕ್ ಶಬ್ದ ಫ್ರೆಂಚ್ ಮೂಲದ್ದು(Ceramique ) ಇವೆರಡಕ್ಕೂ ಮೂಲವಾದದ್ದು ‘Keramic’ ಎಂಬುದು, ಕುಂಬಾರನು ಮಣ್ಣಿನಿಂದ ಮಾಡಿ ಸುಟ್ಟ ವಸ್ತು ‘Kermo’ ಎಂದರೆ ಗ್ರೀಕ್ ಭಾಷೆಯಲ್ಲಿ ಮಣ್ಣು ಎಂದರ್ಥ. ಆವೆ ಮಣ್ಣಿನಿಂದ ಕೈಯಿಂದಾಗಲಿ,ತಿಗುರಿಯಿಂದಾಗಲಿ, ಬೇಕಾದ ಆಕೃತಿಗಳನ್ನು ಸಿದ್ಧಗೊಳಿಸಿ ಆವಿಗೆಯಲ್ಲಿಟ್ಟು ಸುಟ್ಟ ಕುಂಭ ವಸ್ತುಗಳು ಮಡಕೆ, ಕುಡಕೆ, ಹೆಂಚು, ಇಟ್ಟಿಗೆ, ಪಿಂಗಾಣಿ, ಇತ್ಯಾದಿ, ಗಾಜು ಮತ್ತು ಸಿಮೆಂಟ್ ಕೂಡ ಸೆರಾಮಿಕ್ ಗುಂಪಿಗೆ ಸೇರುತ್ತವೆ. (n) Objects made by shaping and heating clay. Pottery, ceramic ware, crockery, the techniques and processes involved in making clay forms that are bought to a finished state by firing In Europe the term ceramic is applied only to clay products. ‘The history of ceramics is the history or all humanity’