A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
51 ಆದರ್ಶಪುಸ್ತಕ ನೇರವಾಗಿ ಪ್ರತಿಲಿಪಿಮಾಡಲು ಇಟ್ಟುಕೊಂಡ ಪರಂಪರಾಗತ ಹಸ್ತಪ್ರತಿ; ಮಾತೃಕೆ; ಆಧಾರ ಪ್ರತಿ Exemplar
52 ಆಧಾರಪ್ರತಿ ಗ್ರಂಥಸಂಪಾದನೆಗೆ ಹೊರಡುವ ಮೊದಲು ಹಲವು ಉಪಲಬ್ಧ ಹಸ್ತಪ್ರತಿಗಳಲ್ಲಿ ಪ್ರಾಚೀನತೆ, ಪ್ರಾದೇಶಿಕತೆ, ಪರಿಶುದ್ಧತೆ ಇವನ್ನು ಮಾನದಂಡವಾಗಿ ಇಟ್ಟುಕೊಂಡು ಆರಿಸಿದ ಮಾತೃಕೆ Exemplar selected for editing to constitute the text; base
53 ಆರ್ಷಪಾಠ ವೈದಿಕಸಾಹಿತ್ಯ ಅಥವಾ ಇತಿಹಾಸ ಪುರಾಣಗಳಲ್ಲಿ ದೊರೆಯುವ ಪಾಠ vedic or epic usage
54 ಆವೃತ್ತಿ ಪ್ರಧಾನ ಅಥವಾ ಉಪಪಾಠಸಂಪ್ರದಾಯದಿಂದ ಕವಲೊಡೆಯುವುದು Version
55 ಆಳಿ (ಆವಳಿ) ಹಸ್ತಪ್ರತಿಯ ಬರಹದಲ್ಲಿ ಸಾಲು Line in a manuscript passage
56 ಇಷಿಕ ಲೇಖನಿಯಂತೆ ಬಳಸುವ ಒಂದು ಬಗೆಯ ದಂಟು; ಲಾಳದ ಕಡ್ಡಿ a kind of reed used as pen
57 ಉಕ್ತಲೇಖಕ ಮತ್ತೊಬ್ಬರು ಹೇಳುತ್ತಿರುವಾಗ ಬರೆದುಕೊಳ್ಳುವವನು Amanuensis
58 ಉಚ್ಚಾರಲೋಪ ಉಚ್ಚಾರಣೆಯಲ್ಲಿ ಸ್ವರವನ್ನಾಗಲಿ, ಪೂರ್ಣಾಕ್ಷರವನ್ನಾಗಲಿ ಬಿಟ್ಟುಬಿಡುವುದು Elision
59 ಉದ್ದೇಶಪೂರ್ವಕ ವ್ಯತ್ಯಾಸ ಬರಹದಲ್ಲಿ ಲಿಪಿಕಾರನು ಯಾವುದೋ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಬೇಕೆಂದೇ ಮಾಡಿರುವ ವ್ಯತ್ಯಾಸ; ಚಿತ್ತದೋಷ Intentional change
60 ಉದ್ಧೃತಪದ ವ್ಯಾಖ್ಯಾನಕಾರನು ಪರಾಮರ್ಶೆಯ ಸಲುವಾಗಿ ಉದ್ಧರಿಸಿದ ಪದ್ಯ ಅಥವಾ ಪದ್ಯವಾಕ್ಯದ ಮೊದಲಲ್ಲಿ ಬರುವ ಶಬ್ದ lemma (pl lemmata)