A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
631 Vieth’s Ratio ವಿಥ್ ನ ಅನುಪಾತ. ವಿಥ್ ರವರು ಹಾಲಿನಲ್ಲಿ 13 : 9 : 2 ಪ್ರಮಾಣದಲ್ಲಿ ಲ್ಯಾಕ್ಟೋಸ್, ಪ್ರೋಟೀನ್ ಮತ್ತು ಬೂದಿಯಿರುತ್ತದೆ ಎಂದು ಕಂಡುಹಿಡಿದರು.
632 Vitamer ವಿಟಮರ್ ರಾಸಾಯನಿಕವಾಗಿ ರಚನೆಯಲ್ಲಿ ವ್ಯತ್ಯಾಸವಿದ್ದರೂ ಅನ್ನಾಂಗಗಳ ಗುಣಲಕ್ಷಣಗಳನ್ನು ಹೊಂದಿದ್ದು ಪ್ರಕೃತಿಯಲ್ಲಿ ದೊರೆಯುವ ಅಥವಾ ಸಂಯೋಜಿತ ವಸ್ತು.
633 Vitamin ಅನ್ನಾಂಗ; ವಿಟಮಿನ್. ಆಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡುಬರುವ ಒಂದು ಉಪಯುಕ್ತ ಸಾವಯವ ವಸ್ತು.
634 Voids Ratio ಶೂನ್ಯ ಅನುಪಾತ. ಒಂದು ಮೊತ್ತದ ಮಣ್ಣಿನಲ್ಲಿಯ ಶೂನ್ಯದ ಸಂಪೂರ್ಣ ಗಾತ್ರವು ಘನಗಳ ಸಂಪೂರ್ಣ ಗಾತ್ರಕ್ಕೆ ಅನುಪಾತವಾಗಿರುತ್ತದೆ. C = [S (1+W) Sm] ➗ Sm ಇದರಲ್ಲಿ : C = ಶೂನ್ಯ ಅನುಪಾತ. S = ಮಣ್ಣಿನ ಸಂಪೂರ್ಣ ಸಾಪೇಕ್ಷ ಗುರುತ್ವ. Sm = ಸ್ಪಷ್ಟ ಸಾಪೇಕ್ಷ ಗುರುತ್ವ. W = ಒಣ ತೂಕದ ಭಾಗವಾಗಿ ಸೂಚಿಸಿದ ಶೇಕಡ
635 Volcano ಅಗ್ನಿ ಪರ್ವತ; ಜ್ವಾಲಾಮುಖಿ. ಕರಗಿದ ಅಗ್ನಿಶಿಲೆ ಮತ್ತು ಹೊಗೆಯನ್ನು ಹೊರದೂಡುವ ಭೂಮಿಯ ಮೇಲ್ಭಾಗ.
636 Water Requirement ಜಲಾವಶ್ಯಪ್ರಮಾಣ. ಒಂದು ಸಸ್ಯದಿಂದ ಎಲೆ, ಕಾಂಡಗಳ ಮೂಲಕ ವಿಸರ್ಜನೆ ಹೊಂದುವ ನೀರಿನ ಮೊತ್ತಕ್ಕೆ ಆ ಸಸ್ಯದಲ್ಲಿ ಉತ್ಪತ್ತಿಯಾಗುವ ಒಣ ವಸ್ತುವಿನ ಪ್ರಮಾಣ.
637 Water Table ಅಂತರ್ಜಲಮಟ್ಟ. ಭೂಮಿಯಲ್ಲಿನ ಅಂತರ್ಜಲ ಮಟ್ಟದ ಮೇಲ್ಭಾಗ. ಇದು ನೀರಿನ ಒತ್ತಡ ಮತ್ತು ವಾಯುವಿನ ಒತ್ತಡಕ್ಕೆ ಸಮನಾಗಿರುವ ಒಂದು ಪಥ.
638 Weak Acid ದುರ್ಬಲ ಆಮ್ಲ. ವಿಯೋಗ ಸ್ಥಿರ ಕಡಿಮೆ ಇರುವ ಆಮ್ಲ.
639 Weak Base ದುರ್ಬಲ ಪ್ರತ್ಯಾಮ್ಲ. ಅಯಾನೀಕರಣ ಸ್ಥಿರ ಕಡಿಮೆ ಇರುವ ಪ್ರತ್ಯಾಮ್ಲ.
640 Weathering ಹವೆಕ್ರಿಯೆ. ಮಳೆಯಿಂದ ಒದ್ದೆಯಾಗಿ, ಬಿಸಿಲಿನಿಂದ ಒಣಗಿ ಮತ್ತು ಗಾಳಿಯ ಆಕ್ರಮಣಕ್ಕೆ, ತುತ್ತಾಗಿ ಒಂದು ವಸ್ತು ಭೌತಿಕ ಹಾಗೂ ರಾಸಾಯನಿಕವಾಗಿ ಒಡೆದು ಶಿಥಿಲವಾಗುವಿಕೆ.