A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕೃಷಿ ರಸಾಯನಶಾಸ್ತ್ರ ಶಬ್ದಾರ್ಥ ನಿರೂಪಣಾವಳಿ | ಇಂಗ್ಲೀಷ್-ಕನ್ನಡ | ಪ್ರಕಾಶಕರು - ಕೃಷಿ ವಿಶ್ವವಿದ್ಯಾನಿಲಯ (1973)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
601 Sub Oxides ಉಪಆಕ್ಸೈಡುಗಳು (ಸಬ್ ಆಕ್ಸೈಡುಗಳು). ಸಾಮಾನ್ಯ ಆಕ್ಸೈಡ್ ಗಳಿಗಿಂತ ಕಡಿಮೆ ಪ್ರಮಾಣದ ಆಮ್ಲಜನಕ ಹೊಂದಿರುವ ಲೋಹ ಮತ್ತು ಅಲೋಹಗಳ ಆಕ್ಸೈಡ್ ಗಳಿಗೆ ಉಪಆಕ್ಸೈಡ್ ಗಳೆಂದು ಕರೆಯುತ್ತಾರೆ.
602 Sub Soil ತಳ ಮಣ್ಣು; ಕೆಳಮಣ್ಣು. ಸಾಮಾನ್ಯವಾಗಿ ಉಳುಮೆಯಿಂದ ಮೇಲೆ 6-7 ಅಂಗುಲ ಮಣ್ಣು ಸಡಿಲವಾಗುತ್ತದೆ. ಮಣ್ಣಿನ ಈ ಭಾಗ ತಿರುಮುರುವಾಗುತ್ತದೆ. ಬದಲಾವಣೆ ಹೊಂದದ ಇದರ ಕೆಳಗಿನ ಭಾಗದ ಮಣ್ಣಿಗೆ ತಳಮಣ್ಣು ಎಂದು ಕರೆಯುತ್ತಾರೆ.
603 Sublimation ಉತ್ಪತನ. ಒಂದು ಘನವಸ್ತುವನ್ನು ಶಾಖಕ್ಕೆ ಒಳಪಡಿಸಿದಾಗ ಅದು ಕರಗಿ ದ್ರವ ರೂಪಕ್ಕೆ ಮಾರ್ಪಾಟಾಗದೆ ನೇರವಾಗಿ ಅನಿಲ ರೂಪಕ್ಕೆ ತಿರುಗುವ ಕ್ರಿಯೆ.
604 Summer Fallow ಬೇಸಿಗೆಪಡ; ಬೇಸಿಗೆಬೀಳು. ಮುಂಗಾರು ಬೆಳೆ ಕಟಾವಾದ ಮೇಲೆ ಭೂಮಿಯನ್ನು ಉತ್ತು ಬೆಳೆ ಇಡದೆ ಭೂಮಿಯ ತೇವವನ್ನು ಕಾಪಾಡಿಕೊಳ್ಳುವ ಬೇಸಾಯಕ್ರಮ. ಇದರಿಂದ ಕಳೆ ಬೆಳೆದು ಭೂಮಿಯಲ್ಲಿರುವ ತೇವಾಂಶ ನಷ್ಟವಾಗುವುದು ತಪ್ಪುತ್ತದೆ. ಹಾಗೆಯೇ ಭೂಮಿ ಸಡಿಲವಾಗಿರುವುದರಿಂದ ಬಿದ್ದ ಮೊದಲ ಮಳೆ ಮೇಲ್ಮೈಯನ್ನು ಕೊಚ್ಚದೆ ಮಣ್ಣಿನಲ್ಲಿ ಇಳಿದು ತೇವ ಸಂಗ್ರಹ ಸಾಧ್ಯವಾಗುತ್ತದೆ.
605 Super Phosphate ಸೂಪರ್ ಫಾಸ್ಫೇಟ್. ಶೇಕಡ 16 ಕ್ಕಿಂತ ಕಡಿಮೆ ಇಲ್ಲದ, ನೀರಿನಲ್ಲಿ ಕರಗುವ ರೂಪದಲ್ಲಿರುವ ರಂಜಕದ ಪೆಂಟಾಕ್ಸೈಡನ್ನು ಹೊಂದಿರುವ ರಂಜಕರಾಸಾಯನಿಕ ಗೊಬ್ಬರ. ಶಿಲಾರಂಜಕವನ್ನು ಆಮ್ಲದ ಕ್ರಿಯೆಗೆ ಒಳಪಡಿಸಿ ಈ ಗೊಬ್ಬರವನ್ನು ತಯಾರಿಸುತ್ತಾರೆ.
606 Surface Soil ಮೇಲ್ಮಣ್ಣು. ಸಾಮಾನ್ಯವಾಗಿ ನೇಗಿಲು ಹಾದಾಗ ಸಡಿಲವಾಗುವ ಭೂಮಿಯ ಮೇಲ್ಫಾಗದ 6-7 ಅಂಗುಲ ದಪ್ಪದ ಮಣ್ಣಿನ ಪದರ. ಅಕೃಷ್ಟ ಭೂಮಿಯಾದಲ್ಲಿ ಸಾಮಾನ್ಯವಾಗಿ ಇದೇ ದಪ್ಪದ ಮಣ್ಣಿನ ಪದರ.
607 Surface Tension ಮೇಲ್ಮೈ ಎಳೆತ; ಮೇಲ್ಮೈಕರ್ಷಣ. ಒಂದು ಸೆಂಟಿ ಮೀಟರ್ ಉದ್ದವಿರುವ ದ್ರವದ ಕ್ಷೇತ್ರದ ಮೇಲೆ ಕಂಡು ಬರುವ ಒತ್ತಡ.
608 Suspension Percent ಶೇಕಡ ತೇಲಾಡುವ ವಸ್ತು. ಒಂದು ಮಣ್ಣನ್ನು ನೀರಿಗೆ ಹಾಕಿದಾಗ ಅದರಲ್ಲಿ ತೇಲಾಡುವ ಜೇಡಿ ಮತ್ತು ಮೆಕ್ಕಲು ಮಣ್ಣಿನ ಶೇಕಡಾ ಪ್ರಮಾಣ.
609 Swamp ಕೊಳಚೆ ಜೌಗು. ಜೌಗು, ತೇವ ಈ ಕಾರಣಗಳಿಂದ ಭೂಮಿ, ವರ್ಷದ ಬಹುಭಾಗ ಸಂತೃಪ್ತಿಯಾಗಿರುವಿಕೆ, ಆದರೆ ಮೇಲ್ಮೈ ಸದಾ ನೀರಿನಿಂದ ಮುಳುಗಿರುವುದಿಲ್ಲ.
610 Symbiosis ಸಹಜೀವತ್ವ; ಪರಸ್ಪರಾವಲಂಬೀಸಹ ಜೀವನ. ಎರಡು ಬೇರೆ ಬೇರೆ ವಿಧದ ಜೀವಿಗಳು ಸಹಜೀವನ ನಡೆಸುವ ಸನ್ನಿವೇಶ. ಉದಾಹರಣೆ : ಲಿಚನ್ (Lichen) ಲೆಗ್ಯೂಮ್ ಸಸ್ಯಗಳು ರೈಸೋಬಿಯದೊಡನೆ ಒಟ್ಟಾಗಿ ಜೀವಿಸುವುದು.