A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
21 ಅಟ್ಟವಣೆಕೋಲ್‌` ವಾಚನಕ್ಕೆ ಅನುಕೂಲಿಸುವಂತೆ ಪುಸ್ತಕವನ್ನು ಇಟ್ಟುಕೊಳ್ಳುವ ಆಸನ ಅಥವಾ ಪಾದವುಳ್ಳ ಮಣೆ ಅಟ್ಟವಣೆ (ಅಟ್ಠವಣೆ)
22 ಅತಸೀವಲ್ಕಲ ಅಗಸೆಮರದ ತೊಗಟೆ Bark of atasi tree
23 ಅಧಿಕಪಾಠ ಲಿಪಿಕಾರನ ಚಾಪಲ್ಯ ಕಾರಣವಾಗಿಯೋ ಕೃತಿಕರ್ತೃವೇ ಪುನರವಲೋಕನಮಾಡಿ ಹೊಸದಾಗಿ ಸೇರಿಸಿದ ಕಾರಣದದಿಂದಲೋ ಪ್ರತಿಲಿಪಿಮಾಡುವಾಗ ಹೆಚ್ಚಾಗಿ ಸೇರಿರುವ ಪಾಠ Interpolated text; addition
24 ಅಧಿಕಮಾತೃಕ ಛಂದಸ್ಸಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಾತ್ರೆಯೋ ಅಕ್ಷರವೋ ಪದಗಳಲ್ಲಿ ಕಾಣಿಸಿಕೊಳ್ಳುವುದು hypermetric
25 ಅಧಿಕಲಿಖಿತ ಪಂಕ್ತಿಗಳ ನಡುವೆ ಆಗಲಿ, ಮಗ್ಗುಲಲ್ಲಾಗಲಿ ಪಠ್ಯದೊಂದಿಗೆ ಬರಹದ ವೇಳೆ _x000D_ ಹೆಚ್ಚಾಗಿ ಸೇರುವ ಬರಹ Adscript
26 ಅಧಿಕೃತತೆ ಭಿನ್ನಪಾಠವೊಂದು ಕವಿಪಾಠವೇ ಅಲ್ಲವೇ ಎನ್ನುವುದರ ನಿಷ್ಕರ್ಷೆ Authenticity
27 ಅಧಿಕೃತಪ್ರತಿ ಗ್ರಂಥಕರ್ತೃ, ಅವನ ಪ್ರತಿನಿಧಿ, ವಿದ್ವಾಂಸ, ರಾಜಪೋಷಣೆಯ ಪಂಡಿತ ಇವರಲ್ಲಿ ಯಾರಾದರೊಬ್ಬರ ಮೇಲ್ವಿಚಾರಣೆಯಲ್ಲಿ ನ್ಯೂನತೆಗೆ ಅವಕಾಶವಿಲ್ಲದ ಹಾಗೆ ಸಿದ್ಧವಾದ ಹಸ್ತಪ್ರತಿ; ಸಂರಕ್ಷಿತಪ್ರತಿ Protected text
28 ಅನಿವಾರ್ಯವ್ಯತ್ಯಾಸ ಪಠ್ಯದ ಹಸ್ತಪ್ರತಿಯನ್ನು ಸಿದ್ಧಪಡಿಸುವಾಗ ನಿವಾರಿಸಲು ಸಾಧ್ಯವಿಲ್ಲದೆ ಆಗುವ ವ್ಯತ್ಯಾಸ Unavoidable change
29 ಅನುಕ್ರಮಣಿ ಪದಗಳ, ಪದ್ಯಗಳ, ಆಕರಗಳ, ವಿಶೇಷವಿಷಯಗಳ ಕ್ರಮಬದ್ಧವಾದ ಪಟ್ಟಿ; ಸೂಚಿ Index, Classified list
30 ಅನುಪಲಬ್ಧಹಸ್ತಪ್ರತಿ ಅಸ್ತಿತ್ವದಲ್ಲಿಲ್ಲದ, ಅಲಭ್ಯವಾದ ಅಥವಾ ನಷ್ಟವಾದ ಹಸ್ತಪ್ರತಿ non-extant MSS