A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
51 Ammonium Chloride ಅಮೋನಿಯಂ ಕ್ಲೋರೈಡ್; ಅಮೋನಿಯ ಮತ್ತು ಹೈಡ್ರೋಕ್ಲೊರಿಕ್ ಆಮ್ಲಗಳ ಸಂಯೋಗದಿಂದುಂಟಾಗಿ, ಶೇಕಡ 26 ರಷ್ಟು ಸಾರಜನಕವನ್ನುಳ್ಳ ರಸಾಯನ ಗೊಬ್ಬರ.
52 Ammonium Nitrate ಅಮೋನಿಯಂ ನೈಟ್ರೇಟ್. ಅಮೋನಿಯಂ ಮತ್ತು ನೈಟ್ರಿಕ್ ಆಮ್ಲಗಳ ಸಂಯೋಗದಿಂದುಂಟಾದ ರಸಾಯನ ಗೊಬ್ಬರ. ಅದರಲ್ಲಿ ಶೇಕಡ 33-35 ರಷ್ಟು ಸಾರಜನಕವಿರುತ್ತದೆ.
53 Ammonium Phosphate ಅಮೋನಿಯಂ ಫಾಸ್ಫೇಟ್. ರಂಜಕಾಮ್ಲವನ್ನು ಅಮೋನಿಯದೊಂದಿಗೆ ಸಂಸ್ಕರಿಸಿದಾಗ ದೊರೆಯುವ ರಸಾಯನ ಗೊಬ್ಬರ.
54 Ammonium Sulphate ಅಮೋನಿಯಂ ಸಲ್ಫೇಟ್. ಅಮೋನಿಯ ಮತ್ತು ಸಲ್ಫ್ಯೂರಿಕ್ ಆಮ್ಲಗಳ ಸಂಯೋಗದಿಂದುಂಟಾದ ರಸಾಯನ ಗೊಬ್ಬರ. ಇದರಲ್ಲಿ ಶೇಕಡ 21 ರಷ್ಟು ಸಾರಜನಕವಿರುತ್ತದೆ.
55 Ammonium Sulphate Nitrate ಅಮೋನಿಯಂ ಸಲ್ಫೇಟ್ ನೈಟ್ರೇಟ್. ಇದು ಶೇಕಡ 26 ರಷ್ಟು ಸಾರಜನಕವನ್ನು ಹೊಂದಿರುತ್ತದೆ. ಅದರಲ್ಲಿ 20 ಅಮೋನಿಯ ಮತ್ತು 6 ನೈಟ್ರೇಟ್ ರೂಪದ ಸಾರಜನಕವಿರುತ್ತದೆ. ಇದನ್ನು ರಸಾಯನ ಗೊಬ್ಬರವಾಗಿ ಉಪಯೋಗಿಸುವರು.
56 Amphoteric Electrolyte ಆಮ್ಲಕ್ಷಾರ ವಿದ್ಯುದ್ವಿಶ್ಲೇಷ್ಯ. ಆಮ್ಲ ಮತ್ತು ಕ್ಷಾರ ಎರಡೂ ಗುಣಗಳನ್ನು ಪ್ರದರ್ಶಿಸುವ ವಿದ್ಯುದ್ವಿಶ್ಲೇಷ್ಯ.
57 Amphoteric Oxides ಆಮ್ಲಕ್ಷಾರ ಆಕ್ಸೈಡ್ ಗಳು. ಆಮ್ಲದಂತೆಯೂ ಹಾಗೂ ಪ್ರತ್ಯಾಮ್ಲದಂತೆಯೂ, ಕ್ರಿಯೆಯಲ್ಲಿ ತೊಡಗುವ ಆಕ್ಸೈಡ್ ಗಳು. ಉದಾಹರಣೆ : ZnO, SnO, Al₂O₃.
58 Amplitude ಕಂಪನ ವಿಸ್ತಾರ. ತರಂಗ ಚಲನೆಯಲ್ಲಿ ಒಂದು ಕಣ ಅಧಿಕವಾಗಿ ಸ್ಧಾನ ಪಲ್ಲಟವಾಗುವಿಕೆ.
59 Anaerobic Respiration ನಿರ್ವಾತ ಶ್ವಾಸೋಚ್ಛ್ವಾಸ. ಆಮ್ಲಜನಕವಿಲ್ಲದೆ ಉಸಿರಾಡುವಿಕೆ.
60 Anhydrous Ammonia ಅನಾರ್ದ್ರ ಅಮೋನಿಯ. ಇದು, ಅಧಿಕ ಒತ್ತಡದಿಂದ, ಸಂಕುಚಿತಗೊಳಿಸಿದ ಅಮೋನಿಯ ಅನಿಲ. ಇದರಲ್ಲಿ ಶೇಕಡ 82 ರಷ್ಟು ಸಾರಜನಕ ಇರುತ್ತದೆ. ಇದು ಇತ್ತೀಚೆಗೆ ರಸಾಯನ ಗೊಬ್ಬರವಾಗಿ ಬಳಸಲ್ಪಡುತ್ತಿದೆ.