A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
31 Aggregate ಸಮಷ್ಟಿ. ಮಣ್ಣುಕಣಗಳ ಒಕ್ಕೂಟ.
32 Aggregation ಸಮಷ್ಟೀಕರಣ. ಮಣ್ಣು ಕಣಗಳು ಒಟ್ಟಾಗಿ ಸೇರುವ ಅಥವಾ ಸಂಯುಕ್ತ ಕಣಗಳಾಗುವ ವಿಧಾನ.
33 Agricultural Geology ಕೃಷಿ ಭೂಗರ್ಭ ಶಾಸ್ತ್ರ. ಶಿಲಾ ಗುಣಧರ್ಮ, ಮಣ್ಣು ಉತ್ಪಾದನೆಯಲ್ಲಿ ಖನಿಜಗಳ ಪಾತ್ರ ಮುಂತಾದ ವಿಷಯಗಳನ್ನು ಚರ್ಚಿಸುವ ಭೂಗರ್ಭ ಶಾಸ್ತ್ರದ ವಿಭಾಗ.
34 Air Capacity ಹವಾ ಸಾಮರ್ಥ್ಯ. ಮಣ್ಣು ನೀರಿನಲ್ಲಿ ಪೂರ್ತಿ ತೊಯ್ದಾಗ ಅದರಲ್ಲಿ ಉಳಿಯುವ ಗಾಳಿಯ ಮೊತ್ತ. ಇದು ಸಾಮಾನ್ಯವಾಗಿ ಮಣ್ಣಿನ ಸಂಯುಕ್ತಗಳ ಮಧ್ಯಾಂತರವನ್ನು ಸೂಚಿಸುತ್ತದೆ.
35 Alcohol ಆಲ್ಕೋಹಾಲ್; ಮಧ್ಯಸಾರ. ಅಲಿಫ್ಯಾಟಿಕ್ ಹೈಡ್ರೋಕಾರ್ಬನ್ ಗಳಿಂದ ಉತ್ಪತ್ತಿಯಾಗುವ ವಸ್ತು. ಅದರಲ್ಲಿ ಒಂದು ಅಥವಾ ಹೆಚ್ಚು ‘H’ ಬದಲು ‘OH’ ಅಥವಾ ಹೈಡ್ರಾಕ್ಸಿಲ್ ಗುಂಪು ಇರುತ್ತದೆ.
36 Aldehyde ಆಲ್ಡಿಹೈಡ್. ಆಲ್ಕೋಹಾಲ್ ಗಳಿಂದ ಉತ್ಪತ್ತಿಯಾದ ಹಾಗೂ ‘CHO’ ಕ್ರಿಯಾಸಮುದಾಯವುಳ್ಳ ಒಂದು ವರ್ಗದ ಸಾವಯವ ಸಂಯುಕ್ತ ವಸ್ತು.
37 Alkali ಕ್ಷಾರ. ನೀರಿನಲ್ಲಿ ಕರಗಿ ಸುಡುವ ಗುಣವುಳ್ಳ, ಆಮ್ಲವನ್ನು ನಿರಾಮ್ಲಗೊಳಿಸುವ ವಸ್ತು. ಇದು ಸಾಬೂನಿನಂತೆ ನುಣುಪುಳ್ಳ ಕೆಂಪುಲಿಟ್ ಮಸ್ ಕಾಗದವನ್ನು ನೀಲಿಯಾಗಿ ಪರಿವರ್ತಿಸುತ್ತದೆ.
38 Alkali Forming Fertilizer ಕ್ಷಾರಕಾರಕ ರಾಸಾಯನಿಕ ಗೊಬ್ಬರ. ಮಣ್ಣಿನಲ್ಲಿ ಕ್ಷಾರದ ಉಳಿಕೆಯನ್ನು ಬಿಡುವ ರಾಸಾಯನಿಕ ಗೊಬ್ಬರ.
39 Alkali Soil ಕ್ಷಾರಮಣ್ಣು. ಸಸ್ಯಗಳ ಬೆಳವಣಿಗೆಗೆ ತೊಂದರೆಯಾಗುವಂತೆ ಹೆಚ್ಚಿನ ಮಟ್ಟದ ಕ್ಷಾರೀಯತೆ ಇರುವ ಮಣ್ಣು. ಇದರಲ್ಲಿ ಶೇಕಡ 15 ಕ್ಕೂ ಹೆಚ್ಚು ಕ್ಷಾರದ ವಿನಿಮಯ ಸಾಧ್ಯ. ಉದಾಹರಣೆ : ಸೋಡಿಯಂ ಇರುವ ಮಣ್ಣು.
40 Alkaline Soil ಕ್ಷಾರೀಯ ಮಣ್ಣು. ಕ್ಷಾರ ಪ್ರತಿಕ್ರಿಯೆಯುಳ್ಳ ಅಂದರೆ 7 ಕ್ಕಿಂತ ಹೆಚ್ಚು pH ಆಮ್ಲಸೂಚಿಯುಳ್ಳ (ಆಮ್ಲಾಂಶ) ಮಣ್ಣು.