A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
1 ಅಕ್ಷರಚಣ ಹಸ್ತಪ್ರತಿಗಳನ್ನು ಬರೆಯುವ ಅಥವಾ ಪ್ರತಿಮಾಡುವ ವೃತ್ತಿಲೇಖಕ a skilled scribe, a professional scribe
2 ಅಕ್ಷರಚುಂಚು ಹಸ್ತಪ್ರತಿಗಳನ್ನು ಬರೆಯುವ ಅಥವಾ ಪ್ರತಿಮಾಡುವ ವೃತ್ತಿಲೇಖಕ ಅಕ್ಷರಚಣ
3 ಅಕ್ಷರಜನನಿ ಹಸ್ತಪ್ರತಿಯ ಬರೆವಣಿಗೆಗೆ ಅಥವಾ ನಕಲು ಮಾಡುವುದಕ್ಕೆ ಬಳಸುವ ಕಡ್ಡಿ ಅಥವಾ ಲೇಖನಿ a reed or pen
4 ಅಕ್ಷರಜೀವಕ (ಅಕ್ಬರಜೀವಿಕ) ಹಸ್ತಪ್ರತಿಗಳನ್ನು ಬರೆಯುವ ಅಥವಾ ಪ್ರತಿಮಾಡುವ ವೃತ್ತಿಲೇಖಕ ಅಕ್ಷರಚಣ
5 ಅಕ್ಷರಜೀವನ ಹಸ್ತಪ್ರತಿಗಳನ್ನು ಬರೆಯುವ ಅಥವಾ ಪ್ರತಿಮಾಡುವ ವೃತ್ತಿಲೇಖಕ ಅಕ್ಷರಚಣ
6 ಅಕ್ಷರತೂಲಿಕಾ ಬರಹಕ್ಕೆ ಬಳಸುವ ಕುಂಚದಂತಹ ಲೇಖನಿ Brush like pen for writing
7 ಅಕ್ಷರಪಲ್ಲಟ ಕವಿಪಾಠದ ಪದಗಳನ್ನೂ ಪದಪುಂಜಗಳನ್ನೂ ಸಂಯೋಜಿಸುವ ಅಕ್ಷರಗಳಲ್ಲಿ ಸ್ಥಾನವ್ಯತ್ಯಯವುಂಟಾಗಿ ಹೊಸ ಪದ ರಚನೆಯಾಗುವುದು; ವರ್ಣವ್ಯತ್ಯಯ Anagrammatism
8 ಅಕ್ಷರಭಿತ್ತಿ ಬರಹಕ್ಕೆ ಬಳಸುವ ಗರಿ, ಹಾಳೆ, ಹಲಗೆಯಂತಹ ಸಪಾಟಾದ ವಸ್ತು a plain surface to write on
9 ಅಕ್ಷರಭೂಮಿಕಾ ಬರಹಕ್ಕೆ ಬಳಸುವ ಗರಿ, ಹಾಳೆ, ಹಲಗೆಯಂತಹ ಸಪಾಟಾದ ವಸ್ತು ಅಕ್ಷರಭಿತ್ತಿ
10 ಅಕ್ಷರಭ್ರಾಂತಿ ಕವಿಪಠ್ಯದ ಲೇಖನ ಅಥವಾ ವಾಚನದಲ್ಲಿ ಒಂದು ಅಕ್ಷರ ಇನ್ನೊಂದು ಅಕ್ಷರವಾಗಿ ಸಾದೃಶ್ಯ ಮೊದಲಾದ ಕಾರಣಗಳಿಂದ ಕಾಣುವುದು ಅಥವಾ ಕೇಳುವುದು Confusion of letters