A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
11 ಅಕ್ಷರಮುದ್ರಾ ಬರಹದ ಪದ ರೂಪ ಮುಂತಾದುವನ್ನು ಸಂಕ್ಷೇಪಮಾಡಿ ಬರೆಯುವುದು Abbreviation
12 ಅಕ್ಷರಲೋಪ ಲಿಪಿಕಾರಸ್ಖಾಲಿತ್ಯಗಳಲ್ಲಿ ಒಂದು; ಸಾರ್ಥಕವಾದ ಕವಿಪಾಠದ ಶಬ್ದವೊಂದರಲ್ಲಿ ಒಂದು ಅಕ್ಷರ ಆಕಸ್ಮಿಕವಾಗಿ ಬಿಟ್ಟುಹೋಗುವ ಸ್ಖಾಲಿತ್ಯ Omission of a syllable
13 ಅಕ್ಷರಸ್ಖಾಲಿತ್ಯ ಪಠ್ಯದ ಹಸ್ತಪ್ರತಿಯನ್ನು ಸಿದ್ಧಪಡಿಸುವಾಗ ಲಿಪಿಕಾರನು ತನ್ನ ಅಜ್ಞಾನ, ಅಶ್ರದ್ಧೆ, ಭ್ರಾಂತಿ, ಆಕಸ್ಮಿಕ. ಈ ಕೆಲವು ಕಾರಣಗಳಿಂದ ಮಾಡುವ ತಪ್ಪುಗಳಲ್ಲಿ ಒಂದು Scribal error
14 ಅಕ್ಷರಸ್ಥಾನವ್ಯತ್ಯಯ ಪಠ್ಯದ ಶಬ್ದಗಳನ್ನು ಸಂಯೋಜಿಸಿರುವ ಅಕ್ಷರಗಳಲ್ಲಿ ಅರ್ಥ ಕೆಡದ ಹಾಗೆ ಅಥವಾ ಅರ್ಥ ಸಂಬಂಧವಿಲ್ಲದ ಹಾಗೆ ನಡೆಯುವ ಸ್ಥಾನದ ಬದಲಾವಣೆ Metathesis
15 ಅಗರುಪತ್ರ ಬರೆವಣಿಗೆಗೆ ಬಳಸುವ ಅಗರುಮರದ ತೊಗಟೆ a kind of yellow fragrant wood used for writing
16 ಅಗರುವಲ್ಕಲ ಬರೆವಣಿಗೆಗೆ ಬಳಸುವ ಅಗರುಮರದ ತೊಗಟೆ ಅಗರುಪತ್ರ
17 ಅಗ್ರ್ಯಪಾಠ ಗ್ರಂಥಸಂಪಾದನೆಯಲ್ಲಿ ಅಂಗೀಕರಿಸಬಹುದಾದ ಉತ್ತಮ ಪಾಠ Best reading, Preferable reading
18 ಅಂಗೀಕೃತಪಾಠ ಹಸ್ತಪ್ರತಿಗಳು ಮತ್ತು ಬಾಹ್ಯಸಾಕ್ಷ್ಯಗಳು ಎರಡರಿಂದಲೂ ಪುಷ್ಟಿಗೊಂಡ ಪಾಠ Traditional reading
19 ಅಜಿನ ತೊಗಲುಹಾಳೆ; ಅದರ ಮೇಲೆ ಬರೆದ ಹಸ್ತಪ್ರತಿ Parchment
20 ಅಟ್ಟವಣೆ (ಅಟ್ಠವಣೆ) ವಾಚನಕ್ಕೆ ಅನುಕೂಲಿಸುವಂತೆ ಪುಸ್ತಕವನ್ನು ಇಟ್ಟುಕೊಳ್ಳುವ ಆಸನ ಅಥವಾ ಪಾದವುಳ್ಳ ಮಣೆ An improvised stand for placing a book