A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
131 ಅಂತಿಮ (ತಂ) ಪ್ರವಾಹವು ವಿದ್ಯುತ್ ಸಲಕರಣೆಯನ್ನು ಪ್ರವೇಶಿಸುವ ಅಥವಾ ಅದರಿಂದ ನಿರ್ಗಮಿಸುವ ತುದಿ terminal
132 ಅಂತಿಮ ಪೀಡನ (ತಂ) ವಸ್ತುವನ್ನು ಮುರಿಯಲು ಅದರ ಮೇಲೆ ಏಕಮಾನ ವಿಸ್ತಾರದಲ್ಲಿ ಹೇರ ಬೇಕಾದ ಕನಿಷ್ಠ ಬಲ ಮತ್ತು ಬಿರಿತ ಬಿಂದುವಿನಲ್ಲಿ ವಸ್ತುವಿನ ಅಡ್ಡಕೊಯ್ತದ ಮೂಲ ವಿಸ್ತೀರ್ಣ ಇವುಗಳ ದಾಮಾಷಾ. ಬಿಗಿತ ultimate stress
133 ಅಂತಿಮ ಭಾರ (ತಂ) ಪ್ರೇಷಣಮಾರ್ಗಕ್ಕೆ ಅಥವಾ ಇತರ ಸಲಕರಣೆಗೆ ತರಂಗ ಪ್ರತಿಫಲನಗಳನ್ನು ನಿವಾರಿಸುವ ಸಲುವಾಗಿ ಸಂಯೋಜಿಸಿದ ಹೊರೆ. ಇದು ಆ ಮಾರ್ಗದ ಅಥವಾ ಸಲಕರಣೆಯ ವೈಲಕ್ಷಣ್ಯಕ್ಕೆ ಹೊಂದುವಂತಿರಬೇಕು termination
134 ಅಂತಿಮ ವೇಗ (ಭೌ) ೧. ವಿಮಾನ ಗಳಿಸ ಬಹುದಾದ ಗರಿಷ್ಠ ವೇಗ. ಇದನ್ನು ನಿರ್ಧರಿಸುವುದು ವಿಮಾನದ ಮೇಲೆ ವರ್ತಿಸುವ ಜಗ್ಗು ಬಲ ಮತ್ತು ನೂಕು ಬಲ. ೨. ಯಾವುದೇ ಮಾಧ್ಯಮದಲ್ಲಿ ಮುಕ್ತವಾಗಿ ಬೀಳುತ್ತಿರುವ ವಸ್ತು ತಳೆಯುವ ಗರಿಷ್ಠ ಸ್ಥಿರ ವೇಗ terminal velocity
135 ಅಂತಿಮ ಹಂತ (ರ) ರಾಸಾಯನಿಕ ಕ್ರಿಯೆ ಸರಪಳಿಯಾಗಿ ಮುಂದುವರಿಯುವಾಗ ಆ ಸರಪಳಿ ಕ್ರಿಯೆ ಮುಕ್ತಾಯಗೊಳ್ಳುವ ಹಂತ termination
136 ಅಂತ್ರಛೇದನ (ವೈ) ಕರುಳಿನ ಒಂದು ಭಾಗವನ್ನು ಶಸ್ತ್ರಕ್ರಿಯೆ ಮಾಡಿ ತೆಗೆದುಹಾಕುವುದು enterectomy
137 ಅಂತ್ರಪುಚ್ಛ (ವೈ) ದೊಡ್ಡ ಕರುಳಿನ ಅಂತ್ಯಭಾಗದಲ್ಲಿ ಜೋತು ಬಿದ್ದಿರುವ ಹುಳುರೂಪದ ಕರುಳಿನ ಭಾಗ. ಹುಳು ಗರುಳು. ಕರುಳು ಬಾಲ. ಹೊರಬೆಳೆತ. ಅನುಬಂಧ. ಅಪೆಂಡಿಕ್ಸ್ appendix
138 ಅಂತ್ರಪುಚ್ಛ ಉರಿಯೂತ (ವೈ) ಅಪೆಂಡಿಸೈಟಿಸ್. ಕರುಳಬಾಲದ ಉರಿಯೂತ. ಉರಿಯೂತವು ತೀವ್ರವಾಗಿ ತಲೆದೋರಬಹುದು. ತೀವ್ರ ಅಂತ್ರಪುಚ್ಛ ಉರಿಯೂತಕ್ಕೆ (ಕರುಳಬಾಲ ರೋಗಕ್ಕೆ) ಬ್ಯಾಕ್ಟೀರಿಯಾ ಸೋಂಕು ಕಾರಣವಾಗಿದ್ದು, ಅದರ ನಾಳದಲ್ಲಿ ಸಿಕ್ಕಿ ಹಾಕಿಕೊಂಡ ಮಲವು ಕಲ್ಲು ಉರಿಯೂತವನ್ನು ತ್ವರಿತ ಗೊಳಿಸುತ್ತದೆ appendicitis
139 ಅಂತ್ರಪುಚ್ಛ ಛೇದನ (ವೈ) ಶಸ್ತ್ರಕ್ರಿಯೆ ಮೂಲಕ ಅಂತ್ರಪುಚ್ಛವನ್ನು ಕತ್ತರಿಸಿ ತೆಗೆಯುವುದು appendectomy
140 ಅಂತ್ರವ್ಯಾಧಿ (ವೈ) ಗೋಧಿಯಲ್ಲಿರುವ ಗ್ಲೂಟೆನ್ ಎಂಬ ಪ್ರೋಟೀನು ಕೆಲವರ ಕರುಳಿನಲ್ಲಿ ಅಸಹಜ ಬದಲಾವಣೆ ಗಳನ್ನು ಉಂಟುಮಾಡಿ ಪೋಷಕಾಂಶಗಳ ಹೀರುವಿಕೆಗೆ ಅಡ್ಡಿಯನ್ನು ಉಂಟುಮಾಡಿ ಸಾವಿಗೂ ಕಾರಣವಾಗಬಹುದು. ಗ್ಲೂಟೆನ್‌ಮುಕ್ತ ಆಹಾರವನ್ನು ನೀಡುವುದರಿಂದ ಈ ಮಾರಕರೋಗವನ್ನು ತಡೆಗಟ್ಟಬಹುದು. ಸೀಲಿಯಾಕ್ ರೋಗ. ಅರೆಜೀರ್ಣಕ ರೋಗ coeliac disease