Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
91 | ಕಳಸಿಗೆ | ಧಾನ್ಯ ಮತ್ತು ನೀರನ್ನು ತುಂಬಿ ಇಡಲು ಬಳಸುವ ದೊಡ್ಡಗಾತ್ರದ ಮಣ್ಣಿನ ಗುಡಾಣ | (ನಾ) | ||||||||
92 | ಕಾವಲಿ | ಹಂಚು, ಪದಾರ್ಥಗಳನ್ನು ಎಣ್ಣೆಯಲ್ಲಿ ಕಾಯಿಸಲು ಉಪಯೋಗಿಸುವ ಮಣ್ಣಿನ ಬಾಳ್ಳಿ, ಲೋಹದ ಕಾವಲಿಗಳ ಬಳಕೆಯೆ ಈಗ ಹೆಚ್ಚು. ಎಲ್ಲರ ಮನೆಯಲ್ಲಿ ದೋಸೆಗೆ ತೂತು ನಮ್ಮಲ್ಲಿ ಕಾವಲಿಗೆ ತೂತು (ಗಾದೆ) | (ನಾ) | ||||||||
93 | ಕಾವುಪೆಂಡಿ | ಆವಿಗೆ ಕಾದ ನಂತರ ಅದರ ಬಾಯಿ ಮುಚ್ಚುವ ಮುನ್ನ ಉದ್ದಕ್ಕೆ ಕಟ್ಟಿಗೆಯ ತುಂಡುಗಳನ್ನು ಬಾಯಲ್ಲಿಟ್ಟು ಬೂದಿಯಿಂದ ಬಾಯನ್ನು ಮುಚ್ಚುವರು. | (ನಾ) | ||||||||
94 | ಕಾಸುಕಟ್ಟಿಗೆ | ಕಾಸುವ ಕಟ್ಟಿಗೆ, ಆವಿಗೆಯನ್ನು ಕಾಯಿಸುವ ಆರಂಭದಲ್ಲಿ ಉಪಯೋಗಿಸುವ ಚಿಕ್ಕ ಚಿಕ್ಕ ಕಟ್ಟಿಗೆಯ ತುಂಡುಗಳು, ಕೆಲವೆಡೆ ಸಗಣಿಯ ಬೆರಣಿಯನ್ನು ಉಪಯೋಗಿಸುವರು. | (ನಾ) | ||||||||
95 | ಕಿಟ್ಟ | ಬೂದಿಗೆ ಕೀಲೆಣ್ಣೆ ಸೇರಿಸಿ ಮಾಡಿದ ಕಣಕ. ಸುಟ್ಟ ಮಡಿಕೆಗಳಲ್ಲಿ ಎಲ್ಲಿಯಾದರೂ ಚಿಕ್ಕ ಬಿರುಕು, ರಂಧ್ರ ಆಗಿದ್ದರೆ ಅದಕ್ಕೆ ಈ ಕಿಟ್ಟವನ್ನು ಒತ್ತುವರು. ಇದು ಸಿಮೆಂಟಿನಂತೆ ಗಟ್ಟಿಯಾಗಿ ಅಂಟಿಕೊಳ್ಳುವುದರಿಂದ ರಂಧ್ರ ಮತ್ತು ಬಿರುಕು ಕಾಣದು. ಮಡಕೆ ಸೋರುವುದು ನಿಲ್ಲುತ್ತದೆ. | (ನಾ) | ||||||||
96 | ಕಿಲ್ಲೆ | ಹಾಲು, ಚಹ, ಕಾಫಿ ದ್ರವಪದಾರ್ಥಗಳನ್ನು ತುಂಬಿ ಸುರಿಯಲು ಉಪಯೋಗಿಸುವ ಮಣ್ಣಿನ ಚಿಕ್ಕ ಪಾತ್ರೆ. ಈ ಪದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಯೋಗದಲ್ಲಿದೆ. | (ನಾ) | ||||||||
97 | ಕಿವುಚು | ಹಿಚುಕು, ಕುಂಬಾರಿಕೆಯ ಮಣ್ಣನ್ನು ಕಾಲಿನಿಂದ ತುಳಿದು ಹದಮಾಡುವಂತೆ ಕೈಯಿಂದ ಹಿಚುಕಿ ಹದ ಮಾಡುವುದು. 'ಸಂಗಪ್ಪ ಮಣ್ಣ ಕಿವಚಕ ಹತ್ಯಾನ' (ಆಡು ಮಾತು) | (ಕ್ರಿ) | ||||||||
98 | ಕಿವಿ ಹಚ್ಚು | ಮಡಿಕೆ ಹಿಡಿದುಕೊಳ್ಳಲು ಅನುಕೂಲವಾಗಲೆಂದು ಅಗಲ ಬಾಯಿಯ ಮಡಿಕೆಗಳ ಹೊರಭಾಗದಲ್ಲಿ ಕಿವಿ ಹಚ್ಚುವುದು, ಹೊರಚಾಚು, ಕಿವಿಹಚ್ಚಿದ ಚಟಿಗೆ. | (ಕ್ರಿ) | ||||||||
99 | ಕುಂಡ | ಬಟ್ಟಲಿನಂಥ ಪಾತ್ರೆ, ಹೂದಾನಿ, ಹೂವಿನ ಕುಂಡ, ಕುಂಡಾಲಿ ಇದರಲ್ಲಿ ಹೂವಿನಗಿಡ. ಸಸಿ ಇತ್ಯಾದಿಗಳನ್ನು ನೆಟ್ಟು ಮನೆಮುಂದೆ ಅಂದಕ್ಕಾಗಿ ಇಡುವರು. | (ನಾ) | ||||||||
100 | ಕುಂಡ | ಕುಂಡವನ್ನು ಶ್ರೋತ್ರಿಯವರ ಮನೆಯಲ್ಲಿ ಅಗ್ನಿಯನ್ನು ಇರಿಸಿಕೊಳ್ಲಲು ಬಳಸುತ್ತಿದ್ದರು. "ಕುಂಡದಲ್ಲಿ ಕಾವ್ಯ ಅಃ ಎನಿತು ಶ್ರಾವ್ಯ" (ಕುವೆಂಪು) |