A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ | ಕನ್ನಡ-ಕನ್ನಡ-ಇಂಗ್ಲೀಷ್ |ಪ್ರಕಾಶಕರು - ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್ ಲಿಮಿಟೆಡ್ (2012)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
141 ಅಂದಾಜು (ಗ) ನೋಡಿ: ಸನ್ನಿಹಿತ approximate
142 ಅಂದಾಜು (ಸಂ) ಸಾಕಷ್ಟು ಪುರಾವೆಯನ್ನು ಆಧರಿಸಿ ಯಾವುದೇ ಗಣಿತ ಪರಿಕಲ್ಪನೆ ಕುರಿತಂತೆ ಮಂಡಿಸುವ ಮೌಲ್ಯ; ವಾಸ್ತವತೆಯ ಸನ್ನಿಹಿತ ಸ್ಥಿತಿ estimate
143 ಅಂದಾಜುಪಟ್ಟಿ (ಎಂ) ಎಂಜಿನಿಯರಿಂಗ್ ನಿರ್ಮಾಣ ಗಳಿಗೆ ತಗಲಬಹುದಾದ ವೆಚ್ಚವನ್ನು ತಿಳಿಯುವುದಕ್ಕೆ ತಯಾರಿಸುವ ವಿವರವಾದ ತಪಶೀಲು; ವಿವಿಧ ಕಾರ್ಯ ಚಟುವಟಿಕೆಗಳ ಪರಿಮಾಣಗಳನ್ನು ತಿಳಿದು ಅವಕ್ಕೆ ಪ್ರಚಲಿತವಿರುವ ದರಗಳನ್ನು ಅಳವಡಿಸಿ, ವೆಚ್ಚ ತಿಳಿಯುವರು estimate
144 ಅಂಧಕಾರ ಯುಗ (ಸಾ) ರೋಮನ್ ಸಾಮ್ರಾಜ್ಯ ಪತನ ಕಾಲದಿಂದ (ಕ್ರಿ.ಶ. ೩೯೫) ಆಧುನಿಕ ಯುಗದ ಸುಮಾರು ೧೪೫೦ರ ವರೆಗಿನ ಅವಧಿ; ಯೂರೋಪ್ ಖಂಡದಲ್ಲಿ ಅಜ್ಞಾನ ಮತ್ತು ಪ್ರಗತಿ ಶೂನ್ಯತೆ ವ್ಯಾಪಕವಾಗಿದ್ದ ಕಾಲ. ಕತ್ತಲೆ ಯುಗ, ಅಜ್ಞಾನ ಯುಗ dark age
145 ಅಂಧಾಂತ್ರ ಉರಿಯೂತ (ವೈ) ದೊಡ್ಡ ಕರುಳಿನ ಆದಿ ಕುರುಡು ಭಾಗದಲ್ಲಿ ಕಂಡುಬರುವ ಉರಿಯೂತ. ಮೊಂಡು ನಾಳದ ಉರಿಯೂತ. ಅಂಧಾಂತ್ರ ಶೋಭೆ. ಟಿಫ್‌ಲೈಟಿಸ್ typhlitis
146 ಅಂಬರ್ (ಭೂವಿ) ಕಾವಿಯಂಥ ಆದರೆ ಅದಕ್ಕಿಂತ ಕಪ್ಪು ಕಂದಿನ ಒಂದು ಸ್ವಾಭಾವಿಕ ವರ್ಣದ್ರವ್ಯ. ಕಂದುಕಾವಿ umber
147 ಅಂಬರ್‌ಹಕ್ಕಿ (ಪ್ರಾ) ಸ್ಟಾರ್ಕ್ ಮತ್ತು ಹೆರನ್ ಜಾತಿಗಳಿಗೆ ಸೇರಿದ ಆಫ್ರಿಕದ ಒಂದು ಪಕ್ಷಿ umber bird
148 ಅಂಬಲಿ ಮೀನು (ಪ್ರಾ) ಸೀಲೆಂಟರೇಟ (ಕುಟುಕು ಕಣವಂತ) ವರ್ಗಕ್ಕೆ ಸೇರಿದ, ತಿಳಿ ನೀಲಿ ಬಣ್ಣದ, ಕೊಡೆ ಆಕಾರದ ಮೀನು. ಪಾರಕ, ಲೋಳೆ ಲೋಳೆಯಾದ ದೇಹ ಸಂಪೂರ್ಣವಾಗಿ ವರ್ತುಲವಾಗಿ ಎಂಟು ಕಚ್ಚುಗಳಿಂದ ಎಂಟು ಭಾಗಗಳಾಗಿ ವಿಭಾಗಿಸ ಲ್ಪಟ್ಟಿದೆ. ಅಂಟುವ ತಂತುಗಳಿರುತ್ತವೆ. ಲೋಳೆ ಮೀನು, ಜೆಲ್ಲಿ ಮೀನು jelly fish
149 ಅಂಶ (ಗ) ಭಿನ್ನರಾಶಿಯಲ್ಲಿ ವಿಭಾಜಕ ರೇಖೆಯ ಮೇಲಿನ ಸಂಖ್ಯೆ. ಕೆಳಗಿನ ಸಂಖ್ಯೆಯ ಹೆಸರು ಛೇದ. ಛೇದದಿಂದ ಸೂಚಿತವಾದ ಭಾಗಗಳಲ್ಲಿ ಎಷ್ಟು ಭಾಗಗಳನ್ನು ತೆಗೆದುಕೊಂಡಿದೆ ಎಂಬುದನ್ನು ಅಂಶ ಸೂಚಿಸುತ್ತದೆ. ಉದಾ : ¾ ರಲ್ಲಿ ಅಂಶ ೩, ಛೇದ ೪. ನೋಡಿ: ಛೇದ numerator
150 ಅಂಶೀಕರಣ (ರ) ನೋಡಿ: ಭಿನ್ನೀಕರಣ fractionation