A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಇಂಗ್ಲೀಷ್-ಕನ್ನಡ-ಇಂಗ್ಲೀಷ್ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
21 Banding wheel or whirler ಕೈಯಿಂದ ತಿರುಗಿಸಬಹುದಾದ ಕುಂಬಾರನ ಕೈತಿಗುರಿ, ಮಣ್ಣನ್ನು ಸುರುಳಿ ಮಾಡಲು ಹಾಗೂ ಕುಂಭ ವಸ್ತುಗಳನ್ನು ಆಲಂಕರಣ ಮಾಡಲು ಈ ತಿಗುರಿಯನ್ನು ಬಳಸುವರು. (n) Small wheel turned by direction action of the hand used for cooling and decoration pots
22 Basalt ware ಹೆಚ್ಚಿನ ತಾಪಮಾನದಲ್ಲಿ ಸುಟ್ಟ ಹೊಳಪುರಹಿತವಾದ ಕುಂಭ ವಸ್ತು. 1768ರಲ್ಲಿ ಪ್ರಸಿದ್ಧ ಇಂಗ್ಲೀಷ್ ಕುಂಭ ತಜ್ಞ ಜೋಷೈ ವೆಡ್ಗವುಡ್ ಈ ಕಪ್ಪು ಪಿಂಗಾಣಿಯನ್ನು ಬೆಳಕಿಗೆ ತಂದನು. (n) A high fired unglazed body coloured with oxides and left unglazed used in the 18thcentury most famously by Josiah wedgood
23 Basin ಬೋಗುಣಿ, ಬಾನೆ, ಗಂಗಾಳ, ಅಗಲಬಾಯಿಯ ಮಣ್ಣಿನ ಪಾತ್ರೆ. (n) A wide-open vessel or dish
24 Batt ಆವಿಗೆಯಲ್ಲಿಡುವ ಕಪಾಟಿಗೆ (ರ್ಯಾಕ್) ಅಗ್ನಿ ನಿರೋಧಕ ಮಣ್ಣಿನಿಂದ ಮಾಡಿದ ಹಂಚು. ಚಕ್ರದಲ್ಲಿ ಗೇಯುವಾಗ ಬಳಸುವ ಅಗಲನೆಯ ಡಿಸ್ಕ, ಹಸಿ ಮಡಕೆಗಳು ಬೀಳದಂತೆ ಇಡಲು ಮಾಡಿದ ಸಾಧನ (n) A tile made from highly refractory material used for kiln shelves. A plaster disc used for throwing on the wheel
25 Bat wash ಕುಂಭ ವಸ್ತುಗಳನ್ನು ಆವಿಗೆಯಲ್ಲಿಟ್ಟು ಸುಡುವ ಮುನ್ನ ಅಗ್ನಿ ನಿರೋಧಕ ಮಿಶ್ರಣವನ್ನು ಆವಿಗೆಯ ಕಪಾಟುಗಳಿಗೆ ಲೇಪಿಸುವುದು. ಇದರಿಂದ ಕಂಭ ವಸ್ತುಗಳು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. (n) A coating refractory material(Alumina and water applied to a kiln bat to protect it from drops of glase and also to prevent pots from sticking to it during firing
26 Bead ಮಣಿ, ಮಣಿಸರ ಹರಪ್ಪ ಮೊಹಂಜದಾರೋ ಉತ್ಖನನದಲ್ಲಿ ಕೊರಳಿಗೆ ಹಾಕಿಕೊಳ್ಳುವ ಮಣ್ಣಿನ ಮಣಿಸರ ದೊರೆತಿವೆ. ಎನಾಮಿಲ್ ಮಾಡಿದಮಣ್ಣಿನ ಮಣಿಸರಗಳನ್ನು ಅಲಂಕಾರಕ್ಕಾಗಿ ಹೆಂಗಸರು ಧರಿಸುವರು. (n) A little clay ball, a necklace of beads
27 Beaker ಕುಡಿಯುವ ದೊಡ್ಡ ಬಟ್ಟಲು, ಕೊಕ್ಕು ಪಾತ್ರೆ. (n) A large drinking bowl or cup
28 Beating ಸೊಳದಿಂದ ಗಡಿಗೆ ಬಡಿಯುವುದು, ತಟ್ಟುವುದು, ತಿಗುರಿಯಿಂದಾಲಗಲಿ, ಕೈಯಿಂದಾಗಲಿ ಮಾಡಿದ ಹಸಿಮಡಿಕೆಗಳನ್ನು ಸೊಳಮತ್ತು ಕಲ್ಲಿನಿಂದತಟ್ಟಿ ಗಡಿಗಯನ್ನು ರೂಪಿಸುವರು. (n) Hitting a pot with a paddle or a stick to shape it
29 Bedding ಮರಳು ಹಾಸಿಗೆ, ಆವಿಗೆಯಲ್ಲಿ ಕುಂಭವಸ್ತುಗಳನ್ನು ಸುಡಲು ಇಡುವ ಮುನ್ನ ಹಾಕುವ, ಅಲೂಮಿನಾ, ಅಥವಾ ಮರಳಿನ ಹಾಸಿಗೆ ಕುಂಭವಸ್ತುಗಳನ್ನು ಸುಡುವಾಗ ಬಾಗುಬರದಿರಲು ಆವಿಗೆಯಲ್ಲಿ ಮರಳಿನ ಹಾಸಿಗೆ ಹಾಕುವರು. (n) The bedding of clay ware in alumina or sand to prevent warping during firing
30 Beads pot ಗೆಜ್ಜೆಗಡಿಗೆ, ಗಡಿಗೆಯ ಅಲಂಕರಣಕ್ಕಾಗಿ ಅರೆ ಹಸಿ ಇರುವಾಗಲೆ ಮಣ್ಣಿನ ಮಣಿಗಳನ್ನು ಸೊಂಟದ ಸುತ್ತಲೂ ಅಂಟಿಸುವರು. ಟೆರ್ರಕೊಟಾ ಅಲಂಕಾರಿಕ ವಸ್ತುಗಳಿಗೆ ಮಣಿಗಳನ್ನು ಅಂಟಿಸುವರು. (n) Decorative pot.