Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
71 | ಕಪ್ಪು-ಬಸಿ | ಚಹ ಕುಡಿಯುವ ಬಟ್ಟಲು ಮತ್ತು ಲೋಟ, ಜೇಡಿ ಮಣ್ಣಿನಲ್ಲಿ ಇವುಗಳನ್ನು ತಯಾರಿಸುವರು. ಜಪಾನಿಯರು ಅಂದವಾದ ಕಪ್ಪು-ಬಸಿಗಳನ್ನು ತಯಾರಿಸುವರು. ಪಿಂಗಾಣಿ ಕಪ್ಪು ಬಸಿ ಬಹಳ ಬಳಕೆಯಲ್ಲಿದೆ. | (ನಾ) | ||||||||
72 | ಕಮಂಡಲ | ಋಷಿಗಳು ಉಪಯೋಗಿಸುವ ಮಣ್ಣಿನ ನೀರಿನ ಪಾತ್ರೆ. ಇದಕ್ಕೆ ಒಡಲಲ್ಲಿ ಸೊಂಡಿಲಿರುತ್ತದೆ. | (ನಾ) | ||||||||
73 | ಕಮ್ಟಿ | ಚಿಕ್ಕ ಅಗ್ಗಿಷ್ಟಿಗೆ | (ನಾ) | ||||||||
74 | ಕರಗ | ನೀರಿನ ಪಾತ್ರೆ, ಪವಿತ್ರಪಾತ್ರೆ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕರಗ ಉತ್ಸವ ಆಚರಿಸುವರು. ಕರಗವು ಅತ್ಯಂತ ಶಕ್ತಿಯುತ ದೇವತೆಯ ಉತ್ಸವ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಕರಗದ ಉತ್ಸವ ನಡೆಯುವುದು. | (ನಾ) | ||||||||
75 | ಕರಗದ ಕುಡಿಕಿ | ಹಾಲು-ತುಪ್ಪ ಹಾಕಿ ಇಡುವ ಪಾತ್ರೆ. ಇದರ ತಳ ದಪ್ಪವಾಗಿರುವುದು. ಬೆಳಗಾಂವ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ. | (ನಾ) | ||||||||
76 | ಕರೆ | ಹಾಲು ಕಾಯಿಸಿಡಲು ಬಳಸುವ ಗಡಿಗೆ, ಕರೆಗಡಿಗೆ. | (ನಾ) | ||||||||
77 | ಕಲಶ | ಕಲಸ, ಕಳಸ, ಮಂಗಲ ಫಟ, ಶುಭಕಾರ್ಯಗಳಲ್ಲಿ ಮಂಗಲ ಕಲಶವನ್ನು ಪೂಜಿಸುವವರು ನೋಡಿ - ಕಳಸ | (ನಾ) | ||||||||
78 | ಕಲಶ ಪೂಜೆ | ಕುಂಭ ಪೂಜೆ | (ಕ್ರಿ) | ||||||||
79 | ಕಲಶಾಂಬು | ಕೊಡದಲ್ಲಿನ ನೀರು | (ನಾ) | ||||||||
80 | ಕಲಗಚ್ಚು | ಕಲಗಂಚು, ಮಣ್ಣಿನಿಂದ ಮಾಡಿದ ಅಗಲಬಾಯಿಯ ಪಾತ್ರೆ. ಬಾನಿ, ನೀರನ್ನು ಮತ್ತು ಮುಸರೆ ನೀರನ್ನು ಸಂಗ್ರಹಿಸಲು ಉಪಯೋಗಿಸುವರು. ಸೋಡಾ ಬಾಟಲಿಗಳನ್ನು ತಂಪಾಗಿಡಲು ಕಲ್ಗಂಚನ್ನು ಬಳಸುವರು. | (ನಾ) |