A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕುಂಬಾರಿಕೆ ವೃತ್ತಿ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು (2007)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
41 ಐರಣಿ ಊಟ ಐರಾಣಿ ಗಡಿಗೆಗಳನ್ನು ಕುಂಬಾರನ ಮನೆಯಿಂದ ತಂದು ಪೂಜಿಸುವಾಗ ಕೊಡುವ ಊಟ. ಮಲೆನಾಡಿನಲ್ಲಿ ಈ ಸಂಪ್ರದಾಯವಿದೆ. (ನಾ)
42 ಒಡಕ ಒಡಕುಗಡಿಗೆ, ಒಡಕು ಮಡಿಕೆ, ದದ್ದುಮಡಿಕೆ ಮುರುಕ ಮನೆಗೆ ಒಡಕು ಗಡಿಗೆ (ಗಾದೆ) ಮರ್ಮವಿಲ್ಲದ ಮಾತು ಒಡಮಡಕೆಯತೂತು (ದಾಸರ ಪದ) (ವಿ)
43 ಒಡಹುಟ್ಟಿದ ಗಡಿಗೆ ಗಂಡಿನ ಸೋದರಿ ಹಿಡಿದುಕೊಳ್ಳುವ ಸಣ್ಣಗಡಿಗೆ (ಕರೆಗಡಿಗೆ) ಕೆಲವೊಂದು ಜನಾಂಗದ ಮದುವೆ ಸಂದರ್ಭದಲ್ಲಿ ಈ ಕ್ರಿಯೆ ನಡೆಯುತ್ತದೆ. (ನಾ)
44 ಒಡ್ಲು ಒಡಲು, ಗಡಿಗೆಯ ಹೊಟ್ಟೆ ಗಡಿಗೆಯ ಸೊಂಟದ ಭಾಗ 'ದೊಡ್ಡ ಒಡ್ಲಿಂದ ಹರವಿಕೊಡ್ರಿ' (ಆಡು ಮಾತು) (ನಾ)
45 ಒಣಮಸಿ ಆವಿಗೆಯ ಮೇಲ್ಭಾಗಕ್ಕೆ ಸೊಪ್ಪು ಸೆದೆ ಹಾಕಿದೆ ಮೇಲೆ ಅದರ ಮೇಲ್ಭಾಗಕ್ಕೆ ಮುಚ್ಚುವ ಬೂದಿ, ಅದಕ್ಕೆ ನೀರು ಹಾಕಿರುವುದಿಲ್ಲ. (ನಾ)
46 ಒಲೆ ಬೆಂಕಿ ಹೊತ್ತಿಸುವ ಸ್ಥಳ. ಒಣ್ಣಲೆ, ಜೋಡು ಕೋಡೂಲೆ, ಕೋಡೋಲೆ, ಅಡುಗೆ ಮಾಡಲು, ನೀರು ಕಾಯಿಸಲು, ಬೆಂಕಿಯನ್ನು ಉರಿಸಲು ಉಪಯೋಗಿಸುವ ಸಲಕರಣಿ ಒಲೆಗಳಲ್ಲಿ ಬೇರೆ-ಬೇರೆ ನಮೂನೆಗಳಿವೆ. ಉರುವಲಿನ ಉಳಿತಾಯ ಮಾಡಲು ಜೋಡು ಒಲೆಗಳನ್ನು ತಯಾರಿಸುವರು. ಒಲೆಗಳನ್ನು ಮಣ್ಣಿನಿಂದ ತಯಾರಿಸಲಾಗುವುದಾದರೂ ಇತ್ತೀಚಿನ ದಿನಗಳಲ್ಲಿ ಸಿಮೆಂಟಿನಿಂದಲೂ ತಯಾರಿಸುವರು. ಒಲೆ ಸೊಟ್ಟಾದ್ರೆ ಬದ್ನೆಕಾಯಿ ಬೇಯದಿಲ್ವೆ (ಗಾದೆ) ಒಂದ್ಹೊತ್ತಿನ ಅನ್ನ ಅದೆ ಅಂತ ಒಲೆ ಕಿತ್ತು ಮಡಿಗೆದ್ಹಂಗೆ (ಗಾದೆ) (ನಾ)
47 ಒಲೆಗುಂಡು ಮಣ್ಣಿನ ಒಲೆಯ ಮೇಲೆ ಪಾತ್ರೆಗಳು ಸರಿಯಾಗಿ ಕೂಡ್ರಲು ಅನುಕೂಲವಾಗುವಂತೆ ಒಲೆಯ ಮೇಲೆ ದುಂಡಗೆ ಮಾಡಿದ ಮೂರು ಗುಂಡುಗಳು. ಅಲೆಮಾರಿ ಜನರು ಮೂರು ದುಂಡಗಿನ ಕಲ್ಲುಗಳನ್ನು ಹೂಡಿ ಒಲೆಮಾಡಿ ಅಡಿಗೆ ಮಾಡಿಕೊಳ್ಳುವರು ಇದಕ್ಕೂ ಕೂಡ "ಒಲೆಗುಂಡ" ಎಂದು ಕರೆಯಲಾಗುವುದು. "ಅಡಿಸತ್ತ ಮಡಕೆಗೆ ಜೋಡಿಸಿ ಒಲೆಗುಂಡ ಹೂಡಬಾರದು ಬಹು ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು" (ಕನಕದಾಸರು) (ನಾ)
48 ಒಳ್ಳೆ ಒಳಲೆ, ಮಕ್ಕಳಿಗೆ ಹಾಲು ಕುಡಿಸುವ ಬಟ್ಟಲು, ಹಾಲು ಕುಡಿಯಲು ಅನುಕೂಲವಾಗುವಂತೆ ಮುಂಭಾಗದಲ್ಲಿ ಮೂತಿ ಮಾಡಲಾಗಿರುವುದು. (ನಾ)
49 ಓಡಾರಿ ಕುಂಬಾರ, ತುಳುಶಬ್ದ (ನಾ)
50 ಓಡು ಹಂಚು, ಮಡಿಕೆಚೂರು-ಬೋಕಿ, ಮಡಕೆ, ಕಾವಲಿ ಹಂಚು, ಮಾಳಿಗೆ ಹಂಚು, ನಾಡಹಂಚು, ಮಳೆ ಹೆಚ್ಚಾಗಿ ಬೀಳುವ ಪ್ರದೇಶದಲ್ಲಿ ಮನೆಯ ಮಾಳಿಗೆಯನ್ನು ಓಡು-ಹಂಚುಗಳಿಂದ ಹೊದಿಸುವರು. ಗ್ರಾಮೀಣ ಭಾಗಗಳಲ್ಲಿ ಜನರು ಹೆಚ್ಚಾಗಿ ನಾಡಹಂಚುಗಳನ್ನು ಬಳಸುವರು. ಇವುಗಳನ್ನು ಕುಂಬಾರರು ಚಕ್ರದ ಮೇಲೆ ತಯಾರಿಸಿ ಚೆನ್ನಾಗಿ ಸುಟ್ಟಿರುವರು. ಇವು ಹೆಚ್ಚಾಗಿ ಕಪ್ಪು ಬಣ್ಣದವು ಇರುತ್ತವೆ. ಕಾರ್ಖಾನೆಗಳಲ್ಲೂ ಹಂಚುಗಳನ್ನು ತಯಾರಿಸಲಾಗುತ್ತಿದ್ದು, ಇವಕ್ಕೆ ಮಂಗಳೂರು ಹಂಚು ಎಂದು ಕರೆಯುವ ರೂಢಿ ಇದೆ. ಹಂಚಿನ ಮನೆ ಬೇಸಿಗೆಯ ಕಾಲದಲ್ಲಿ ತಂಪಾದ ಗಾಳಿಯನ್ನು ನೀಡುವುದರಿಂದ ಆರೋಗ್ಯಕ್ಕೆ ಹಿತ. ರೊಟ್ಟಿ ಬೇಯಿಸುವ ತವೆಗೆ ಹಂಚು ಎಂದೂ ಹೆಸರು. ಕೆಲವರು ಮಣ್ಣಿನ ಹಂಚಿನಲ್ಲಿ ರೊಟ್ಟಿ ಸುಡುವರು. 1. "ಓಡಂ ಪಿಡಿದೊಡೆ ಕೈ ಮಸಿ" (ನಯಸೇನ) 2. "ಓಡಿನೊಳಗುಂಟೆ ಕನ್ನಡಿಯ ನೋಟ" (ಅಲ್ಲಮ) 3. "ಓಡಿನಲಿ ಉಂಬವಗೆ ಹರಿವಾಣವೇಕೆ?" (ಪುರಂದರದಾಸರು) 4. ಓಡುಮಣ್ಣಲಿ ಹುಟ್ಟಿಕೂಡುವುದೆ ಜಾತಿಯನು (ಸರ್ವಜ್ಞ) 5. ಒಡಿನಿಂದ ಸಿಡಿದು ಬಾಣಲೆಗೆ ಬಿದ್ದಹಾಗೆ (ಗಾದೆ) (ನಾ)