Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
51 | ಔಗಿನ ಮಡಕೆ | ಅಕ್ಕಿ-ಬೆಲ್ಲ ರುಬ್ಬಿ ಒಂದು ಪ್ರಕಾರದ ಸಿಹಿತಿಂಡಿಯನ್ನು ತಯಾರಿಸಲು ಉಪಯೋಗಿಸುವ ಮಡಿಕೆ ಹೆಚ್ಚಾಗಿ ಮಲೆನಾಡಿನಲ್ಲಿ ಕಂಡು ಬರುವುದು, ಇದು ಈಗ ಕಣ್ಮರೆಯಾಗತೊಡಗಿದೆ. | (ನಾ) | ||||||||
52 | ಕಂಗಜ | ಬಟ್ಟೆ ಹಾಕಿಡಲು ಬಳಸುತ್ತಿದ್ದ ಹರವಿ ಆಕಾರದ ತುಸು ಚಿಕ್ಕ ಬಾಯಿಯ ಮಡಕೆ. ಮಲೆನಾಡಿನ ಶೈವ ಒಕ್ಕಲಿಗರು ಇದನ್ನು ಬಳಸುತ್ತಿದ್ದರು. | (ನಾ) | ||||||||
53 | ಕಂಠ | ಗಡಿಗೆಯ ಕುತ್ತಿಗೆ, ಹರವಿಯ ಕಂಠ, ಕೊರಳು | (ನಾ) | ||||||||
54 | ಕಂಠಕಟ್ಟು | ಕುಂಬಾರ ಗಿತ್ತಿಯರು ಬೋಸಿ ತೀಡಿ ಅದು ಸ್ವಲ್ಪ ಒಣಗಿದ ನಂತರ ಮಣ್ಣಿನ ಸುರಳಿ ಮಾಡಿ ಬಾಯಿಗೆ ಕಂಠ ಕಟ್ಟುವರು ಇದನ್ನೇ ಕಂಠ ಹಚ್ಚುವದು ಎನ್ನುವರು. | (ಕ್ರಿ) | ||||||||
55 | ಕಂದಲು | ಮಣ್ಣಿನ ಚಿಕ್ಕ ಪಾತ್ರೆ, ಗಿಂಡಿ, ಬಟ್ಟಲು "ಹಾಲು ಕಂದಲು ತುಪ್ಪದ ಮಡಿಕೆಯ-ಬೊಡು ಮುಕ್ಕೆನಬೇಡ" - ಬಸವಣ್ಣ | (ನಾ) | ||||||||
56 | ಕಂಬಿ | ಕೋಲು, ಟೊಳ್ಳಾದ ದಪ್ಪನೆಯ ಬಿದಿರು, ತಿಗರಿಯ ಮೇಲೆ ಹರವಿ, ಕೊಡ, ಗಡಿಗೆ ಮಾಡುವಾಗ ಅವುಗಳ ಕಂಠಗಳನ್ನು ನುಣುಪು ಮಾಡಲು ಉಪಯೋಗಿಸುವ ಸಾಧನ. | (ನಾ) | ||||||||
57 | ಕಚ್ಚಣಿ | ಮುಚ್ಚಳ | (ನಾ) | ||||||||
58 | ಕಚ್ಚುಹೊಡೆ | ಕಚ್ಚು ಹಾಕು, ಅಚ್ಚು ಹಾಕುವುದು ಮಡಕೆ, ಕೊಡ ಬಿಂದಿಗೆ, ಹರವಿ, ಮೊದಲಾದ ಪಾತ್ರೆಗಳು ಅಂದವಾಗಿ ಕಾಣಲೆಂದು ಅವುಗಳ ಕಂಠ ಮತ್ತು ಮಧ್ಯಭಾಗದ ಸುತ್ತಲೂ ಕಚ್ಚುಸೂಳದಿಂದ ಕಚ್ಚುಹೊಡೆಯುವರು. ಮಡಿಕೆಗಳು ಹಸಿ ಇರುವಾಗ, ಕಚ್ಚು ಮತ್ತು ಮುದ್ರೆಗಳನ್ನು ಒತ್ತುವರು. | (ಕ್ರಿ) | ||||||||
59 | ಕರ್ಜನ | ಬಟ್ಟೆ ಇಡಲು ಬಳಸುತ್ತಿದ್ದ ಮಣ್ಣಿನ ಪಾತ್ರೆ. ಹಿಂದಿನ ಕಾಲದಲ್ಲಿ ಇಂಥ ಅಪೂರ್ವ ಪಾತ್ರೆಗಳನ್ನು ಬಳಸುತ್ತಿದ್ದರು. ದಕ್ಷಿಣ ಕನ್ನಡಜಿಲ್ಲೆಯಲ್ಲಿ ಸೂಳ್ಯ ತಾಲ್ಲೂಕಿನಲ್ಲಿ ಒಂದು ಕರ್ಜನ್ ಪಾತ್ರೆದೊರೆತಿದ್ದು, ಅದನ್ನು ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತು ಸಂಗ್ರಾಹಲಯದ ಕ್ಯುರೇಟರರಾದ ಯು.ಎಸ್. ರಾಮಣ್ಣ ಅವರು ಸಂಗ್ರಹಿಸಿದ್ದಾರೆ. | (ನಾ) | ||||||||
60 | ಕಟಕಿ | ಕುಡಕಿ, ಚಿಕ್ಕ ಗಡಿಗೆ, ಕುಡಿಕೆ | (ನಾ) |