A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
41 Alkalinization ಕ್ಷಾರೀಕರಣ: ಅಯಾನ್ ವಿನಿಮಯದಿಂದಾಗಿ, ಮಣ್ಣಿನ ವಿನಿಮಯ ಸಂಕೀರ್ಣದಲ್ಲಿ ಸೋಡಿಯಂ ಅಂಶ ಹೆಚ್ಚಾಗುವಿಕೆ.
42 Alkaloid ಆಲ್ಕಲಾಯಿಡ್, ಕ್ಷಾರ ಸಾರಜನಕ ವಸ್ತು. ಸಾರಜನಕವನ್ನು ಹೊಂದಿರುವ ಸಾವಯವ ರಾಸಾಯನಿಕ ಸಂಯುಕ್ತ ವಸ್ತು.
43 Allotropy ಬಹುರೂಪತೆ. ಪರಮಾಣುಗಳ ಅಥವಾ ಅಣುಗಳ ವಿನ್ಯಾಸ ವ್ಯತ್ಯಾಸದಿಂದಾಗಿ ಕೆಲವು ಮೂಲ ವಸ್ತುಗಳು ಒಂದಕ್ಕಿಂತ ಹೆಚ್ಚು ರೂಪದಲ್ಲಿರುವ ವಿಶಿಷ್ಟ ಗುಣ.
44 Alloys ಮಿಶ್ರಲೋಹಗಳು. ಎರಡು ಅಥವಾ ಹೆಚ್ಚು ಲೋಹಗಳ ಮಿಶ್ರಣದಿಂದುಂಟಾದ ಸಂಯುಕ್ತ ವಸ್ತುಗಳು.
45 Alluvial Soil ಮೆಕ್ಕಲು ಮಣ್ಣು. ನೀರಿನಿಂದ ಸಾಗಿಸಲ್ಪಟ್ಟು, ಅಸ್ತಿತ್ವಕ್ಕೆ ಬಂದ ಮಣ್ಣು.
46 Alluvium ಮೆಕ್ಕಲು. ಹರಿಯುವ ನೀರಿನಿಂದ ಕೊಚ್ಚಿಬಂದು ಶೇಖರವಾಗಿರುವ ನವಿರು ಮರಳು, ಜೇಡಿ, ಗೋಡು ಮುಂತಾದ ಮೃದು ಮಣ್ಣು ಸಂಗ್ರಹಣೆ.
47 Alpha Particle ಆಲ್ಫಾ ಮೊದಲಕ್ಷರ ಕಣಗಳು. ಹೀಲಿಯಂ ಮೂಲವಸ್ತುವಿನ ಕಣಗಳು.
48 Amide ಅಮೈಡ್ . ಅಮೋನಿಯದಿಂದ ಸಂಯೋಜಿತವಾದ ಒಂದು ವರ್ಗದ ಸಾವಯವ ಸಂಯುಕ್ತ ವಸ್ತು.
49 Ammonia ಅಮೋನಿಯ. ಒಂದು ಸಾರಜನಕದ ಪರಮಾಣು ಮೂರು ಜಲಜನಕದ ಪರಮಾಣುಗಳೊಂದಿಗೆ ಕೂಡಿರುವ ವರ್ಣರಹಿತ ಅನಿಲ.
50 Ammonification ಅಮೋನೀಕರಣ, ಸಾವಯವ ಸಾರಜನಕ ಸಂಯುಕ್ತ ವಸ್ತುಗಳ ವಿಘಟನೆಯಿಂದ ಅಮೋನಿಯ ಉತ್ಪತ್ತಿಯಾಗುವಿಕೆ. R - NH₂ + NOH → NH₂ + R - OH + ಶಕ್ತಿ.