A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
151 ಅಕಂಡ್ರೈಟ್ (ಭೂವಿ) ಒಂದು ಬಗೆಯ ಶಿಲಾಸದೃಶ ಕಾಂಡ್ರ್ಯೂಲ್‌ರಹಿತ ಉಲ್ಕಾಪಿಂಡ achondrite
152 ಅಕಶೇರುಕ (ಪ್ರಾ) ಬೆನ್ನು ಮೂಳೆ ಇಲ್ಲದ ಪ್ರಾಣಿ invertebrate
153 ಅಕಾಲ ಪ್ರಸವ (ವೈ) ಗರ್ಭಾಶಯದಲ್ಲಿ ಶಿಶು ಪೂರ್ಣವಾಗಿ ಅಭಿವರ್ಧನೆಗೊಳ್ಳುವ ಅವಧಿಗೆ ಮುನ್ನವೇ (ಗರ್ಭಧಾರಣೆಯಾಗಿ ೩೫ ವಾರಗಳಿಗೂ ಮುನ್ನವೇ) ಸಂಭವಿಸುವ ಪ್ರಸವ. ಪ್ರಾಪ್ತಕಾಲಪೂರ್ವ ಜನನ premature birth
154 ಅಕೇಂದ್ರಿತ (ಸ) ಕ್ರೋಮೊಸೋಮ್‌ಗಳಿಗೂ ಕ್ರೋಮೊ ಸೋಮ್ ವಲಯಗಳಿಗೂ ಅನ್ವಯಿಸಿದಂತೆ ಸೆಂಟ್ರೊಮಿಯರ್ ಇಲ್ಲದ acentric
155 ಅಕೋನಕ ರೇಖೆ (ಭೂ) ಕಾಂತೀಯ ದಿಕ್ಪಾತ ಶೂನ್ಯ ಸ್ಥಳಗಳನ್ನು ಸೇರಿಸುವ ಕಾಲ್ಪನಿಕ ರೇಖೆ; ದಿಕ್ಸೂಚಿಯಲ್ಲಿ ಭೌಗೋಳಿಕ ಹಾಗೂ ಕಾಂತೀಯ ಉತ್ತರ ಬಿಂದುಗಳು ವಿಚಲಿಸುವ ಸ್ಥಳಗಳಿವು agonic line
156 ಅಕ್ಕಿ (ಸ) ಬತ್ತದ ಹೊಟ್ಟನ್ನು ತೆಗೆದು ಪಡೆದ ಕಾಳು. ಪಿಷ್ಟ ಪದಾರ್ಥ ಹೆಚ್ಚು, ಪ್ರೋಟೀನ್ ಮತ್ತು ಜಿಡ್ಡು ಕಮ್ಮಿ. ಇದರ ತೌಡು ದನಕ್ಕೆ ಪೌಷ್ಟಿಕ ಮೇವು. ನೋಡಿ: ಬತ್ತ rice
157 ಅಕ್ಕಿ ಪತಂಗ (ಪ್ರಾ) ಲೆಪಿಡಾಪ್ಟಿರ ಗಣ, ಪೈರಾಲಿಡೀ ಕುಟುಂಬಕ್ಕೆ ಸೇರಿದ ಕೀಟ. ಕಾರ್ಸೈರ ಕಿಫಲೋನಿಕ ವೈಜ್ಞಾನಿಕ ನಾಮ. ಆಹಾರ ಪದಾರ್ಥಗಳ ಮೇಲೆ ನೂಲು ಎಳೆಗಳಿಂದ ದಟ್ಟವಾದ ಬಲೆ ಕಟ್ಟಿ ಅವನ್ನು ನಿರುಪಯುಕ್ತಗೊಳಿಸುತ್ತದೆ rice moth
158 ಅಕ್ಯುಪಂಕ್ಚರ್ (ವೈ) ದೇಹದ ನಿರ್ದಿಷ್ಟ ಸಂಧಿ ಬಿಂದುಗಳಲ್ಲಿ ಚರ್ಮಕ್ಕೆ ಸೂಜಿ ಚುಚ್ಚಿ ನೋವು ನಿವಾರಣೆ ಅಥವಾ ಸಂವೇದನಹರಣ ಮಾಡುವ ರೋಗಚಿಕಿತ್ಸಾ ವಿಧಾನ. ಚೀನಾ ಮೂಲದ್ದು. ಇದರ ಕಾರ್ಯರೀತಿ ಅಸ್ಪಷ್ಟ. ಆದರೆ ಶರೀರವು ತನ್ನದೇ ಎಂಡೋರ್ಫಿನ್ (ಎಂಡೋಜೀನಸ್ ಮಾರ್ಫಿನ್‌ನ ಹೃಸ್ವನಾಮ)ಗಳೆಂಬ ನೋವುಶಾಮಕಗಳನ್ನು ಉತ್ಪಾದಿಸಿಕೊಳ್ಳಲು ಇದು ಉತ್ತೇಜಿಸುತ್ತದೆ ಎಂದು ಭಾವಿಸಲಾಗಿದೆ. ಸೂಜಿ ಚಿಕಿತ್ಸೆ acupuncture
159 ಅಕ್ರಿಫ್ಲೆವಿನ್ (ವೈ) ಗಾಢ ಕಿತ್ತಳೆ ಬಣ್ಣದ ಸ್ಫಟಿಕ ಪದಾರ್ಥ; ಪೂತಿರೋಧಕ, ಗಾಯಪಟ್ಟಿಗಳಲ್ಲಿ ಬಳಸಲಾಗುತ್ತದೆ. ೩,೬-ಡೈ ಅಮೀನೋ-೧೦ ಮೀಥೈಲ್ ಅಕ್ರಿಡಿನಿಯಮ್ ಕ್ಲೋರೈಡ್. C14H14N3Cl acriflavine
160 ಅಕ್ರಿಲಿಕ್ ಆಮ್ಲ (ರ) CH2=CH.COOH, ಅಸೆಟಿಕ್ ಆಮ್ಲದ ವಾಸನೆ ಇರುವ ಸುಲಭ ಕ್ರಿಯಾಪಟು ಪದಾರ್ಥ. ದ್ರಬಿಂ ೧೩0ಸೆ; ಕುಬಿಂ ೧೪೧0ಸೆ acrylic acid