Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
21 | Addition Compound | ಸಂಕಲಿತ ಸಂಧಿಸಿದ ಸಂಯುಕ್ತ ವಸ್ತು. ಸಂಕಲನಾ ಪ್ರತಿಕ್ರಿಯೆಯಿಂದುಂಟಾದ ಸಂಯುಕ್ತ ವಸ್ತು. | |||||||||
22 | Addition Reaction | ಸಂಕಲನಾಪ್ರತಿಕ್ರಿಯೆ; ಸಂಧಿ ಪ್ರತಿಕ್ರಿಯೆ. ಎರಡು ಅಥವಾ ಹೆಚ್ಚು ಅಣುಗಳು ಒಟ್ಟುಗೂಡಿ ಒಂದು ವಸ್ತುವನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆ. ಉದಾಹರಣೆ : ಗಂಧಕ ಮತ್ತು ಆಮ್ಲಜನಕ ಒಟ್ಟುಗೂಡಿ ಗಂಧಕದ ಡೈಆಕ್ಸೈಡ್ ಆಗುವಿಕೆ. | |||||||||
23 | Adiabatic Change | ಸ್ಥಿರೋಷ್ಣ ಬದಲಾವಣೆ. ಒಂದು ವಸ್ತುವಿನ ಬದಲಾವಣೆಗೆ ಬೇಕಾಗುವ ಶಕ್ತಿಯನ್ನು ಆ ವಸ್ತುವಿನೊಳಗಿನ ಆಂತರಿಕ ಶಕ್ತಿಯಿಂದಲೇ ಹೊಂದುವುದರಿಂದ, ಅದರ ಉಷ್ಣತೆ ಕಡಿಮೆ ಆಗುತ್ತದೆ. | |||||||||
24 | Adsorption | ಅಡ್ ಸಾರ್ ಪ್ ಷನ್, ಮೇಲ್ಮೈಗ್ರಹಣ; ಅನಿಲ ಮಂದಗಟ್ಟುವಿಕೆ. ಪದರದ ಎಲ್ಲೆಯಲ್ಲಿ ವಸ್ತು ಮಂದಗಟ್ಟುವಿಕೆ. ಮಂದಗಟ್ಟಲು ಎಡೆಮಾಡಿ ಕೊಡುವ ಭಾಗಕ್ಕೆ ಅಡ್ ಸಾರ್ಬೆಂಟ್ ಎಂದು ಹೆಸರು. | |||||||||
25 | Aeolian Soil | ಗಾಳಿಸಾಗು ಮಣ್ಣು. ಗಾಳಿಯಿಂದ ಸಾಗಿಸಲ್ಪಟ್ಟು, ಬೇರೊಂದೆಡೆನಿಂತ ಮಣ್ಣು. | |||||||||
26 | Aeration | ವಾಯುಪೂರಣ. ಮಣ್ಣಿನಲ್ಲಿರುವ ಗಾಳಿ, ವಾತಾವರಣದಲ್ಲಿರುವ ಗಾಳಿಯೊಡನೆ ವಿನಿಮಯವಾಗುವಿಕೆ. | |||||||||
27 | Aerobic Respirtion | ವಾಯುಸನ್ನಿಧಿ ಉಸಿರಾಡುವಿಕೆ. ವಾಯುವಿನಲ್ಲಿರುವ ಆಮ್ಲಜನಕವನ್ನು ಉಪಯೋಗಿಸಿಕೊಂಡು ಉಸಿರಾಡುವಿಕೆ. | |||||||||
28 | Affinity | ಆಕರ್ಷಣೆ. ಮೂಲಧಾತುಗಳು ಒಂದರೊಡನೊಂದು ರಾಸಾಯನಿಕ ಸಂಯೋಗವಾಗುವ ಪ್ರವೃತ್ತಿ. | |||||||||
29 | Agent | ಕಾರಕ. ರಾಸಾಯನಿಕ ಪ್ರಕ್ರಿಯೆಗಳನ್ನು ಕ್ರಿಯಾಶಕ್ತಗೊಳಿಸುವ ವಸ್ತು. | |||||||||
30 | Agglutinin | ಪ್ರತಿಜೀವಿ ಅಂಟುಕಾರಕತೆ. ಬ್ಯಾಕ್ಟೀರಿಯಾ ಅಥವಾ ಇತರ ಕಣಗಳನ್ನು ಅಂಟು ಪದಾರ್ಥವನ್ನಾಗಿ ಮಾರ್ಪಡಿಸುವ ಸಾಮರ್ಥ್ಯ. |