Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
1 | ‘ABC’ Soil - ‘ABC’ | ಮಣ್ಣು. ‘A’, ‘B’ ಮತ್ತು ‘C’ ವಲಯಗಳನ್ನುಳ್ಳ ಮಣ್ಣಿನ ಪೂರ್ಣ ಪ್ರೊಫೈಲ್. | |||||||||
2 | A Value | ‘A’ ಮೌಲ್ಯ. ಇದು ಒಂದು ಮಣ್ಣಿನಲ್ಲಿರುವ, ದೊರೆಯುವ ರಂಜಕದ ಪರಿಮಾಣವನ್ನು ಸೂಚಿಸುತ್ತದೆ. ದೊರೆಯುವ ರಂಜಕದ ‘A’ ಮೌಲ್ಯವನ್ನು ಕೆಳಗಿನ ಸಮೀಕರಣದಿಂದ ಕಂಡುಹಿಡಿಯಬಹುದು. A = B (T-Y)/y A=ದೊರೆಯುವ ರಂಜಕದ ಪರಿಮಾಣ. B=ರಾಸಾಯನಿಕ ಗೊಬ್ಬರದ ಮೂಲಕ ಮಣ್ಣಿಗೆ ಹಾಕಲ್ಪಟ್ಟ ರಂಜಕದ ಪರಿಮಾಣ. Y= ರಾಸಾಯನಿಕ ಗೊಬ್ಬರದಿಂದ ಸಸ್ಯಗಳು ಹೀರಿಕೊಂಡ ಪರಿಮಾಣ. | |||||||||
3 | Abnormal Profile | ಅಸಾಮಾನ್ಯ ಪ್ರೊಫೈಲ್. ಮಣ್ಣಿನ ಮಾದರಿ ಪ್ರೊಫೈಲ್ ನಿಂದ ಕೆಲವು ವಿಷಯಗಳಲ್ಲಿ ಭಿನ್ನವಾಗಿರುವ ಪ್ರೊಫೈಲ್. ಅಸಾಧಾರಣ ಶಿಥಿಲಕ್ರಿಯಾ ಪರಿಸ್ಥಿತಿಗಳಿಂದ ಈ ರೀತಿಯ ಮಣ್ಣಿನ ಪ್ರೊಫೈಲ್ ಉಂಟಾಗುತ್ತದೆ. | |||||||||
4 | Absolute Humidity | ನಿರಪೇಕ್ಷ ಆರ್ದ್ರತೆ; ಕೇವಲ ಆರ್ದ್ರತೆ. ಎಕಮಾನ ಗಾತ್ರದ ವಾಯುವಿನಲ್ಲಿರುವ ನೀರಿನ ಆವಿಯ ದ್ರವ್ಯ ಪರಿಮಾಣ. | |||||||||
5 | Absorption | ಹೀರುವಿಕೆ. ಮಣ್ಣಿನಲ್ಲಿರುವ ಸೂಕ್ಷ್ಮರಂಧ್ರಗಳ ಮೂಲಕ ನೀರು ಹೀರಲ್ಪಟ್ಟು ಕ್ರಮೇಣ ಸಸ್ಯಗಳಿಗೆ ಸಿಗುತ್ತದೆ. | |||||||||
6 | Acceleration | ವೇಗೋತ್ಕರ್ಷ. ವೇಗ ಬದಲಾಗುವ ಪ್ರಮಾಣ ಮತ್ತು ದಿಕ್ಕನ್ನು ಸೂಚಿಸುವ ಭೌತ ಪರಿಮಾಣ. | |||||||||
7 | Acceleration Erosion | ವ್ರದ್ಧಿ ಹೊಂದಿದ ಕೊಚ್ಚಣೆ. ಸ್ವಾಭಾವಿಕವಾಗಿ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳನ್ನು ನಾಶಮಾಡಿ, ಉತ್ತು, ಬಿತ್ತಿ, ಭೂಮಿಯನ್ನು ಬೇಸಾಯಕ್ಕೆ ಉಪಯೋಗಿಸಿಕೊಳ್ಳುವುದರಿಂದ ಆ ಭೂಮಿಯಲ್ಲಿ ಮಣ್ಣಿನ ಕೊಚ್ಚಣೆಯ ಗತಿ ವೃದ್ಧಿಯಾಗುತ್ತಾ ಹೋಗುತ್ತದೆ. | |||||||||
8 | Acetylation | ಅಸಿಟಿಲೇಷನ್. ಸಾವಯವ ವಸ್ತುವಿಗೆ ಒಂದು ಅಸಿಟೈಲ್ ಮೂಲಘಟಕ ಸೇರುವ ಪ್ರತಿ ಕ್ರಿಯೆಗೆ ಅಸಿಟಿಲೇಷನ್ ಎಂದು ಹೆಸರು. | |||||||||
9 | Acid | ಆಮ್ಲ. ನೀಲಿ ಬಣ್ಣದ ಲಿಟ್ ಮಸ್ ಕಾಗದವನ್ನು ಕೆಂಪಾಗಿ ಪರಿವರ್ತಿಸಲು ಸಾಕಷ್ಟು ಜಲಜನಕ ಅಯಾನ್ ಗಳನ್ನು ಬಿಟ್ಟುಕೊಡುವ ದ್ರಾವಣದಲ್ಲಿರುವ ವಸ್ತು. | |||||||||
10 | Acid Forming Fertilizer | ಆಮ್ಲಕಾರಕ ರಸಾಯನ ಗೊಬ್ಬರ. ಮಣ್ಣಿನಲ್ಲಿ ಹುಳಿ ಪ್ರವೃತ್ತಿಯನ್ನುಂಟುಮಾಡುವ ರಸಾಯನ ಗೊಬ್ಬರ. ಅಮೋನಿಯಮ್ ಸಲ್ಫೇಟ್, ಮಾನೋ ಅಮೋನಿಯ, ಯೂರಿಯಾ, ಇತ್ಯಾದಿ. |