A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
591 Sticky Point ಅಂಟುಬಿಂದು. ಒಂದು ಮಣ್ಣನ್ನು ಇತರ ಪದಾರ್ಥಗಳ ಮೇಲೆ ಮೆತ್ತಲು ಪ್ರಯತ್ನಿಸಿದಾಗ, ಆ ಮಣ್ಣು ಪದಾರ್ಥಗಳ ಮೇಲೆ ಅಂಟದೆ, ಕೆಳಗೆ ಬೀಳುವಾಗಿನ ಗರಿಷ್ಠ ತೇವಾಂಶ.
592 Stoke’s Law ಸ್ಟೋಕನ ನಿಯಮ. ಬೀಳುತ್ತಿರುವ ಕಣದ ವೇಗದ ಮಿತಿ ಅದರ ವ್ಯಾಸದ ವರ್ಗಕ್ಕೆ ಸಮ ಪ್ರಮಾಣದಲ್ಲಿರುತ್ತದೆ. V=2/9 g r³ [(D-d) ➗ n] ಇಲ್ಲಿ V = ವೇಗ; g = ಗುರುತ್ವಾಕರ್ಷಣೆ; r = ಕಣದ ವ್ಯಾಸ; D = ಮಣ್ಣಿನ ಸಾಂದ್ರತೆ; d = ಮಧ್ಯಮದ ಸಾಂದ್ರತೆ; n = ಸ್ನಿಗ್ಥತ್ವದ ಗುಣಕ.
593 Strata ಶಿಲಾಪದರ. ಶಿಲೆಗಳ ತಳಭಾಗ, ಪ್ರತಿಯೊಂದು ಶಿಲಾಪದರವು ‘ಲ್ಯಾಮಿನೆ’ ಎಂಬ ತೆಳುವಾದ ಪದರದಿಂದ ಕೂಡಿರುತ್ತದೆ.
594 Strip Crop ಪಟ್ಟೆಬೆಳೆ. ಇಳಿಜಾರಿಗೆ ಅಡ್ಡಲಾಗಿ ಸಮಪಾತಳಿಯ ಮೇಲೆ ಮಣ್ಣುಕೊಚ್ಚಣೆಕಾರಕ ಬೆಳೆಗಳ ಮಧ್ಯೆ 12 ರಿಂದ 24 ಅಡಿ ಅಗಲ ಪಟ್ಟಿಕೊಚ್ಚಣೆ ನಿರೋಧಕ ಬೆಳೆಗಳನ್ನು ಬೆಳೆಯುವ ಪದ್ಧತಿ. ಉದಾಹರಣೆಗಾಗಿ ಹತ್ತಿ, ರಾಗಿ, ಜೋಳ ಈ ಬೆಳೆಗಳ ಮಧ್ಯೆ ನೆಲಗಡಲೆ ಮತ್ತಿತರ ದ್ವಿದಳ ಬೆಳೆಗಳನ್ನು ಒತ್ತಾಗಿ ಬಿತ್ತಿ ಬೆಳೆಯುವುದರಿಂದ ಮಣ್ಣಿನ ಕೊಚ್ಚಣೆಗೆ ಹೆಚ್ಚು ತಡೆ ಉಟಾಗುತ್ತದೆ.
595 Strong Acid ಪ್ರಬಲ ಆಮ್ಲ. ಹೆಚ್ಚು ಅಯಾನೀಕರಣ ಸ್ಥಿರವಿರುವ ಆಮ್ಲ. ಉದಾಹರಣೆ: ಸಲ್ಫ್ಯೂರಿಕ್ ಆಮ್ಲ, ಹೈಡ್ರೋಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ ಮುಂತಾದವು.
596 Strong Base ಪ್ರಬಲ ಪ್ರತ್ಯಾಮ್ಲ. ಹೆಚ್ಚು ಅಯಾನೀಕರಣ ಸ್ಥಿರವಿರುವ ಪ್ರತ್ಯಾಮ್ಲ. ಉದಾಹರಣೆ: ಸೋಡಿಯಂ ಹೈಡ್ರಾಕ್ಸೈಡ್; ಪೊಟ್ಯಾಸಿಯಂ ಹೈಡ್ರಾಕ್ಸೈಡ್.
597 Structural Formula ರಚನಾಸೂತ್ರ. ಅಣು ರಚನೆಯನ್ನು ವಿಷದೀಕರಿಸುವ ಅಣು ಸಂಕೇತಗಳಿಗೆ ರಚನಾಸೂತ್ರಗಳೆಂದು ಹೆಸರು. ಈ ಸೂತ್ರಗಳಲ್ಲಿ ಪರಮಾಣುಗಳ ಒಂದೊಂದು ಸಂಯೋಗ ಶಕ್ತಿಯನ್ನು ಒಂದೊಂದು ಸಣ್ಣ ಗೆರೆಯಿಂದ ಸೂಚಿಸುತ್ತಾರೆ.
598 Structure of Clay Colloid ಜೇಡಿ ಕಲಿಲ ವಸ್ತು ವಿನ್ಯಾಸ; ಜೇಡಿ ಅಸ್ಫಟಿಕ ವಸ್ತುವಿನ ವಿನ್ಯಾಸ. ಜೇಡಿ ಅಸ್ಫಟಿಕ, ಮಧ್ಯದಲ್ಲಿ ಕಣ ಕೇಂದ್ರದಿಂದ ಕೂಡಿದ್ದು ಅದರ ಸುತ್ತ ಬಲವಾಗಿ ಹೆಣೆದುಕೊಂಡಿರುವ ಋಣ ಅಯಾನ್ ಗಳಿಂದ ಕೂಡಿರುತ್ತದೆ. ಋಣ ಅಯಾನ್ ಗಳ ಸುತ್ತ ಸಾಧಾರಣ ಸಡಿಲದಲ್ಲಿ ಧನ ಅಯಾನ್ ಗಳು ಕಂಡು ಬರುತ್ತವೆ. ನೀರಿನಲ್ಲಿ ತೇಲಾಡುವಾಗ ಜೇಡಿ ಅಸ್ಫಟಿಕ ಅದರ ಸುತ್ತ ನೀರಿನ ಹೊದಿಕೆಯನ್ನು ಹೊಂದಿರುತ್ತದೆ.
599 Stubble Mulch ಕೂಳೆಆಚ್ಛಾದನೆ; ಕೂಳೆ ಹೊದಿಕೆ. ಧ್ಯಾನ ಮತ್ತಿತರ ಬೆಳೆಗಳನ್ನು ಕಟಾವು ಮಾಡಿದ ಮೇಲೆ ಪೈರಿನ ಕೂಳೆಗಳನ್ನು ಕತ್ತರಿಸಿ ಅದನ್ನು ನೆಲದ ಮೇಲೆ ಹರಡಿ ಮೇಲಿನ ಹೊದಿಕೆಯನ್ನು ಒದಗಿಸುವ ಕ್ರಮ. ಇದರಿಂದಾಗಿ ಮಣ್ಣಿನ ಮೇಲೆ ಬೀಳುವ ಮಳೆ, ಗಾಳಿಯ ರಭಸ ಕಡಿಮೆಯಾಗಿ ಮಣ್ಣಿನ ಕೊಚ್ಚಣೆ ಕಡಿಮೆಯಾಗುತ್ತದೆ. ಮಣ್ಣು ಒಣಗಿ ನೀರು ಆರಿ ಹೋಗುವುದು ಸಹ ತಪ್ಪುತ್ತದೆ.
600 Sub Order ಉಪಪಂಗಡ. ಇದು ಮಣ್ಣಿನ ಸಂಕೀರ್ಣದಲ್ಲಿ ಎರಡನೆಯ ಹಂತ. ಒಂದು ಪ್ರದೇಶದ ಹವಾಗುಣದ ಕಾರಣ ಮಣ್ಣಿನಲ್ಲಿರುವ ತೇವಾಂಶದ ಆಧಾರದ ಮೇಲೆ ಈ ವಿಂಗಡನೆಯನ್ನು ಮಾಡಲಾಗಿದೆ.