Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
61 | ಕಟ್ಟಿಗೆ ಹಣಗಿ | ಹಸಿಮಡಿಕೆಗಳ ಮೇಲೆ ವಿವಿಧ ಗೆರೆಗಳನ್ನು ಹಾಕಲು ಬಳಸುವ ಸಾಧನ. ತಲೆ ಹಿಕ್ಕುನ ಕಟ್ಟಿಗೆ ಹಣಿಗೆಯ ತುಂಡನ್ನಾಗಲಿ, ಇಲ್ಲವೆ ಐದಾರು, ಸೂಜಿಗಳನ್ನ್ನು ಹಣಿಗೆಯಂತೆ ಜೋಡಿಸಿ ಕಟ್ಟಿ ಮಡಿಕೆಗಳ ಕಂಠ ಮತ್ತು ಬದಿಗಳ ಸುತ್ತಲೂ ಗೆರೆ ಹಾಕಲು ಇದನ್ನು ಉಪಯೋಗಿಸುವರು. | (ನಾ) | ||||||||
62 | ಕಠೊರಿ | ಕಠೊರೆ, ಮೊಹರಂ ಹಬ್ಬದಲ್ಲಿ ಮುಸ್ಲಿಂ ಜನಾಂಗದವರು ಮಡಿಕೆಯಲ್ಲಿಪಾನಕ ಒಯ್ಯುವಾಗ ಅದಕ್ಕೆ ಮುಚ್ಚುವ ಮಣ್ಣಿನ ಮುಚ್ಚಳ. | (ನಾ) | ||||||||
63 | ಕಡಬಿನ ಪಾಸಾಲೆ | ಮುಚ್ಚಳ, ಕಡಬು ಬೇಯಿಸುವ ಪಾತ್ರೆಗೆ ಮುಚ್ಚಲು ಬಳಸುವ ಮುಚ್ಚಳ. ದಕ್ಷಿಣ ಕರ್ನಾಟದಲ್ಲಿ ಬಳಕೆಯಲ್ಲಿದೆ. | (ನಾ) | ||||||||
64 | ಕಡ್ಲೆಕಾಯಿ ಬೇಯಿಸುವ ಪಾತ್ರೆ | ಕಡ್ಲೆಕಾಯಿ ಬೇಯಿಸುವ ಮಡಕೆ. ಅಗಲ ಬಾಯಿಯುಳ್ಳ ಚಟಿಗೆ ಇದರ ಸೊಂಟದ ಭಾಗದಲ್ಲಿ ಚಿಕ್ಕ-ಚ್ಚಿಕ್ಕ ರಂಧ್ರಗಳನ್ನು ಮಾಡಿರುವರು. ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಾಗಿ ಇದರ ಬಳಕೆ ಇದೆ. | (ನಾ) | ||||||||
65 | ಕತ್ತ | ನಾರಿನ ಹುರಿಹಗ್ಗ | (ನಾ) | ||||||||
66 | ಕತ್ತಬಳೆ | ಈಸುಕೋಲು-ನೋಡಿ | (ನಾ) | ||||||||
67 | ಕತ್ತಿ | ಕಾಡಿನಿಂದ ಗಿಡಗಂಟಿ ಕೊಯ್ದು ತರಲು ಬಳಸುವ ಉದ್ದನೆಯ ಕತ್ತಿ ಆವಿಗೆಯನ್ನು ತೆಗೆಯುವಾಗ ಬಿಸಿ ಮಡಕೆಗಳನ್ನು ಎತ್ತಿ ಹೊರಗೆ ತೆಗೆಯಲು ಕೂಡ ಬಳಸುವರು. | (ನಾ) | ||||||||
68 | ಕನ್ನಕೊರೆ | ಕಿಂಡಿ ಮಾಡುವುದು. ಹರವಿ ಮುಂತಾದ ದೊಡ್ಡ ದೊಡ್ಡ ಪಾತ್ರೆಗಳನ್ನು ತಯಾರಿಸುವಾಗ ಸೊಳಕಲ್ಲಿನಿಂದ ತಟ್ಟಲು ಕೈಗೆ ನಿಲುಕದು. ಆಗ ಮಡಿಕೆಯಲ್ಲಿ ಕೈ ಹೋಗುವಷ್ಟು ಕಿಂಡಿ ಕೊರೆದು ರಂಧ್ರಮಾಡುವ ಕ್ರಿಯೆ. ಆರಂಧ್ರದಲ್ಲಿ ಕೈಹಾಕಿ ಅದನ್ನು ತಟ್ಟುವರು. ಆ ಕೆಲಸ ಮುಗಿದ ಮೇಲೆ ಆ ರಂಧ್ರವನ್ನು ಮುಚ್ಚುವರು. | (ಕ್ರಿ) | ||||||||
69 | ಕರ್ಪರ | ಗಡಿಗೆ, ಭಿಕ್ಷೆ ಬೇಡುವ ಮಣ್ಣಿನ ಪಾತ್ರೆ | (ನಾ) | ||||||||
70 | ಕಪ್ಪಾಲ | ಭತ್ತ ನೆನೆ ಹಾಕುವ ಮಣ್ಣಿನ ಪಾತ್ರೆ, ದಕ್ಷಿಣ ಕನ್ನಡದಲ್ಲಿ ಬಳಕೆಯಲ್ಲಿದೆ. | (ನಾ) |