A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಗ್ರಂಥಸಂಪಾದನ ಪರಿಭಾಷಾಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ (2004)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
31 ಅನುಸ್ಯೂತಲೇಖನ ಹಸ್ತಪ್ರತಿಗಳನ್ನು ಬರೆಯುವಾಗ ಪದ, ಪದಪುಂಜ ಅಥವಾ ವಾಕ್ಯಗಳ ಮಧ್ಯೆ ಸ್ಥಳವನ್ನೇ ಬಿಡದೆ ಸೇರಿಸಿ ಬರೆದಿರುವುದು; ಅವಿಚ್ಛಿನ್ನವಾದ ಬರೆವಣಿಗೆ Scriptura continua
32 ಅನೂಚಾನಪಾಠ ಹಸ್ತಪ್ರತಿಗಳು ಮತ್ತು ಬಾಹ್ಯಸಾಕ್ಷ್ಯಗಳು ಎರಡರಿಂದಲೂ ಪುಷ್ಟಿಗೊಂಡ ಪಾಠ ಅಂಗೀಕೃತಪಾಠ
33 ಅಂತರಪತ್ರ ಓದು ನಿಲ್ಲಿಸಿದ ಪುಟವನ್ನು ತೋರಿಸುವ ಚರ್ಮಕಾಗದ ಮೊದಲಾದವುಗಳ ತುಂಡು Bookmark
34 ಅಂತಸ್ಸಂಭಾವ್ಯತೆ ಕವಿ ಹೀಗೆ ಬರೆದಿರಬಹುದು, ಹೀಗೆ ಬರೆದಿರಲಾರ ಎಂಬುದನ್ನು ಕೃತಿಪಠ್ಯದ ಸಂದರ್ಭದ ಆಶಯಕ್ಕೆ ಅನುಗುಣವಾಗಿ, ಭಾಷೆ ಶೈಲಿ ವ್ಯಾಕರಣ ಛಂದಸ್ಸುಗಳಿಗೆ ಅನುಗುಣವಾಗಿ ನಿರ್ಣಯಿಸುವುದು Intrinsic probability
35 ಅಪಪಾಠ ತಪ್ಪುಬರೆವಣಿಗೆಯಿಂದಾದ ಪಾಠ; ದುಷ್ಟಪಾಠ Erroneous reading
36 ಅಪಪಾಠಶುದ್ಧಿ ಕವಿಪಾಠಕ್ಕೆ ಉಂಟಾಗಿರಬಹುದಾದ ತಪ್ಪು ತಡೆಗಳನ್ನು ಗುರುತಿಸಿ, ಪಾಠವಿಮರ್ಶೆಯ ವಿಧಾನಗಳಿಂದ ಅವನ್ನು ನಿವಾರಿಸುವುದು Emendare
37 ಅಪೂರ್ಣಪುನರ್ಲೇಖನ ಪೂರ್ಣಾಕ್ಷರಗಳಲ್ಲಿ ಸಂಯುಕ್ತಾಕ್ಷರ ಮೊದಲಾದವುಗಳಿಗೆ ಸಂಬಂಧಿಸಿದಂತೆ ಭಾಗಶಃ ಆಗುವ ಪುನರ್ಲೇಖನ Partial dittography
38 ಅಬುದ್ಧಿಪೂರ್ವಕದೂಷಣ ಬರಹದಲ್ಲಿ ಕಣ್ಣು ಕಿವಿಗಳ ಭ್ರಾಂತಿ, ಸ್ಮರಣಶಕ್ತಿಯ ದೌರ್ಬಲ್ಯ, ತಪ್ಪುತೀರ್ಮಾನ ಇವುಗಳಿಂದ ತಿಳಿಯದೆ ಆಗಿರುವ ವ್ಯತ್ಯಾಸ; ಆಕಸ್ಮಿಕವ್ಯತ್ಯಾಸ Mechanical error, Accidental change
39 ಅಯುಕ್ತಪಾಠ ಸರಿಹೋಗದ, ತೃಪ್ತಿನೀಡದ ಪಾಠ Inappropriate reading
40 ಅರ್ಧಸದೃಶಾಕ್ಷರಲೋಪ ಭಾಗಶಃ ಸದೃಶವಾದ ಎರಡು ಅಕ್ಷರಗಳು ಒಟ್ಟಿಗೆ ಬಂದಾಗ ಅವುಗಳಲ್ಲಿ ಒಂದು ಬರವಣಿಗೆಯಲ್ಲಿ ಬಿಟ್ಟುಹೋಗುವುದು Semi haplography